Browsing Category

Latest

ಗೌರಿ-ಗಣೇಶ ಹಬ್ಬ: ಜಿಲ್ಲೆಯಲ್ಲಿ ಸೆ. 22, 24, 26 & 28ರಂದು ಮದ್ಯ ಮಾರಾಟ ನಿಷೇಧ

: 2026ನೇ ಸಾಲಿನ ಗೌರಿ-ಗಣೇಶ ಹಬ್ಬದ ಆಚರಣೆಯ ಸಂದರ್ಭದಲ್ಲಿ ಜಿಲ್ಲೆಯಾದ್ಯಂತ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಸೆಪ್ಟೆಂಬರ್ 22 ರಿಂದ ಸೆ. 28ರವರೆಗೆ ನಾಲ್ಕು ದಿನಗಳ ಕಾಲ ಜಿಲ್ಲೆಯ ವಿವಿಧೆಡೆ ಮದ್ಯ ಮಾರಾಟವನ್ನು ನಿಷೇಧಿಸಿ ಕೊಪ್ಪಳ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ…

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ಥಳಿ ತೆರವು ಖಂಡಿಸಿ ಸೆ.23ರಂದು ಗಂಗಾವತಿ ಪ್ರತಿಭಟನೆ

. ಗಂಗಾವತಿ: ಕಲಬುರಗಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ಥಾಪಿಸಲಾಗಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ಥಳಿಯನ್ನು ಪಟ್ಟಭದ್ರರ ಮಾತು ಕೇಳಿ ಮಹಾನಗರ ಪಾಲಿಕೆ ಅಧಿಕಾರಿಗಳು ತೆರವುಗೊಳಿಸಿದ್ದನ್ನು ಖಂಡಿಸಿ ಗಂಗಾವತಿ ತಾಲೂಕು ಕುರುಬರ ಹಾಲುಮತ ಸಮಾಜದ ನೇತೃತ್ವದಲ್ಲಿ ಸೆ.23 ರಂದು…

ಪರಿಸರ ಇಲಾಖೆಯಿಂದ ಜನತೆಗೆ ಮತ್ತೊಂದು ದ್ರೋಹ – ಸಿವಿಸಿ ಆರೋಪ

ಕನ್ನಡನೆಟ್ ನ್ಯೂಸ್ ಕೊಪ್ಪಳ: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕೊಪ್ಪಳದ ಪ್ರಾದೇಶಿಕ ಕಚೇರಿಯ ಉನ್ನತ ಅಧಿಕಾರಿಗಳು ಖಾಸಗಿ ಕೈಗಾರಿಕಾ ಘಟಕದೊಂದಿಗೆ ಶಾಮೀಲಾಗಿ ಆ ಘಟಕದ ವಿಸ್ತರಣೆಗೆ ಸಹಾಯ ಮಾಡುತ್ತಿದ್ದಾರೆ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ ವಿ ಚಂದ್ರಶೇಖರ…

ಬಹುತ್ವದ ಬುಡ್ಡಿದೀಪ ಬೆಳಗಿಸಿದ ಬಂಡಾಯದ ಗುರು ಎಬಿಎಚ್

- ಕಳಕೇಶ ಡಿ ಗುಡ್ಲಾನೂರ "ಜನ ಬೆಳೆದು ಜನಾಂಗವಾಗಲು ಉತ್ತಮ ಸಮಾಜಬೇಕು; ಮಗು ಬೆಳದು ಮಾನವನಾಗಲು ಉತ್ಕೃಷ್ಟ ಶಿಕ್ಷಣ ಬೇಕು " ಎಂಬ ನುಡಿಯನ್ನು ಉಡಿಯೊಳಗಿಟ್ಟುಕೊಂಡು ಸಮ ಸಮಾಜಕ್ಕಾಗಿ ಕನಸುತ್ತಾ, ಅಪಾರ ಜ್ಞಾನ ಅನನ್ಯ ಜೀವನಪ್ರೀತಿ ಶಿಸ್ತು ಸಂಯಮ ಸೌಜನ್ಯದೊಂದಿಗೆ ಹೋರಾಟ ಹಾಗೂ…

ಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸಿ: ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ

ಕೊಪ್ಪಳ: ಹಿಟ್ನಾಳ ಗ್ರಾಮದಲ್ಲಿ ಹೋಬಳಿ ಮಟ್ಟದ ಪ್ರಜಾಸೇವಾ ಆಂದೋಲನ ಸಭೆಕೊಪ್ಪಳ ಸೆಪ್ಟೆಂಬರ್ : ಸಾರ್ವಜನಿಕರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಸ್ಥಳದಲ್ಲೇ ಇತ್ಯರ್ಥಪಡಿಸುವಂತೆ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಪ್ರಜಾಸೇವಾ ಇಲಾಖೆ,…

ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಆದ್ಯತೆ: ಶಾಸಕ ಕೆ. ರಾಘವೇಂದ್ರ ಹಿಟ್ನಾಳ

7 ಕೋಟಿ ವೆಚ್ಚದಲ್ಲಿ ಬಾಲಕರ ವಸತಿ ನಿಲಯ ನಿರ್ಮಾಣಕ್ಕೆ ಅಡಿಗಲ್ಲು ಕೊಪ್ಪಳ, ಸೆ.18: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಕೊಪ್ಪಳ ನಗರದ ಪಾನಸ್ಕರ ನಗರದಲ್ಲಿ 7 ಕೋಟಿ ವೆಚ್ಚದಲ್ಲಿ ಬಾಲಕರ ವಸತಿ ನಿಲಯದ ನೂತನ ಕಟ್ಟಡಕ್ಕೆ ಸನ್ಮಾನ್ಯ ಶಾಸಕರಾದ ಕೆ. ರಾಘವೇಂದ್ರ ಹಿಟ್ನಾಳ ಅವರು…

ಕೊಪ್ಪಳ: ಇಂಜಿನಿಯರ್ಸ ಡೇ  ಕೊಪ್ಪಳ

  ಕೊಪ್ಪಳ: ಕೊಪ್ಪಳ ಸಿವಿಲ್ ಇಂಜಿನಿಯರ್ಸ ಮತ್ತು ಆರ್ಕಿಟೆಕ್ಟ್ ಅಸೋಸಿಯೇಷನ್ ವತಿಯಿಂದ ನಗರದ ಪಾರ್ಥ ಹೋಟೆಲ್ ನಲ್ಲಿ ಸರ್ ಎಂ ವಿಶ್ವೇಶ್ವರಯ್ಯನವರ ಜನ್ಮದಿನದ ಅಂಗವಾಗಿ ಇಂಜಿನಿಯರ್ಸ ಡೇ ಯನ್ನು ಆಚರಿಸಲಾಯಿತು . ಅಧ್ಯಕ್ಷತೆಯನ್ನು ಪ್ರಮೋದ್ ಮುದಕವಿ ಅವರು ವಹಿಸಿದ್ದರು . ಸಂಘದ…

ವಚನಗಳ ಮೂಲಕ ಯುವ ಪೀಳಿಗೆಯನ್ನು ಎಚ್ಚರಿಸುವ ಕೆಲಸವಾಗಬೇಕು: ಸಚಿವ ಶಿವರಾಜ್ ತಂಗಡಗಿ

ಮೈಸೂರು: ಸೆ.16 ವಚನವೆಂದರೆ ಕೇವಲ ಸಾಹಿತ್ಯವಲ್ಲ. ಅದು ಬದುಕಿನ ಸತ್ಯ, ಸಮಾನತೆಯ ಧ್ವನಿ ಹಾಗೂ ಸಾಮಾಜಿಕ ಪರಿವರ್ತನೆಯ ಘೋಷಣೆಯಾಗಿದೆ. ವಚನಗಳಲ್ಲಿರುವ ಮಾನವೀಯತೆ, ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಸಂದೇಶವನ್ನು ಇಂದಿನ ಯುವ ಪೀಳಿಗೆಗೆ ತಲುಪಿಸುವ ಮೂಲಕ ಅವರನ್ನು ಜಾಗೃತಗೊಳಿಸುವ…

ಜನಸ್ಪಂದನೆ ಪಡೆದ ಜೆಡಿಎಸ್ ‘ನ್ಯಾಯದ ನಡಿಗೆ’ : ಪಾದಯಾತ್ರೆಯ ಮೊದಲ ದಿನ ಹರಿದು ಬಂದ ಜನ ಸಾಗರ

ಶಾಸಕ ರಾಘವೇಂದ್ರ ಹಿಟ್ನಾಳ್ ಹಾಗೂ ಕಾಂಗ್ರೆಸ್ ದುರಾಡಳಿತದ ವಿರುದ್ಧ ಛಾಟಿ ಬೀಸಿದ ಮುಖಂಡರುಕೊಪ್ಪಳ: ಕೊಪ್ಪಳವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸಬೇಕೆಂದು ಆಗ್ರಹಿಸಿ ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ ವಿ ಚಂದ್ರಶೇಖರ್ ನೇತೃತ್ವದಲ್ಲಿ ಆಯೋಜನೆಗೊಂಡಿರುವ ಎರಡು ದಿನಗಳ…

ಬರ ಪೀಡಿತ ಘೋಷಣೆಗೆ ಆಗ್ರಹಿಸಿ ಸೆ. 15, 16 ಜೆಡಿಎಸ್ ಪಾದಯಾತ್ರೆ

ಕೊಪ್ಪಳ: ಕೊಪ್ಪಳವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸಬೇಕೆಂದು ಆಗ್ರಹಿಸಿ ಜೆಡಿಎಸ್ ಸೆಪ್ಟೆಂಬರ್ 15 ಮತ್ತು 16ರಂದು 'ನ್ಯಾಯಕ್ಕಾಗಿ ನಡಿಗೆ' ಹೆಸರಿನ ಬೃಹತ್ ಪಾದಯಾತ್ರೆಯನ್ನು ಆಯೋಜಿಸಿದೆ ಎಂದು ಪಕ್ಷದ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ ವಿ ಚಂದ್ರಶೇಖರ್ ಪತ್ರಿಕಾ ಪ್ರಕಟಣೆಯಲ್ಲಿ…
error: Content is protected !!