Browsing Category

Latest

ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದಿಂದ ಮುಖ್ಯಮಂತ್ರಿಗೆ ಮನವಿ

ಕುಷ್ಟಗಿ.ಜೂ.13: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘ ತಾಲೂಕು ಘಟಕದ ಪದಾಧಿಕಾರಿಗಳು ಮತ್ತು ವಿವಿಧ ಗ್ರಾಮದ ರೈತ ಮುಖಂಡರು ಗುರುವಾರ ಮಧ್ಯಾಹ್ನ ಇಲ್ಲಿನ ತಹಶೀಲ್ದಾರ ಕಚೇರಿಗೆ ತೆರಳಿ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ ರವಿ ಎಸ್ ಅಂಗಡಿ…

ಹೊಸಪೇಟೆ ಹುಡಾ ಅಧ್ಯಕ್ಷರಾಗಿ HNF ಇಮಾಮ್ ನಿಯಾಜಿ ನೇಮಕ

ಹೊಸಪೇಟೆ : ಹೊಸಪೇಟೆ ಹುಡಾ ಅಧ್ಯಕ್ಷರಾಗಿ HNF ಇಮಾಮ್ ನಿಯಾಜಿ ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದೆ. ಚುನಾವಣೆಗೂ ಮುನ್ನ ಆದೇಶ ಮಾಡಿ, ವಾಪಾಸ್ ಪಡೆಯಲಾಗಿತ್ತು ಇದು ಸಾಕಷ್ಟು ವಾದ ವಿವಾದಕ್ಕೆ ಕಾರಣವಾಗಿತ್ತು. ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ಕೆಲಸ ಮಾಡಿರುವ ಇಮಾಮ್ ನಿಯಾಜಿ…

ಪಾಪದ ಕೋಟೆಗೆ ಪುಣ್ಯ “ಕೋಟಿ” ಯ ಪ್ರವೇಶ… ಸಿನಿಮಾ ವಿಮರ್ಶೆ

Rating : *** ವಿಮರ್ಶೆ: ಬಸವರಾಜ ಕರುಗಲ್ ಚಿತ್ರದ ಆರಂಭ ಮತ್ತು ಅಂತ್ಯದಲ್ಲಿ ಎರಡು ಚಿಕ್ಕ ಸಿಕ್ವೇನ್ಸ್ ಚಿತ್ರದ ಹೈಲೈಟ್. ಅವೇನೆಂದರೆ ಬಿಕ್ಕಳಿಕೆ ಮತ್ತು ರೆಡಿಯೋದಲ್ಲಿ ಕೇಳಿಸುವ, "ಅಮ್ಮಾ ದೇವರಾಣೆ ನಾನು ಬೆಣ್ಣೆ ಕದ್ದಿಲ್ಲಮ್ಮ..." ಎಂಬ ಹಾಡಿನ ಸಾಲು... ಇಡೀ…

ಮಕ್ಕಳನ್ನು ಬಾಲ ಕಾರ್ಮಿಕತೆಯಿಂದ ತಪ್ಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು

 : ಬಾಲ ಕಾರ್ಮಿಕ ಪದ್ಧತಿಯನ್ನು ತೊಲಗಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ  ಮಲಕಾರಿ ರಾಮಪ್ಪ ಒಡೆಯರ್ ಅವರು ಹೇಳಿದರು. ಕೊಪ್ಪಳ ತಾಲೂಕು  ಆಡಳಿತ, ಜಿಲ್ಲಾ ಕಾನೂನು…

ಯಾವುದೇ ಮಗು ಲಸಿಕೆಯಿಂದ ವಂಚಿತವಾಗದAತೆ ಕ್ರಮ ವಹಿಸಿ: ಡಿಸಿ ನಲಿನ್ ಅತುಲ್

: ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಡಿ ನಿಯಮನುಸಾರ ನಿಗದಿತ ಅವಧಿಯಲ್ಲಿ ಲಸಿಕಾಕರಣ ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಅಭಿಯಾನದಲ್ಲಿ ಜಿಲ್ಲೆಯ ಯಾವುದೇ ಮಗು ಲಸಿಕೆಯಿಂದ ವಂಚಿತರಾಗದAತೆ ಕ್ರಮ ವಹಿಸಿ ಎಂದು ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರು ತಿಳಿಸಿದರು. ಜೂನ್ 12 ರಂದು…

ಬಕ್ರೀದ್ ಹಬ್ಬ: ಶಾಂತಿ ಪಾಲನೆಗೆ ಕ್ರಮವಹಿಸಲು ಸೂಚನೆ

 : ಜೂನ್ 17 ರಂದು ಆಚರಿಸಲಾಗುವ ಬಕ್ರೀದ್ ಹಬ್ಬದ ವೇಳೆಯಲ್ಲಿ ಪ್ರಾಣಿವಧೆ, ಜಾನುವಾರು ಸಾಗಣೆ ತಡೆಗಟ್ಟಲು ಸಂಬAಧಪಟ್ಟ ಅಧಿಕಾರಿಗಳು ಕಾಯ್ದೆಯನ್ವಯ ಅಗತ್ಯ ಕ್ರಮ ವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿಗಳಾದ ಸಾವಿತ್ರಿ ಬಿ. ಕಡಿ ಅವರು ಹೇಳಿದರು. ಬಕ್ರೀದ್ ಹಬ್ಬದ ಪ್ರಯುಕ್ತ ಜೂನ್ 13 ರಂದು  …

10ನೇ ಅಂತಾರಾಷ್ಟಿçÃಯ ಯೋಗ ದಿನಾಚರಣೆ: ಅಗತ್ಯ ಸಿದ್ಧತೆಗೆ ಎಡಿಸಿ ಸೂಚನೆ

ಆಯುಷ್ ಇಲಾಖೆಯಿಂದ ಜೂನ್ 21 ರಂದು ನಗರದ ತಾಲ್ಲೂಕು ಕ್ರೀಡಾಂಗಣದಲ್ಲಿ ಆಯೋಜಿಸುವ 10ನೇ ಅಂತರಾಷ್ಟಿçÃಯ ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಎಲ್ಲ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು ಕಡ್ಡಾಯವಾಗಿ ಹಾಜರಾಗಬೇಕು ಹಾಗೂ ಸಂಬAಧಿಸಿದ ಇಲಾಖಾ ಅಧಿಕಾರಿಗಳು ಅಗತ್ಯ ಸಿದ್ದತೆ ಮಾಡಿಕೊಳ್ಳಬೇಕು ಎಂದು ಅಪರ…

ಸಂಸದರು, ಶಾಸಕರಿಂದ ಜಂಟಿಯಾಗಿ ಮಳೆಹಾನಿ ಪರಿಶೀಲನೆ

ಸಂಸದರಾದ ಕೆ.ರಾಜಶೇಖರ ಹಿಟ್ನಾಳ  ಹಾಗೂ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಅವರು ಜಂಟಿಯಾಗಿ ಜೂನ್ 13ರಂದು ಕೊಪ್ಪಳ ನಗರದಲ್ಲಿನ ವಿವಿಧೆಡೆ ಸಂಚರಿಸಿ ಮಳೆಯಿಂದಾದ ಹಾನಿಯನ್ನು ಪರಿಶೀಲಿಸಿದರು. ಕೊಪ್ಪಳ ನಗರದ 3ನೇ ವಾರ್ಡ್ ನ ಕುವೆಂಪು ನಗರ, ಹಮಾಲಾರ ಕಾಲೋನಿ, ನಗರದ ಕಿನ್ನಾಳ ರಸ್ತೆಯಲ್ಲಿರುವ…

ಖಬರ್ ಸ್ಥಾನ ಗೋಡೆ ನಿರ್ಮಾಣಕ್ಕೆ – ಸಾಧಿಕ್ ಹುಸೇನ್ ಅತ್ತಾರ್ ಗೆ ಸನ್ಮಾನ

ಕೊಪ್ಪಳ : ಕೋಟ್ಯಾಂತರ ರೂಪಾಯಿಗಳ ಬೆಲೆ ಬಾಳುವಂತಹ ದಿಡ್ಡಿಕೇರಿ ಹಿಂದಿನ ಭಾಗದ ಬಾಚನ್ ಕಲ್ಲು ಖಬರ್ ಸ್ಥಾನಕ್ಕೆ ಆವರಣ ಗೋಡೆ ನಿರ್ಮಾಣ ಕಾಮಗಾರಿಯ ನೇತೃತ್ವ ವಹಿಸಿಕೊಂಡು ಕ್ರಿಯಾಶೀಲಗೊಂಡಿರುವ ಯುವ ಮುಖಂಡ ಸಾಧಿಕ್ ಹುಸೇನ್ ಅತ್ತಾರ್ ಅವರು ನಮ್ಮ ವಕ್ಫ್ ಆಸ್ತಿ ಸಂರಕ್ಷಣೆಗೆ ತನು ಮನ ಧನ

ಭರ್ಜರಿ ಮಳೆ ಸೃಷ್ಟಿಸಿದ ಅವಾಂತರ

ಕೊಪ್ಪಳ : ಕಳೆದ ಎರಡು ಮೂರು ದಿನಗಳಿಂದ ಕೊಪ್ಪಳ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಮಳೆ ಒಂದೆಡೆ ರೈತರಿಗೆ ಸಂತಸವನ್ನು ತಂದರೆ, ನಗರದ ಪ್ರದೇಶದಲ್ಲಿ ಇರುವಂತಹ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ ಅವಾಂತರವನ್ನೇ ಸೃಷ್ಟಿಸಿದೆ.ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು, ಮನೆಯೊಳಗೆ ನುಗ್ಗಿದೆ.
error: Content is protected !!