ಬಿಜೆಪಿ ಪಕ್ಷದ ಅಭ್ಯರ್ಥಿ ಡಾ. ಬಸವರಾಜ್ ಪರ ಅವರ ತಂಗಿ, ಅತ್ತಿಗೆ ಪ್ರಚಾರ
ಕನಕಗಿರಿ ಪಟ್ಟಣದಲ್ಲಿ ಕೊಪ್ಪಳ ಲೋಕಸಭಾ ಬಿಜೆಪಿ ಪಕ್ಷದ ಅಭ್ಯರ್ಥಿಗಳಾದ ಡಾ. ಬಸವರಾಜ್ ಕ್ಯಾವಟರ್ ರವರ ಪರವಾಗಿ ಅವರ ತಂಗಿ ಮತ್ತು ಅವರ ಅತ್ತಿಗೆಯವರು ಕನಕಗಿರಿ ಪಟ್ಟಣಕ್ಕೆ ಆಗಮಿಸಿ ಪಟ್ಟಣದ ಪ್ರಸಿದ್ಧ ಆರಾಧ್ಯ ದೇವರಾದ ಶ್ರೀ ಕನಕಾಚಲ ಲಕ್ಷೀನರಸಿಂಹ ಸ್ವಾಮಿಯ ದರ್ಶನ ಪಡೆದು ನಂತರ ದೇವರ ಹೆಸರಿನಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬಿರುಸಿನ ಪ್ರಚಾರವನ್ನು ಕೈಗೊಂಡರು ..
ಈ ಸಂದರ್ಭದಲ್ಲಿ ರಾಜ್ಯ ಎಸ್ ಟಿ ಮೋರ್ಚಾ ಕಾರ್ಯಕಾರಣಿ ಸದಸ್ಯರಾದ ಶ್ರೀಮತಿ ಅಶ್ವಿನಿ ಟಿ ದೇಸಾಯಿ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷರಾದ ಶ್ರೀಮತಿ ರತ್ನಾಕುಮಾರಿ, ಮಂಡಲ ಪ್ರ. ಕಾರ್ಯದರ್ಶಿಗಳಾದ ಪ್ರಕಾಶ ಹಾದಿಮನಿ, ಮತ್ತು ಗ್ಯಾನಪ್ಪ ಗಾಣದಾಳ, ಒಬಿಸಿ ಮೋರ್ಚಾ ಅಧ್ಯಕ್ಷರಾದ ಹರೀಶ್ ಪೂಜಾರ್,ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷರಾದ ಶ್ರೀಮತಿ ಹುಲಿಗೆಮ್ಮ ನಾಯಕ, ಮಹಿಳಾ ಮುಖಂಡರಾದ ಶ್ರೀಮತಿ ಮಧುರ ಮೇಡಂ,ಶ್ರೀಮತಿ ದೇವಮ್ಮ ಹುಲಿಹೈದರ್,ಕೃಷ್ಣವೇಣಿ ಬೋಂದಾಡೆ,ವನಜಾಕ್ಷಿ ಆಗೋಲಿ, ಜ್ಯೋತೆಮ್ಮ, ಶಾಂತಮ್ಮ ಕೋಳಿ,ಶರಣಪ್ಪ ಭಾವಿಕಟ್ಟಿ,ರಾಚಪ್ಪ ಶೆಟ್ಟರ್, ವೀರಭದ್ರಪ್ಪ ಕೋರಿ ಹಾಗೂ ಇನ್ನೂ ಅನೇಕರು ಉಪಸ್ಥಿತರಿದ್ದರು ..
Comments are closed.