Browsing Category

Koppal District News

ವಿಶೇಷ ದತ್ತು ಕೇಂದ್ರ ಆಶ್ರಯದಲ್ಲಿ ಮಕ್ಕಳ ಪೋಷಣೆ ಆರೈಕೆ -ತಿಪ್ಪಣ್ಣ ಸಿರಸಗಿ

ಮಕ್ಕಳ ಮಾರಾಟ ಘೋರ ಶಿಕ್ಷಾರ್ಹ ಅಪರಾಧ : ತಿಪ್ಪಣ್ಣ ಸಿರಸಗಿ ಕೊಪ್ಪಳ :  ಮಕ್ಕಳ ಮಾರಾಟ ಘೋರ ಶಿಕ್ಷಾರ್ಹ ಅಪರಾಧವಾಗಿದೆ ಪರಿತ್ಯಕ್ತ ಮಕ್ಕಳ ರಕ್ಷಣೆಗಾಗಿಯೇ ಇರುವ ವಿಶೇಷ ದತ್ತು ಕೇಂದ್ರ ಆಶ್ರಯದಲ್ಲಿ ಮಕ್ಕಳ ಪೋಷಣೆ ಆರೈಕೆ ಕಲ್ಪಿಸಲು ಅವಕಾಶವಿರುತ್ತದೆ. ಸಮಗ್ರ ಮಕ್ಕಳ ರಕ್ಷಣೆಯ ಯೋಜನೆಯ…

ಗಂಗಾವತಿಯ ಹುಸೇನ್ ಸಾಬ್ ಮೇಲೆ ಹಲ್ಲೆ. ಗಡ್ಡಕ್ಕೆ ಬೆಂಕಿ ಹಚ್ಚಿ. ಹಣ ದೋಚಿದ ಯುವಕರನ್ನು ಪತ್ತೆ ಹಚ್ಚಿ ಕಠಿಣ ಕಾನೂನು…

ಕೊಪ್ಪಳ : ಜಿಲ್ಲೆಯ ಗಂಗಾವತಿಯ ಹುಸೇನ್ ಸಾಬ್ ಮೇಲೆ ಹಲ್ಲೆ. ಗಡ್ಡಕ್ಕೆ ಬೆಂಕಿ ಹಚ್ಚಿ. ಹಣ ದೋಚಿ ಜೈ ಶ್ರೀರಾಮ್ ಎನ್ನುವಂತೆ ಬಲವಂತ ಪಡಿಸಿ ಅವಮಾನ ಮಾಡಿದ ಯುವಕರಿಗೆ ಶೀಘ್ರ ಪತ್ತೆ ಹಚ್ಚಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ…

ಆರೋಗ್ಯ ಕ್ಷೇತ್ರದ ಖ್ಯಾತನಾಮಾರಾದ ಡಾ.ಎಂ.ಬಿ.ರಾಂಪುರಗೆ ಶ್ರದ್ಧಾಂಜಲಿ-ನುಡಿನಮನ

ಕೊಪ್ಪಳ : ಭಾರತೀಯ ವೈದ್ಯಕೀಯ ಸಂಘ ಕೊಪ್ಪಳ ಶಾಖೆಯವರು ಇತ್ತೀಚೆಗೆ ದೈವಾಧೀನರಾದ ಡಾ.ಎಂ.ಬಿ.ರಾಂಪುರ, ಕೊಪ್ಪಳ ಜಿಲ್ಲೆಯಲ್ಲಿ ಆರೋಗ್ಯ ಕ್ಷೇತ್ರದ ಖ್ಯಾತನಾಮಾರಾದ ಇವರ ನೆನಪಿನಲ್ಲಿ ಸಂತಾಪ ಸೂಚನಾ ಕಾರ್ಯಕ್ರಮವನ್ನು ಡಾ.ಮಹೇಶ ಗೋವನಕೊಪ್ಪರವರ ಆಸ್ಪತ್ರೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.…

ಪಾನಘಂಟಿ ಕಲ್ಯಾಣ ಮಂಟಪದಲ್ಲಿ ಶ್ರೀ ಮೃತ್ಯುಂಜಯ ಹೋಮ

ಕೊಪ್ಪಳ, ೨ - ಕಲಿಯುಗದ ಕಷ್ಟಗಳಿಗೆ ಪರಿಹಾರ ಹುಡುಕುವುದ ಕಷ್ಟವಾಗಿದೆ ನಿರಂತರ ಬಗವಂತನ ನಾಮ ಸ್ಮರಣೆ ಹಾಗೂ ಮೃತ್ಯುಂಜಯ ಹೋಮದಿಂದ ಸಕಲ ಕಷ್ಟಗಳಿಗೆ ಪರಿಹಾರ ಎಂದು ಪಂ, ವಿನಾಯಕ ಸಿದ್ದಾಂತಿ ಹೇಳಿದರು. ಅವರು ನಗರದ ಪಾನಘಂಟಿ ಕಲ್ಯಾಣ ಮಂಟಪದಲ್ಲಿ ಗಾಯತ್ರಿ ಭಕ್ತ ವೃಂದದ ಮುಖಂಡರು ಹಾಗೂ ಬ್ರಾಹ್ಮಣ…

ಸಾಮೂಹಿಕ ವಿವಾಹ ಕಾರ್ಯಕ್ರಮ-ಸಂಪರ್ಕಿಸಿ

ಕೊಪ್ಪಳ ಜಿಲ್ಲಾ ಶ್ರೀ ಅನ್ನಪೂರ್ಣೇಶ್ವರಿ ಅಡಿಗೆ ಭಟ್ಟರ ಕ್ಷೇಮಾಭಿವೃದ್ಧಿ ಸಂಘದ (ರಿ )ವತಿಯಿಂದ ಶಿವಶಾಂತವೀರ ಮಂಗಲ ಭವನದಲ್ಲಿ 05/01/24 ರಂದು 5ನೇ ವರ್ಷದ ವಾರ್ಷಿಕೋತ್ಸವ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದು ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸುವರು ಇದೇ…

ನಾಳೆ ಡಿಸೆಂಬರ್ ೩ ರಂದು ‘ಗವಿಸಿದ್ಧ ಎನ್. ಬಳ್ಳಾರಿ – ಸಾಹಿತ್ಯೋತ್ಸವ’

: ಕೊಪ್ಪಳ : ಕವಿ ಗವಿಸಿದ್ಧ ಎನ್. ಬಳ್ಳಾರಿ ಸ್ಮರಣೆಯ 'ಸಾಹಿತ್ಯೋತ್ಸವ' ಕಾರ್ಯಕ್ರಮವನ್ನು ಇದೇ ಡಿಸೆಂಬರ್ ೩, ರವಿವಾರ ಭಾಗ್ಯನಗರ ರಸ್ತೆಯ ಬಾಲಾಜಿ ಫಂಕ್ಷನ್ ಹಾಲ್ ನಲ್ಲಿ ಮುಂಜಾನೆ ೧೦.೧೫ ಕ್ಕೆ ಜರುಗಲಿದೆ. ಶಿಕ್ಷಣ ತಜ್ಞ ಟಿ.ವಿ. ಮಾಗಳದ 'ಸಾಹಿತ್ಯೋತ್ಸವ'ವನ್ನು ಉದ್ಘಾಟಿಸಲಿದ್ದು,…

ಆಗು ನೀ ಅನಿಕೇತನ ಸಂಸ್ಥೆಯಿಂದ – ವಿದ್ಯಾರ್ಥಿಗಳಿಗೆ ಜಾಮೆಟ್ರಿ ಬಾಕ್ಸ್ 

ಕೊಪ್ಪಳ- ೦೧-  ತಾಲೂಕಿನ ಬಿಸರಹಳ್ಳಿ ಗ್ರಾಮದ ಶಾಲೆಯ ವಿದ್ಯಾರ್ಥಿಗಳಿಗೆ ಆಗು ನೀ ಅನಿಕೇತನ ಸಂಸ್ಥೆಯಿಂದ ಹಾಗೂ ಪ್ರತಿಬಿಂಬ ಟ್ರಸ್ಟ್ ಬೆಂಗಳೂರು ಇವರ ಸಹಯೋಗದೊಂದಿಗೆ ಶಿಕ್ಷಣ ಜಾಗೃತಿ ಕಾರ್ಯಕ್ರಮದ ಮೂಲಕ ಜಾಮೆಟ್ರಿ ಬಾಕ್ಸ್ ಗಳನ್ನು ವಿತರಿಸಲಾಯಿತು.  ಸ್ತ್ರೀ ಜಾಗೃತಿ ಕಾರ್ಯಕ್ರಮದ ಮೂಲಕ…

ಯುವತಿ ನಾಪತ್ತೆ: ಪತ್ತೆಗೆ ಸಹಕರಿಸಲು ಮನವಿ

: ಗಂಗಾವತಿ ತಾಲ್ಲೂಕಿನ ಹೆರೂರ್ ಗ್ರಾಮದ ವಾರ್ಡ್ ನಂ.04ರ ನಿವಾಸಿಯಾದ ಕೀರ್ತಿ ರಾಮಣ್ಣ ಎಂಬ ಯುವತಿ ದಿನಾಂಕ: 21-08-2021 ರ ಬೆಳಗಿನ ಜಾವ 03 ಗಂಟೆಯಿAದ ಕಾಣೆಯಾಗಿದ್ದು, ಇದುವರೆಗೂ ಪತ್ತೆಯಾಗಿರುವುದಿಲ್ಲ. ಈ ಕುರಿತು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ.: 259/2021 ಕಲಂ:…

ಡಿ.01 ರಂದು ಜಿಲ್ಲಾ ಉಸ್ತುವಾರಿ ಸಚಿವರಿಂದ ಕುಷ್ಟಗಿಯಲ್ಲಿ ಜನತಾ ದರ್ಶನ

ಸರ್ಕಾರದ ನಿರ್ದೇಶನದಂತೆ ಸಾರ್ವಜನಿಕರ ಅಹವಾಲುಗಳನ್ನು ಜಿಲ್ಲಾ ಮಟ್ಟದಲ್ಲಿಯೇ ಆಲಿಸಿ, ಸೂಕ್ತ ಪರಿಹಾರವನ್ನು ಒದಗಿಸುವ ನಿಟ್ಟಿನಲ್ಲಿ ಸಂಬAಧಿಸಿದ  ಚುನಾಯಿತ ಪ್ರತಿನಿಧಿಗಳನ್ನೊಳಗೊಂಡAತೆ ಶಿಷ್ಠಾಚಾರಕ್ಕೆ ಅನುಗುಣವಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ…

ಸಮಾಜ ಕಟ್ಟುವ ಸಲುವಾಗಿ ವಾಲ್ಮೀಕಿ ಜಾತ್ರೆ ಕಲ್ಪನೆ : ಪ್ರಸನ್ನಾನಂದಪುರಿಶ್ರೀ

ಕೊಪ್ಪಳ: ರಾಜ್ಯದಲ್ಲಿ ನಾಲ್ಕನೆ ಅತೀ ದೊಡ್ಡ ಸಮುದಾಯವಾಗಿರುವ ವಾಲ್ಮೀಕಿ ನಾಯಕ ಸಮಾಜವನ್ನು ಕಟ್ಟುವ ಸಲುವಾಗಿ ವಾಲ್ಮೀಕಿ ಜಾಗೃತಿ ಜಾತ್ರೆ ಆರಂಭ ಮಾಡಲಾಗಿದೆ, ಇದು ಇತರರಿಗೂ ಮಾದರಿಯಾಗಿದೆ ಎಂದು ರಾಜನಹಳ್ಳಿಯ ಶ್ರೀ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಮಹಾಸ್ವಾಮಿಗಳು…
error: Content is protected !!