Browsing Category

Education-Jobs

ಸಿ.ಬಿ.ಎಸ್.ಇ ಮಂಡಳಿಯ ೧೦ ನೇ ತರಗತಿಯ ಫಲಿತಾಂಶ -ಶ್ರೀಶಿವಶಾಂತವೀರ ಪಬ್ಲಿಕ್ ಶಾಲೆ ಸಾಧನೆ

ಕೊಪ್ಪಳ- ಸಿಬಿಎಸ್‌ಇ ಮಂಡಳಿಯು  ೧೩-೦೫-೨೦೨೪ ರಂದು ೧೦ ನೇ ತರಗತಿಯ ಫಲಿತಾಂಶವನ್ನು ಪ್ರಕಟಿಸಿದ್ದು ನಗರದ ಗವಿವಟ್ರಸ್ಟ ನ ಶ್ರೀಶಿವಶಾಂತವೀರ ಪಬ್ಲಿಕ್ ಶಾಲೆಯ ಪರೀಕ್ಷೆಗೆ ಹಾಜರಾದ ಒಟ್ಟು ೪೪ ವಿದ್ಯಾರ್ಥಿಗಳಲ್ಲಿ ೦೪ ಡಿಸ್ಟಿಂಕ್ಷನ್, ೨೭ ಪ್ರಥಮ, ೦೭ ದ್ವಿತೀಯ ಹಾಗೂ ೫ ತೃತೀಯ ಶ್ರೇಣಿಯಲ್ಲಿ…

ಮೇ 19 ರಂದು 6ನೇ ತರಗತಿ ಪ್ರವೇಶ ಪರೀಕ್ಷೆ

 : 2024-25 ನೇ ಸಾಲಿಗೆ ಕೊಪ್ಪಳ ಜಿಲ್ಲೆಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ/ಎ.ಪಿ.ಜೆ.ಅಬ್ದುಲ್ ಕಲಾಂ ವಸತಿ ಶಾಲೆಗಳ 6ನೇ ತರಗತಿ ಪ್ರವೇಶ ಪರಿಕ್ಷೆಗಾಗಿ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳಿಗೆ ಪ್ರವೇಶ…

ಇಂದಿನಿಂದ ಕೊಪ್ಪಳ ಮಾವು ಮೇಳ 2024

ತೋಟಗಾರಿಕೆ ಇಲಾಖೆ, ಕೊಪ್ಪಳ ವತಿಯಿಂದ ತೋಟಗಾರಿಕೆ ಉಪ ನಿರ್ದೇಶಕರ ಕಚೇರಿ (ಜಿ.ಪಂ.) ಕೊಪ್ಪಳದ ಆವರಣದಲ್ಲಿ ದಿನಾಂಕ : 13-05-2024 ರಿಂದ 21-05-2024 ರ ವರೆಗೆ ರೈತರಿಂದ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲು 8ನೇ ವರ್ಷದ ಮಾವು ಮೇಳ* ವನ್ನು ಆಯೋಜಿಸಿದ್ದು, ಮೇಳವನ್ನು ದಿನಾಂಕ

ಪಯೋನಿಯರ್ ಶಾಲೆ ಎಸ್.ಎಸ್.ಎಲ್.ಸಿ. ಉತ್ತಮ ಸಾಧನೆ

ಕೊಪ್ಪಳ: ಇಲ್ಲಿನ ಭಾಗ್ಯನಗರದ ಪ್ರತಿಷ್ಠಿತ ಪಯೋನಿಯರ್ ಪಬ್ಲಿಕ್ ಶಾಲೆಯ ಮೊದಲ ಎಸ್.ಎಸ್.ಎಲ್.ಸಿ ಬ್ಯಾಚ್ ಫಲಿತಾಂಶ ಬಂದಿದ್ದು ೧೭ ವಿದ್ಯಾರ್ಥಿಗಳಲ್ಲಿ ೧೬ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇ. ೯೪.೧೧% ಫಲಿತಾಂಶ ಬಂದಿದೆ. ಶಾಲೆಯ ಅನನ್ಯ (೫೯೧) ಶೇ. ೯೪.೫೬, ಸಾಹಿತ್ಯ ಗೊಂಡಬಾಳ (೫೮೭)…

ವಿದ್ಯಾ ವಿಕಾಸ ಶಿಕ್ಷಣ ಸಂಸ್ಥೆ ಭಾಗ್ಯನಗರ : ಶೇಕಡಾ ೮೬% ಫಲಿತಾಂಶ

ಸಂಸ್ಥೆಯ ೨೦೨೩-೨೪ನೇ ಸಾಲಿನ ಹತ್ತನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ಶೇಕಡಾ ೮೬% ರ? ಪಡೆದಿದ್ದು ಒಟ್ಟು ೬೪ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಹಾಜರಾಗಿದ್ದು ಇದರಲ್ಲಿ ೫೫ ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದಾರೆ. ಶೇಕಡಾ ೯೦%ರಷ್ಟು ಮೆಲ್ಪಟ್ಟು ಇಬ್ಬರು ವಿದ್ಯಾರ್ಥಿಗಳು ಪಡೆದಿದ್ದು &…

ಗಣೇಶರಾವ್ ಗಾಯಕವಾಡ್ ಶೇ ೯೮.೮ ರಷ್ಟು ಅಂಕಗಳೊಂದಿಗೆ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣ

ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಗಂಗಾವತಿಯ ಸಿದ್ದಿಕೇರಿ ನಿವಾಸಿ ಗಿರೀಶರಾವ್ ಗಾಯಕವಾಡ ಪುತ್ರ ಗಣೇಶರಾವ್ ಗಾಯಕವಾಡ್ ಶೇ ೯೮.೮ ರಷ್ಟು ಅಂಕಗಳೊಂದಿಗೆ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣ ಗಂಗಾವತಿ: ಗಂಗಾವತಿಯ ಸಿದ್ದಿಕೇರಿ ನಿವಾಸಿ ಮತ್ತು ಅಕ್ಕಿ ವ್ಯಾಪಾರಿಯಾದ ಗಿರೀಶ್‌ರಾವ್ ಗಾಯಕವಾಡ್ ಅವರ…

SSLC  ಫಲಿತಾಂಶ 32ನೇ ಸ್ಥಾನಕ್ಕೆ ಕುಸಿದ ಕೊಪ್ಪಳ

ಎಸ್ ಎಸ್ ಎಲ್ ಸಿ ಪರೀಕ್ಷಾ ಪಲಿತಾಂಶ ಪ್ರಕಟವಾಗಿದ್ದು ಕೊಪ್ಪಳ ಜಿಲ್ಲೆ 32ನೇ ಸ್ಥಾನಕ್ಕೆ ಕುಸಿದಿದೆ. ಕಳೆದ ಸಾಲಿಗೆ ಹೋಲಿಸಿದರೆ ಈ ಸಲದ ಫಲಿತಾಂಶ ಕೊಪ್ಪಳ ಅಷ್ಟೇ ಅಲ್ಲದೆ ಕಲ್ಯಾಣ ಕರ್ನಾಟಕ ಭಾಗಕ್ಕೆ ಶಾಕ್ ನೀಡುವಂತಿದೆ ಎಂದೇ ಹೇಳಬಹುದು. ಕೊನೆಯ ಐದರಿಂದ ಆರು ಸ್ಥಾನಗಳು ಕಲ್ಯಾಣ ಕರ್ನಾಟಕ

ಪ್ರತಿಷ್ಠಿತ ಶಾಲೆಗಳಲ್ಲಿ 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ

: ಸಮಾಜ ಕಲ್ಯಾಣ ಇಲಾಖೆಯಿಂದ 2024-25ನೇ ಸಾಲಿಗೆ ಕೊಪ್ಪಳ ಜಿಲ್ಲೆಯ ವಿವಿಧ ಪ್ರತಿಷ್ಠಿತ ಶಾಲೆಗಳಲ್ಲಿ 6ನೇ ತರಗತಿಗೆ ಪ್ರವೇಶ ಪರೀಕ್ಷೆಯ ಮೂಲಕ ಪರಿಶಿಷ್ಟ ಜಾತಿ ಹಾಗೂ ಪಂಗಡದ ವಿದಾರ್ಥಿಗಳನ್ನು ಆಯ್ಕೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಜಿಲ್ಲೆಯ ಪ್ರತಿಷ್ಠಿತ ಶಾಲೆಗಳಾದ ಕುಕನೂರಿನ ವಿದ್ಯಾಶ್ರೀ…

ಚಟುವಟಿಕೆಗಳಿಂದ ಕಲಿತ ಜ್ಞಾನ ಶಾಶ್ವತವಾಗಿ ನೆನಪಿನಲ್ಲಿ ಉಳಿಯುತ್ತದೆ: ಟಿ.ಎಸ್.ಶಂಕ್ರಯ್ಯಾ

ಕೊಪ್ಪಳ: ಚಟುವಟಿಕೆಗಳ ಮೂಲಕ ಕಲಿತ ಜ್ಞಾನವು ಮಕ್ಕಳಲ್ಲಿ ಶಾಶ್ವತವಾಗಿ ನೆನಪಿನಲ್ಲಿ ಉಳಿಯುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಟಿ.ಎಸ್.ಶಂಕ್ರಯ್ಯಾ ಹೇಳಿದರು. ಅವರು ಗುರುವಾರ ಶ್ರೀಶೈಲನಗರದ ಸ.ಹಿ.ಪ್ರಾ.ಶಾಲೆಯಲ್ಲಿ ಐ.ಎಫ್.ಓ.ಕಲಾ ಸಂಸ್ಥೆ ಹಾಗೂ ಶಾಲೆಯ ಸಂಯುಕ್ತ ಆಶ್ರಯದಲ್ಲಿ…

ಸಂಘಟನೆಯ ಬೆಳವಣಿಗೆಯಲ್ಲಿ ಪ್ರತಿನಿಧಿಗಳ ತಾಳ್ಮೆ, ತ್ಯಾಗ ಅವಶ್ಯಕ -ಚಂದ್ರಶೇಖರ ನುಗ್ಗಲಿ

ಕನಕಗಿರಿ: ಶಿಕ್ಷಕರ ಸಂಘಟನೆಯ ಬೆಳವಣಿಗೆಯಲ್ಲಿ ಪ್ರತಿನಿಧಿಗಳ ತಾಳ್ಮೆ, ತ್ಯಾಗ ಅವಶ್ಯಕವಾಗಿದೆ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಣಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ತಿಳಿಸಿದರು.ಇಲ್ಲಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ‌ ಕಚೇರಿಯಲ್ಲಿ ಗುರುವಾರ ರಾತ್ರಿ
error: Content is protected !!