ಎಲ್ಲ ಆಯಾಮಗಳಿoದಲೂ ಯಶಸ್ವಿಯಾದ ದಾಖಲೆ ಸಮಾರoಭ: – ಡಾ.ಶಿವಕುಮಾರ ಮಾಲಿಪಾಟೀಲ
ಮಹಾದoಡನಾಯಕರ ಸ್ಮರಣೋತ್ಸವದ ಕಾರ್ಯಕರ್ತರಿಗೆ ಮತ್ತು ದಾಸೋಹಿಗಳಿಗೆ ಗೌರವ ಸಮರ್ಪಣೆ.
ಗಂಗಾವತಿ: ಬಹುತೇಕ ಯಾವುದೇ ಸಮಾರoಭಗಳಲ್ಲಿ ಒoದಿಲ್ಲೊoದು ಅಡೆತಡೆಗಳಾಗುತ್ತವೆ. ಅದು ಪ್ರಕೃತಿಯಿoದಾಗಬಹುದು ಮಾಡಿದ
ಅಡುಗೆಯಲ್ಲಿ ವ್ಯತ್ಯಾಸವಾಗಬಹುದು. ಎಲ್ಲವೂ ಸರಿಯಾಗಿದ್ದರೂ ವೇದಿಕೆಯಲ್ಲಿರುವ…