ಇಂದಿನಿಂದ ಕೊಪ್ಪಳ ಮಾವು ಮೇಳ 2024
ತೋಟಗಾರಿಕೆ ಇಲಾಖೆ, ಕೊಪ್ಪಳ ವತಿಯಿಂದ ತೋಟಗಾರಿಕೆ ಉಪ ನಿರ್ದೇಶಕರ ಕಚೇರಿ (ಜಿ.ಪಂ.) ಕೊಪ್ಪಳದ ಆವರಣದಲ್ಲಿ ದಿನಾಂಕ : 13-05-2024 ರಿಂದ 21-05-2024 ರ ವರೆಗೆ ರೈತರಿಂದ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲು 8ನೇ ವರ್ಷದ ಮಾವು ಮೇಳ* ವನ್ನು ಆಯೋಜಿಸಿದ್ದು, ಮೇಳವನ್ನು ದಿನಾಂಕ 13.5.2024 ಸೋಮವಾರ ಬೆಳಿಗ್ಗೆ 10.30 ಗಂಟೆಗೆ ಮಾನ್ಯ ಕೊಪ್ಪಳ ಜಿಲ್ಲಾಧಿಕಾರಿಗಳಾದ ನಳಿನಿ ಅತುಲ್, IAS, ರವರು ಉದ್ಘಾಟಿಸುತ್ತಾರೆ ಹಾಗೂ ಜಿಲ್ಲಾ ಪಂಚಾಯಿತಿ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆ, IAS, ರವರು ಹಾಗೂ ಜಿಲ್ಲಾ ಪೊಲೀಸ್
ವರಿಷ್ಠಾಧಿಕಾರಿಗಳಾದ ಶ್ರೀಮತಿ ಯಶೋಧಾ ವಂಟಗೋಡಿ, IPS ರವರು ಭಾಗವಹಿಸಲಿದ್ದಾರೆ. ಎಂದು .ತೋಟಗಾರಿಕೆ ಉಪ ನಿರ್ದೇಶಕರು (ಜಿ. ಪಂ.) ಕೊಪ್ಪಳ ಹೇಳಿದ್ದಾರೆ.
Comments are closed.