Browsing Category

Education-Jobs

ಮಾಧ್ಯಮದ ಅಭಿವ್ಯಕ್ತಿ ಮತ್ತು ಕೊಡುಗೆಯ ಅರಿವು ಮೂಡಿಸಬೇಕಿದೆ: ಪ್ರೊ. ಬಿ.ಕೆ.ರವಿ

ಭಾರತ ಮಾಧ್ಯಮ ಮಂಡಳಿ ಸ್ಥಾಪನೆಯಾದ ಪ್ರಯುಕ್ತ ಆ ನೆನಪಿನಲ್ಲಿ ರಾಷ್ಟ್ರೀಯ ಪತ್ರಿಕಾ ದಿನಾಚರಣೆಯನ್ನು ಆಚರಣೆ ಮಾಡಲಾಗುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಧ್ಯಮದ ಅಭಿವ್ಯಕ್ತಿ ಮತ್ತು ಕೊಡುಗೆಯನ್ನು ಅರಿವು ಮೂಡಿಸಬೇಕಿದೆ ಎಂದು ಕೊಪ್ಪಳ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ. ಬಿ.ಕೆ.ರವಿ…

ಶಹಪುರ ಗ್ರಾಮದಲ್ಲಿ ಮಕ್ಕಳಿಗೆ ರಸಪ್ರಶ್ನೆ ಕಾರ್ಯಕ್ರಮ

ಕೊಪ್ಪಳ: ತಾಲೂಕಿನ ಬೇವಿನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಹಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗಾಗಿ ರಸಪ್ರಶ್ನೆ ಕಾರ್ಯಕ್ರಮವನ್ನು ಏರ್ಪಡಿಸುವ ಮೂಲಕ ಅವರಲ್ಲಿನ ಜ್ಞಾನ ಕೌಶಲ್ಯ ಹಾಗೂ ಪ್ರತಿಭಾ ಸಂಪನ್ನತೆಗೆ ಸಾಣೆ ಹಿಡಿಯಲಾಯಿತು. ಮಕ್ಕಳ ದಿನಾಚರಣೆ ಆಚರಿಸುವ ಈ…

ಡಿ. 14 ರಂದು ನಡೆಯುವ ರಾಷ್ಟ್ರೀಯ ಲೋಕ ಅದಾಲತನ ಲಾಭವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು- ನ್ಯಾ. ಮಹಾಂತೇಶ್ ಎಸ್.…

ಕೊಪ್ಪಳ. ):- ಕೊಪ್ಪಳ ಜಿಲ್ಲೆಯಲ್ಲಿ ಡಿಸೆಂಬರ್ 14 ರಂದು ನಡೆಯಲಿರುವ ರಾಷ್ಟ್ರೀಯ ಲೋಕ ಅದಾಲತ್ ಲಾಭವನ್ನು ಜಿಲ್ಲೆಯ ಸಾರ್ವಜನಿಕರು ಪಡೆದುಕೊಳ್ಳಬೇಕು. ಈ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಸುವ ಸಲುವಾಗಿ ಪತ್ರಿಕಾಗೋಷ್ಠಿಯನ್ನು ಕರೆಯಲಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ…

ವಿದೇಶಿ ವ್ಯಾಸಂಗ ವೇತನಕ್ಕೆ ಅರ್ಜಿ ಆಹ್ವಾನ

2024-25ನೇ ಸಾಲಿನಲ್ಲಿ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಪದವಿ ಹಾಗೂ ಪಿಹೆಚ್‌ಡಿ ಮಾಡುವ ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಹಾಗೂ 3ಬಿ ಗಳಿಗೆ ಸೇರಿದ ಅರ್ಹ ವಿದ್ಯಾರ್ಥಿಗಳಿಂದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ನೀಡುವ ಡಿ.ದೇವರಾಜ ಅರಸು ವಿದೇಶಿ ವ್ಯಾಸಂಗ ವೇತನಕ್ಕೆ…

ನ.16 & 17ರಂದು ಪಿ.ಡಿ.ಓ ನೇಮಕಾತಿ ಪರೀಕ್ಷೆ: ನಿಷೇಧಾಜ್ಞೆ ಜಾರಿ

: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿನ ಕಲ್ಯಾಣ ಕರ್ನಾಟಕ ವೃಂದದ ಪಂಚಾಯತ ಅಭಿವೃದ್ಧಿ ಅಧಿಕಾರಿಗಳ (ಪಿಡಿಓ) ಗ್ರೂಪ ಸಿ ವೃಂದದ 97 ಹುದ್ದೆಗಳ ನೇಮಕಾತಿ ಹುದ್ದೆಗಳ ನೇಮಕಾತಿಗಾಗಿ ನ.16 ಮತ್ತು 17ರಂದು ಜಿಲ್ಲೆಯ ಕೊಪ್ಪಳ, ಗಂಗಾವತಿ, ಮತ್ತು ಕುಷ್ಟಗಿ ತಾಲೂಕಿನ ಪರೀಕ್ಷಾ…

ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳು ಭಾಗವಹಿಸಿ: ರಾಹುಲ್ ರತ್ನಂ ಪಾಂಡೇಯ

ಮಕ್ಕಳು ವಿದ್ಯಾಭ್ಯಾಸದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾ ಬಾಲ ಭವನ ಸಮಿತಿ ಅಧ್ಯಕ್ಷರಾದ ರಾಹುಲ್ ರತ್ನಂ ಪಾಂಡೇಯ ಹೇಳಿದರು. ಅವರು ಬುಧವಾರದ ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಲ್ಲಿ ನಡೆದ…

ನ್ಯಾಯಾಲಯದ ಸಿಬ್ಬಂದಿ ಎಷ್ಟಿರಬೇಕು? ಹೆಚ್ಚಿದ ಒತ್ತಡ!’.

ಭಾರತದಲ್ಲಿ ಹೊಸ ನ್ಯಾಯಾಲಯಗಳಿಗೆ  ಸಿಬ್ಬಂದಿ ಸಾಮರ್ಥ್ಯ ಎಷ್ಟಿರಬೇಕು? ನ್ಯಾಯಾಲಯದ ಪ್ರಕಾರ, ಅದರ ಅಧಿಕಾರ ವ್ಯಾಪ್ತಿ, ನಿರೀಕ್ಷಿತ ಕೆಲಸದ ಹೊರೆ, ಪ್ರಕರಣದ ಪರಿಣಾಮ ಮತ್ತು ಸಂಕೀರ್ಣತೆ ಮತ್ತು ನ್ಯಾಯಾಲಯದ ಸ್ಥಳ ನಗರ, ಗ್ರಾಮೀಣ, ಅಥವಾ ಪಟ್ಟಣ . ದಕ್ಷತೆ ಮತ್ತು ಪರಿಣಾಮಕಾರಿತ್ವದ ಅಗತ್ಯತೆ…

ನ.20ರಂದು ಮಂಡಲಗಿರಿಯಲ್ಲಿ ಅಪ್ರೆಂಟಿಶಿಫ್ ಡ್ರೈವ್

  ಮಂಡಲಗಿರಿಯ ಶ್ರೀ ಜಗದ್ಗುರು ತೋಂಟದಾರ್ಯ ಕೈಗಾರಿಕಾತರಬೇತಿ ಸಂಸ್ಥೆ ಹಾಗೂ ಕೊಪ್ಪಳ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಸಂಯುಕ್ತಾಶ್ರಯದಲ್ಲಿ “ಅಪ್ರೆಂಟಿಶಿಫ್ ಡ್ರೈವ್” ಅನ್ನು ನವೆಂಬರ್ 20ರಂದು ಬೆಳಿಗ್ಗೆ 10 ರಿಂದ 02.30ರ ವರೆಗೆ ಮಂಡಲಗಿರಿ ಶ್ರೀ ಜಗದ್ಗುರು ತೋಂಟದಾರ್ಯ ಕೈಗಾರಿಕಾ ತರಬೇತಿ…

BAMS ತರಗತಿಗಳ ಪ್ರಾರಂಭೋತ್ಸವ ಕಾರ್ಯಕ್ರಮ

ಕೊಪ್ಪಳದ ಪ್ರತಿಷ್ಠಿತ  ಶ್ರೀಜಗದ್ಗುರು ಗವಿಸಿದ್ದೇಶ್ವರ ಆಯುರ್ವೇದ  ವೈದ್ಯಕೀಯ ಮಹಾವಿದ್ಯಾಲಯದ 2024-25ನೇಸಾಲಿನ ಪ್ರಥಮ ಬಿ.ಎ.ಎಮ್.ಎಸ್ತ ರಗತಿಗಳಪ್ರಾರಂಭೋತ್ಸವ ಕಾರ್ಯಕ್ರಮವುದಿನಾಂಕ 14-11-2024 ರಿಂದ 15 ದಿನಗಳಕಾಲನಡೆಯಲಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಚೇರ್ಮನ್ಶ್ರೀ ಸಂಜಯ…

ಮಹಾನ್ ಕಿಡ್ಸ್ ಶಾಲೆಯ ವಿದ್ಯಾರ್ಥಿನಿ ಮುಶಿರ ಪ್ರಬಂಧ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

ಗಂಗಾವತಿ: ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಮಹಾತ್ಮ ಗಾಂಧೀಜಿಯವರ ೧೫೫ನೇ ಜನ್ಮ ದಿನಾಚರಣೆ ನಿಮಿತ್ತ ಪ್ರಬಂಧ ಸ್ಪರ್ಧೆಯನ್ನು ಜಿಲ್ಲಾ ಮಟ್ಟದಲ್ಲಿ ಆಯೋಜಿಸಲಾಗಿತ್ತು. ಮಹಾನ್ ಶಾಲೆಯ ವಿದ್ಯಾರ್ಥಿನಿಯಾದ ಮುಶಿರ ದ್ವಿತೀಯ ಸ್ಥಾನವನ್ನು ಪಡೆದು ರಾಜ್ಯಮಟ್ಟದ ಎಸ್ಸೆ…
error: Content is protected !!