ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ವಿಶ್ವ ನೀರು ನಾಯಿ ದಿನ ಆಚರಣೆ

Get real time updates directly on you device, subscribe now.

 : ಕೊಪ್ಪಳ ವಲಯದ ಪ್ರಾದೇಶಿಕ ಅರಣ್ಯ ವಲಯ ಮುನಿರಾಬಾದ್ ಹಾಗೂ ತೋಟಗಾರಿಕೆ ಮಹಾವಿದ್ಯಾಲಯ, ಮುನಿರಾಬಾದ್ ಇವರುಗಳ ಸಂಯುಕ್ತ ಆಶ್ರಯದಲ್ಲಿ ಮೇ 29 ರಂದು ತೋಟಗಾರಿಕೆ ಮಹಾವಿದ್ಯಾಲಯ, ಮುನಿರಾಬಾದ್‌ನಲ್ಲಿ ವಿಶ್ವ ನೀರುನಾಯಿ ದಿನವನ್ನು ಆಚರಿಸಲಾಯಿತು. 

oplus_0
ಕಾರ್ಯಕ್ರಮದಲ್ಲಿ ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕರಾದ ಡಾ. ಮಹೇಶ್ವರಪ್ಪ ಹೆಚ್.ಪಿ, ಮುನಿರಾಬಾದ್ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ. ತಮ್ಮಯ್ಯ ಎನ್, ಕೊಪ್ಪಳ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಚಂದ್ರಣ್ಣ ಎ., ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಮಾರ್ಕಂಡೇಯ, ಸಾಮಾಜಿಕ ಅರಣ್ಯ ಉಪ-ವಿಭಾಗ ಕೊಪ್ಪಳದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹುಸೇನಬಸಿಯಾ ಪೆಂಡಾರಿ,  ತುಂಗಭದ್ರಾ ಡ್ಯಾಂ ವಿಭಾಗ ನಂ-1 ನ ಕಾರ್ಯನಿರ್ವಾಹಕ ಅಭಿಯಂತರರಾದ ಗಿರೀಶ ಸಿ. ಮೇಟಿ, ಕೊಯಮತ್ತೂರ Sಂಅಔಓ ನ ಅಂಕಿತಮೌನ್, ವಲಯ ಅರಣ್ಯಾಧಿಕಾರಿ ಪ್ರಕಾಶ ಎಸ್.ಪವಾಡಿಗೌಡರ್, ಸುಭಾಷ್‌ಚಂದ್ರ, ರಿಯಾಜ್,   ಉಪವಲಯ ಅರಣ್ಯಾಧಿಕಾರಿ ಸುನೀಲ್‌ಕುಮಾರ, ದೊಡ್ಡಪ್ಪ, ಗಸ್ತುಪಾಲಕರಾದ ಶಿವರೆಡ್ಡಿ, ಈರಪ್ಪ, ಗವಿಸ್ವಾಮಿ ನಾಗಮ್ಮನವರ್, ಸಂತೋಷ ಹಾವನೂರು ಸೇರಿದಂತೆ ಗಂಗಾವತಿ ಮತ್ತು ಕುಷ್ಟಗಿ ಉಪ-ವಲಯ ಅರಣ್ಯಾಧಿಕಾರಿಗಳು, ಗಸ್ತು ಅರಣ್ಯ ಪಾಲಕರು ಹಾಗೂ ತೋಟಗಾರಿಕೆ ಮಹಾವಿದ್ಯಾಲಯದ ಆಡಳಿತ ಅಧಿಕಾರಿಗಳು/ಸಿಬ್ಬಂದಿ ವರ್ಗದರು, ವಿದ್ಯಾರ್ಥಿಗಳು ಹಾಗೂ ಇನ್ನಿತರೆ ಕಛೇರಿ ಸಿಬ್ಬಂದಿಯವರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!