ಹನುಮ ಮಾಲಾಧಾರಿಗಳಿಗೆ ಅನ್ನ ಸಂತರ್ಪಣೆ
ಕೊಪ್ಪಳ: ಜಿಲ್ಲೆಯ ಕೆರೆಹಳ್ಳಿ ಗ್ರಾಮದಲ್ಲಿ ಹನುಮ ಮಾಲಾಧಾರಿಗಳಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಐತಿಹಾಸಿಕ ಗ್ರಾಮವಾದ ಕೆರೆಹಳ್ಳಿ ಶ್ರೀ ಅನ್ನಪೂರ್ಣೇಶ್ವರಿ, ಶ್ರೀ ವೀರಭದ್ರೇಶ್ವರ ಸ್ವಾಮಿಯಿಂದಾಗಿ ಪ್ರಸಿದ್ಧಿಪಡೆದಿದ್ದು ಅಂಜನಾದ್ರಿಗೆ ತೆರಳುವ ಹನುಮ…