DSP ಸಿದ್ದಲಿಂಗಪ್ಪಗೌಡ ಪಾಟೀಲ್, CPI ಪ್ರಕಾಶ್ ಮಾಳಿ, RHC ವೀರೇಶ E ಜೋಳದರವರಿಗೆ ಮುಖ್ಯಮಂತ್ರಿಗಳ ಪದಕ
ಕೊಪ್ಪಳ : ಕೊಪ್ಪಳ ಜಿಲ್ಲೆಯ ಮೂವರು ಪೊಲೀಸ್ ಅಧಿಕಾರಿಗಳಿಗೆ ಮುಖ್ಯಮಂತ್ರಿಗಳ ಪದಕ ಘೋಷಣೆ ಮಾಡಲಾಗಿದೆ.

ಸಿದ್ಧಲಿಂಗಪ್ಪಗೌಡ ಪಾಟಿಲ್, ಡಿವೈಎಸ್‌ಪಿ, ಸೈಬರ್ ಕ್ರೈಂ ಪೊಲೀಸ್ ಠಾಣೆ,, ಪ್ರಕಾಶ್ ಎಲ್ ಮಾಳಿ, ಪೊಲೀಸ್ ಇನ್ಸ್‌ಪೆಕ್ಟರ್, ಗಂಗಾವತಿ ನಗರ ಪೊಲೀಸ್ ಠಾಣೆ, ವಿರೇಶ್ ಎ ಜೋಳದ ಸ್ಟೆ ಆರ್‌ಹೆಚ್‌ಸಿ-32, ಐಆರ್‌ಬಿ ಮುನಿರಾಬಾದ್ ಮುಖ್ಯಮಂತ್ರಿಗಳ ಪದಕದ ಗೌರವಕ್ಕೆ ಪಾತ್ರರಾಗಿದ್ದಾರೆ.

ರಾಜ್ಯಾದ್ಯಂತ ಒಟ್ಟು 152 ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಪದಕ ಲಭಿಸಿದೆ. ಪದಕ ಪುರಸ್ಕೃತರಿಗೆ ಏಪ್ರಿಲ್ 2ರಂದು ಬೆಂಗಳೂರಿನಲ್ಲಿ ನಡೆಯಲಿರುವ ವಿಶೇಷ ಸಮಾರಂಭದಲ್ಲಿ ಮುಖ್ಯಮಂತ್ರಿಯವರು ಪದಕ ಪ್ರದಾನ ಮಾಡಲಿದ್ದಾರೆ
1) ಡಾ: ಸುಮನ್ ಡಿ ಪೆನ್ನೇಕರ್, ಐಪಿಎಸ್, ಪೊಲೀಸ್ ಅಧೀಕ್ಷಕರು, ಬಳ್ಳಾರಿ ಜಿಲ್ಲೆ
2) ಡಾ: ಅರುಣ್ ಕೆ, ಐಪಿಎಸ್, ಪೊಲೀಸ್ ಅಧೀಕ್ಷಕರು, ಉಡುಪಿ ಜಿಲ್ಲೆ
3) ಪೃಥ್ವಿಕ್ ಶಂಕರ್, ಐಪಿಎಸ್, ಪೊಲೀಸ್ ಅಧೀಕ್ಷಕರು, ಯಾದಗಿರಿ ಜಿಲ್ಲೆ
4) ಡಾ. ಗೋಪಾಲ ಎಂ ಬ್ಯಾಕೋಡ, ಐಪಿಎಸ್, ಉಪ ಪೊಲೀಸ್ ಆಯುಕ್ತರು, ಸಂಚಾರ ದಕ್ಷಿಣ ವಿಭಾಗ, ಬೆಂಗಳೂರು ನಗರ
5) ಎಂ ಕೆ ತಮ್ಮಯ್ಯ, ಅಡಿಷನಲ್ ಎಸ್‌ಪಿ-1, ಹಾಸನ ಜಿಲ್ಲೆ
6) ಎಸ್ ರಮೇಶ್ ಕುಮಾರ್, ಅಡಿಷನಲ್ ಎಸ್‌ಪಿ-2, ಶಿವಮೊಗ್ಗ ಜಿಲ್ಲೆ
7) ವಾಸು ಆರ್, ಡಿವೈಎಸ್‌ಪಿ, ರಾಜ್ಯ ಗುಪ್ತವಾರ್ತೆ, ಬೆಂಗಳೂರು
8) ಸಂತೋಷ್ ದಯಾನಂದ ಸತ್ಯನಾಯಕ್, ಎಸಿಪಿ, ಮಾರ್ಕೆಟ್ ಉಪ-ವಿಭಾಗ, ಬೆಳಗಾವಿ ನಗರ
9) ನಾರಾಯಣಸ್ವಾಮಿ ವಿ, ಎಸಿಪಿ, ಜಯನಗರ ಉಪ-ವಿಭಾಗ, ಬೆಂಗಳೂರು ನಗರ
10) ತುಳಜಪ್ಪ ಸುಲ್ಟಿ, ಡಿವೈಎಸ್‌ಪಿ, ವಿಜಯಪುರ ಗ್ರಾಮಾಂತರ ಉಪ-ವಿಭಾಗ, ವಿಜಯಪುರ ಜಿಲ್ಲೆ
11) ಸಿದ್ಧಲಿಂಗಪ್ಪಗೌಡ ಪಾಟಿಲ್, ಡಿವೈಎಸ್‌ಪಿ, ಸೈಬರ್ ಕ್ರೈಂ ಪೊಲೀಸ್ ಠಾಣೆ, ಕೊಪ್ಪಳ
12) ಎಂ ಹೆಚ್ ಉಮೇಶ್, ಡಿವೈಎಸ್‌ಪಿ, ಸಿಐಡಿ, ಬೆಂಗಳೂರು
13) ಪ್ರಭಾಕರ್ ಜಿ, ಎಸಿಪಿ, ಟ್ರಾಫಿಕ್ ಪ್ಲಾನಿಂಗ್, ಬೆಂಗಳೂರು ನಗರ
14) ಹೆಚ್ ಕೆ ಮಹಾನಂದ, ಎಸಿಪಿ, ಸಿಸಿಬಿ, ಬೆಂಗಳೂರು ನಗರ
15) ರಾಘವೇಂದ್ರ ಬಿ ಹವಾಲ್ದಾರ್, ಡಿವೈಎಸ್‌ಪಿ, ರಾಜ್ಯ ಗುಪ್ತವಾರ್ತೆ, ಬೆಳಗಾವಿ
16) ನಾಗರಾಜ್ ಕೆ ಕೆನ್ನಿಕರ್, ಎಸಿಪಿ, ಸಿಎಆರ್ ಕೇಂದ್ರ ಸ್ಥಾನ, ಬೆಂಗಳೂರು ನಗರ
17) ಪ್ರದೀಪ ಹೆಚ್ ಕೆ, ಸಹಾಯಕ ಕಮಾಂಡೆಂಟ್, ಐಎಸ್‌ಡಿ, ಬೆಂಗಳೂರು
18) ವೆಂಕಟೇಶ್, ಡಿವೈಎಸ್‌ಪಿ, ಸೈಬರ್ ಕ್ರೈಂ ಪೊಲೀಸ್ ಠಾಣೆ, ರಾಯಚೂರು ಜಿಲ್ಲೆ
19) ಎಂ ಜೆ ದಯಾನಂದ, ಪೊಲೀಸ್ ಇನ್ಸ್‌ಪೆಕ್ಟರ್, ಸಿಸಿಬಿ, ಬೆಂಗಳೂರು ನಗರ
20) ಶಿವರಾಜ್ ಆರ್ ಮುಧೋಳ್, ಸಿಪಿಐ, ಗೋಣಿಕೊಪ್ಪ ವೃತ್ತ, ಕೊಡಗು ಜಿಲ್ಲೆ
21) ಕೆ ಶಣ್ಮುಗ ವರ್ಮ, ಪೊಲೀಸ್ ಇನ್ಸ್‌ಪೆಕ್ಟರ್, ಪೊಲೀಸ್ ತರಬೇತಿ ಶಾಲೆ, ಮೈಸೂರು
22) ಉದಯ ರವಿ ಜಿ, ಪೊಲೀಸ್ ಇನ್ಸ್‌ಪೆಕ್ಟರ್, ಶಂಕರಪುರ ಪೊಲೀಸ್ ಠಾಣೆ, ಬೆಂಗಳೂರು ನಗರ
23 ) ಜಿ ಸೋಮಶೇಖರ್, ಪೊಲೀಸ್ ಇನ್ಸ್‌ಪೆಕ್ಟರ್, ಹೆಬ್ಬಗೋಡಿ ಪೊಲೀಸ್ ಠಾಣೆ, ಬೆಂಗಳೂರು ನಗರ
24) ಸುರೇಶ್ ಕುಮಾರ್ ಎಸ್ ಡಿ, ಪೊಲೀಸ್ ಇನ್ಸ್‌ಪೆಕ್ಟರ್, ವಿಜಯನಗರ ಪೊಲೀಸ್ ಠಾಣೆ, ಮೈಸೂರು
ನಗರ
25) ರಾಮನಾಥ ಪಿ ಬಿ, ಪೊಲೀಸ್ ಇನ್ಸ್‌ಪೆಕ್ಟರ್, 1ನೇ ಪಡೆ, ಕೆಎಸ್‌ಐಎಸ್‌ಎಫ್, ಬೆಂಗಳೂರು
26) ಬಿ ಮಲ್ಲಿಕಾರ್ಜುನ, ಪೊಲೀಸ್ ಇನ್ಸ್‌ಪೆಕ್ಟರ್, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆ, ಬೆಂಗಳೂರು ನಗರ
27) ಸಿದ್ದೇಶ ಎಂ.ಡಿ. ಸಿಪಿಐ, ಕುಮಾರಪಟ್ಟಣಂ ವೃತ್ತ, ಹಾವೇರಿ ಜಿಲ್ಲೆ
28) ಬಸಣ್ಣ, ಸ್ಪೆ, ಆರ್‌ಪಿಐ, 1ನೇ ಪಡೆ, ಕೆಎಸ್‌ಆರ್‌ಪಿ, ಬೆಂಗಳೂರು
29) ಸಂತೋಷ್ ಕಶ್ಯಪ್ ಆರ್, ಪೊಲೀಸ್ ಇನ್ಸ್‌ಪೆಕ್ಟರ್, ಹುಣಸೂರು ಟೌನ್ ಪೊಲೀಸ್ ಠಾಣೆ, ಮೈಸೂರು ಜಿಲ್ಲೆ
30) ಸತೀಶ್ ಕುಮಾರ್ ಯು. ಪೊಲೀಸ್ ಇನ್ಸ್‌ಪೆಕ್ಟರ್, ಗಿರೀನಗರ ಪೊಲೀಸ್ ಠಾಣೆ, ಬೆಂಗಳೂರು ನಗರ
31) ಪ್ರಶೀಲಾ ಬಿ.ಎಸ್. ಪೊಲೀಸ್ ಇನ್ಸ್‌ಪೆಕ್ಟರ್, ಚಿಕ್ಕಜಾಲ ಟ್ರಾಫಿಕ್ ಪೊಲೀಸ್ ಠಾಣೆ, ಬೆಂಗಳೂರು ನಗರ
32) ಸುಶೀಲ್ ಕುಮಾರ್, ಪೊಲೀಸ್ ಇನ್ಸ್‌ಪೆಕ್ಟರ್, ಚೌಕ್ ಪೊಲೀಸ್ ಠಾಣೆ, ಕಲಬುರಗಿ ನಗರ
33) ಶ್ರೀಶೈಲಕುಮಾರ ಜೆ. ಪೊಲೀಸ್ ಇನ್ಸ್‌ಪೆಕ್ಟರ್, ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆ, ಚಿಕ್ಕಮಗಳೂರು ಜಿಲ್ಲೆ
34) ಆನಂದ ವಿ ಠಕ್ಕಣನವರ್, ಪೊಲೀಸ್ ಇನ್ಸ್‌ಪೆಕ್ಟರ್, ಕೆಎಲ್‌ಎ, ವಿಜಯಪುರ
35) ಪ್ರದೀಪ್ ನಾಯಕ್, ಸ್ಪೆಷಲ್ ಆರ್‌ಪಿಐ, 5ನೇ ಪಡೆ, ಕೆಎಸ್‌ಆರ್‌ಪಿ, ಬೆಂಗಳೂರು
36) ಮಂಜೇಶ್ ಎಂ ಜೆ, ಪೊಲೀಸ್ ಇನ್ಸ್‌ಪೆಕ್ಟರ್ (ನಿಸ್ತಂತು) ಸಿಟಿ ಕಂಟ್ರೋಲ್ ರೂಮ್, ಬೆಂಗಳೂರು
37) ಸೃಜನ ಎಂ. ಡಿಟೆಕ್ಟಿವ್ ಪೊಲೀಸ್ ಇನ್ಸ್‌ಪೆಕ್ಟರ್, ಸಿಐಡಿ, ಬೆಂಗಳೂರು
38) ರಾಜೇಶ್ ಆರ್, ಡಿಟೆಕ್ಟಿವ್ ಪೊಲೀಸ್ ಇನ್ಸ್‌ಪೆಕ್ಟರ್, ಸಿಐಡಿ, ಬೆಂಗಳೂರು
39) ಆರ್ ಸುಬ್ರಮಣಿ, ಸ್ಪೆಷಲ್ ಆರ್‌ಎಸ್‌ಐ, ಕೆಎಸ್‌ಆರ್‌ಪಿ ಪಿಟಿಎಸ್, ಮುನಿರಾಬಾದ್
40) ಇ ಕೋದಂಡಪಾನಿ, ಪೊಲೀಸ್ ಸಬ್ ಇನ್ಸ್ಪೆಕ್ಟರ್, ಬಡಾವಣೆ ಪೊಲೀಸ್ ಠಾಣೆ, ವಿಜಯನಗರ ಜಿಲ್ಲೆ
41) ಗ್ಲೋರಿ ಕ್ರಿಸ್ಟಿನ ಎ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಎಸ್‌ಸಿಆರ್‌ಬಿ, ಬೆಂಗಳೂರು
42) ಕಿರಣ್ ಕುಮಾರ್ ಬಿ ವಿ. ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಕಾಮಸಮುದ್ರಂ ಪೊಲೀಸ್ ಠಾಣೆ, ಕೆಜಿಎಫ್
43) ಕುಮಾರ್ ದುಂಡಪ್ಪ ಹಡ್ಕರ್, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಐಗಳಿ ಪೊಲೀಸ್ ಠಾಣೆ, ಬೆಳಗಾವಿ ಜಿಲ್ಲೆ
44) ಶ್ರೀಕಂಠೇಗೌಡ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಕೋರಮಂಗಲ ಪೊಲೀಸ್ ಠಾಣೆ, ಬೆಂಗಳೂರು ನಗರ
45) ಕಳಿಂಗ ಎ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಮೋಕ ಪೊಲೀಸ್ ಠಾಣೆ, ಬಳ್ಳಾರಿ ಜಿಲ್ಲೆ
46) ಸುರೇಶ್, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆ, ಚಿತ್ರದುರ್ಗ ಜಿಲ್ಲೆ
47) ಸುನೀಲ್ ಪವಾರ್, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಸಿಎಸ್‌ಬಿ, ಬೆಂಗಳೂರು ನಗರ
48) ಟಿಪ್ಪುಸುಲ್ತಾನ್ ನಾಯಕ್‌ವಾಡಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಎಸ್‌ಎಂಎಂಸಿ & ಟಿಓಎಸ್ಎ ಗುಪ್ತವಾರ್ತೆ, ಬೆಂಗಳೂರು ನಗರ
49) ರಾಜ್‌ಕುಮಾರ್ ಸಿದ್ರಾಮಪ್ಪ ಉಕ್ಕಳಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ನ್ಯೂ ಮಾರ್ಕೆಟ್ ಪೊಲೀಸ್ ಠಾಣೆ, ಶಿರಸಿ, ಉತ್ತರ ಕನ್ನಡ ಜಿಲ್ಲೆ ಕಾರವಾರ
50) ಭೀಮಪ್ಪ ನಾಗಪ್ಪ ಸಾತಣ್ಣವರ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ, ಹುಬ್ಬಳ್ಳಿ-ಧಾರವಾಡ ನಗರ
51) ಮಂಜುನಾಥ್, ಆರ್‌ಎಸ್‌ಐ, ಎಎನ್‌ಎಫ್, ಕಾರ್ಕಳ –
52) ಮಂಜನಗೌಡ ಪಾಟೀಲ್, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಯಾದಗಿರಿ ಟೌನ್ ಪೊಲೀಸ್ ಠಾಣೆ, ಯಾದಗಿರಿ ಜಿಲ್ಲೆ
53) ಕಾರ್ತಿಕ್ ಬಿ ಎಸ್, ಆರ್‌ಎಸ್‌ಐ, ಸಿಎಆರ್ ದಕ್ಷಿಣ, ಬೆಂಗಳೂರು ನಗರ
54) ನಿಸಾರ್ ಅಹಮದ್ ಸರವದ್, ಸ್ಪೆಷಲ್ ಆರ್‌ಎಸ್‌ಐ, 4ನೇ ಪಡೇ, ಕೆಎಸ್‌ಆರ್‌ಪಿ, ಬೆಂಗಳೂರು
55) ಶ್ರೀಕಾಂತ್ ಕಾಂಬ್ಳೆ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಮನಗುಳಿ ಪೊಲೀಸ್ ಠಾಣೆ, ವಿಜಯಪುರ ಜಿಲ್ಲೆ
56) ಕೆ ಎಂ ಶಿವಶೇಖರ, ಸ್ಪೆಷಲ್ ಎಆರ್‌ಎಸ್‌ಐ, 7ನೇ ಪಡೇ, ಕೆಎಸ್‌ಆರ್‌ಪಿ, ಮಂಗಳೂರು
57) ಚಂದ್ರಶೆಟ್ಟಿ, ಎಎಸ್‌ಐ, ಮಲ್ಪೆ ಪೊಲೀಸ್ ಠಾಣೆ, ಉಡುಪಿ ಜಿಲ್ಲೆ
58) ಕೃಷ್ಣ ಸಿ ಎನ್. ಎಎಸ್‌ಐ, ದೊಡ್ಡಬೆಲವಂಗಲ ಪೊಲೀಸ್ ಠಾಣೆ, ಬೆಂಗಳೂರು ಜಿಲ್ಲೆ
59) ಜೋಷಿ ಕುಟ್ಟಪ್ಪ, ಎಎಸ್‌ಐ ನಿಸ್ತಂತು, ಜಿಲ್ಲಾ ನಿಯಂತ್ರಣ ಕೊಠಡಿ, ಕೊಡಗು ಜಿಲ್ಲೆ
60) ಮಮತಾ ಎಂ, ಎಎಸ್‌ಐ, ಜ್ಞಾನಭಾರತಿ ಪೊಲೀಸ್ ಠಾಣೆ, ಬೆಂಗಳೂರು ನಗರ
61) ಸೌಮ್ಯಲತಾ ಡಿ, ಎಎಸ್‌ಐ, ಸಿಐಡಿ, ಬೆಂಗಳೂರು
62) ರತ್ನಮ್ಮ ಕೆ, ಎಎಸ್‌ಐ, ಮಹಿಳಾ ಪೊಲೀಸ್ ಠಾಣೆ ಪೂರ್ವವಿಭಾಗ, ಬೆಂಗಳೂರು ನಗರ
63) ಬಿ ಎಂ ಹಫೀದುನ್ನೀಸ, ಎಎಸ್‌ಐ, ಸಿಐಡಿ, ಬೆಂಗಳೂರು
64) ಮಹೇಂದ್ರ ಹೆಚ್ ಪಿ, ಎಎಸ್‌ಐ, ಜೆ ಬಿ ನಗರ ಟ್ರಾಫಿಕ್ ಪೊಲೀಸ್ ಠಾಣೆ, ಬೆಂಗಳೂರು ನಗರ
65) ಅಶೋಕ ಎಸ್ ಜಿ, ಎಎಸ್‌ಐ, ಜಯನಗರ ಉಪ-ವಿಭಾಗ ಕಛೇರಿ, ಬೆಂಗಳೂರು ನಗರ
66) ತಿಲಕ್ ರಾಜ್, ಎಎಸ್‌ಐ, ಡಿಎಆರ್, ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು
ರವಿಕುಮಾರ, ಎಎಸ್‌ಐ, ಐಎಸ್‌ಡಿ, ಬೆಂಗಳೂರು 67)
ಪ್ರಕಾಶ್ ಡಿ ನಾಯಕ್, ಎಹೆಚ್‌ಸಿ-1030, ಪಿಡಿಎಂಎಸ್, ಯಲಹಂಕ, ಬೆಂಗಳೂರು 68)
69) ನಾಗರಾಜು, ಸ್ಪೆಷಲ್ ಆರ್‌ಹೆಚ್‌ಸಿ-226. 3ನೇ ಪಡೇ, ಕೆಎಸ್‌ಆರ್‌ಪಿ, ಬೆಂಗಳೂರು
70) ಫ್ರಾಂಕಿ ಎಬಿನೇಚರ್, ಹೆಚ್ಸಿ, ರಾಜ್ಯಗುಪ್ತವಾರ್ತೆ, ಬೆಂಗಳೂರು
21) ಡಾ. ಸಂತೋಷ್ ಶೆಟ್ಟಿ, ಎಹೆಚ್‌ಸಿ, ಸಿಎಸ್‌ಪಿ, ಮಲ್ಪೆ
72) ಜಾಫರ್ ಬಚ್ಚೇರಿ, ಸಿಹೆಚ್‌ಸಿ-969, ಮುಂಡರಗಿ ಪೊಲೀಸ್ ಠಾಣೆ, ಗದಗ ಜಿಲ್ಲೆ
73) ಸಂತೋಷ್ ಎಂ, ಸಿಹೆಚ್‌ಸಿ-599, ಡಿಎಸ್‌ಬಿ, ಬೀದರ ಜಿಲ್ಲೆ
74) ನವೀನ್ ಬಿ ಎಸ್, ಆರ್‌ಹೆಚ್‌ಸಿ-23, ವೈರ್‌ಲೆಸ್ ಹೆಡ್ ಕ್ವಾರ್ಟರ್, ಬೆಂಗಳೂರು
75) ಸುನೀಲ್ ವಿಷ್ಣು ಕಾಂಬ್ಳೆ, ಸಿಹೆಚ್‌ಸಿ-1136, ಡಿಸಿಆರ್‌ಇ ಉತ್ತರ ವಲಯ ಕಛೇರಿ, ಬೆಳಗಾವಿ
76) ಪ್ರಸನ್ನ ಕುಮಾರ್ ಬಿ ಎನ್, ಎಹೆಚ್‌ಸಿ-68, ಡಿಎಆರ್ ತುಮಕೂರು ಜಿಲ್ಲೆ
77) ಬಿ ವಿ ಆಶೋಕ, ರೈಲ್ವೇ ಹೆಚ್‌ಸಿ-160, ಬಂಗಾರಪೇಟೆ ರೈಲ್ವೇ ಪೊಲೀಸ್ ಠಾಣೆ
78) ಅಬ್ದುಲ್ ರಜಾಕ್ ಮುಳಸಾವಳಗಿ, ಎಹೆಚ್ಸಿ-18485, ಸಿಎಆರ್ ಉತ್ತರ, ಬೆಂಗಳೂರು ನಗರ
79) ಗಿರೀಶ್ ಬಿ ಎಸ್, ಎಹೆಚ್‌ಸಿ, ಎಸ್‌ಐಟಿ ಕೆಎಲ್‌ಎ, ಬೆಂಗಳೂರು
80) ರಾಮನಾಥ್ ಎಸ್ ಪತ್ತೆಗಾರ್, ಹೆಚ್ಸಿ, ರಾಜ್ಯಗುಪ್ತವಾರ್ತೆ, ಬೆಂಗಳೂರು
81) ಲಲಿತಾಲಕ್ಷ್ಮಿ, ಮಹಿಳಾ ಹೆಚ್‌ಸಿ-798, ಊರ್ವ ಪೊಲೀಸ್ ಠಾಣೆ, ಮಂಗಳೂರು ನಗರ
82) ಸುಮಾಲತಾ, ಎಸ್. ಮಹಿಳಾ ಹೆಚ್‌ಸಿ, ಸಿಐಡಿ, ಬೆಂಗಳೂರು
83) ರಾಘವೇಂದ್ರ ಜಿ, ಸಿಹೆಚ್‌ಸಿ-336, ಹಳೇನಗರ ಪೊಲೀಸ್ ಠಾಣೆ, ಶಿವಮೊಗ್ಗ ಜಿಲ್ಲೆ
84) ರಾಜಕುಮಾರ್ ಜೆ ಭೋಸಗಿ, ಸ್ಪೆಷಲ್ ಆರ್‌ಹೆಚ್‌ಸಿ-248, ಐಆರ್‌ಬಿ, ವಿಜಯಪುರ
85) ಇರ್ಷಾದ್ ಪಿ, ಸಿಹೆಚ್ ಸಿ-1037, ಬಂಟ್ವಾಳ ಪೊಲೀಸ್ ಠಾಣೆ, ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು
86) ಮಹಾಲಿಂಗ ಗಾಣಿಗ, ಎಹೆಚ್ ಸಿ-18824, ಸಿಓಪಿ ಕಛೇರಿ, ಬೆಂಗಳೂರು ನಗರ
87) ಬಾಹುಬಾಲಿ ಎ ಅನಗಲೆ, ಹೆಚ್‌ಸಿ, ಎಫ್‌ಪಿಯು, ಬೆಳಗಾವಿ ನಗರ
88) ವಿಜಯ ಕುಮಾರ್ ರೈ, ಸಿಹೆಚ್‌ಸಿ-301, ಬೆಳ್ತಂಗಡಿ ಗ್ರಾಮಾಂತರ ಪೊಲೀಸ್ ಠಾಣೆ, ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು
89) ಬೀರಪ್ಪ ಬಿ, ಸಿಹೆಚ್‌ಸಿ-272, ಮಾಗಡಿ ಪೊಲೀಸ್ ಠಾಣೆ, ಬೆಂಗಳೂರು ದಕ್ಷಿಣ ಜಿಲ್ಲೆ, ರಾಮನಗರ
90) ಸುವರ್ಣ, ಮಹಿಳಾ ಪಿಸಿ, ಕೆಎಲ್‌ಎ, ಬೀದರ
91) ಷರೀಫ್ ಎಂ, ಸಿಪಿಸಿ, ಜೆ ಬಿ ನಗರ ಪೊಲೀಸ್ ಠಾಣೆ, ಬೆಂಗಳೂರು ನಗರ
92) ಆರೀಫ್ ಮುದನಾಳ್, ಸಿಪಿಸಿ-3498, ರಾಯ್‌ಬಾಗ್ ಪೊಲೀಸ್ ಠಾಣೆ, ಬೆಳಗಾವಿ ಜಿಲ್ಲೆ
93) ಪ್ರವೀಣ್ ಬಿಳಗಿಮರ್, ಪಿಸಿ-415, ಐಎಸ್‌ಡಿ, ಬೆಂಗಳೂರು
94) ರಾಘವೇಂದ್ರ ಹೆಚ್ ಬಿ, ಸ್ಪೆಷಲ್ ಆರ್‌ಪಿಸಿ-15, 11ನೇ ಪಡೇ, ಕೆಎಸ್‌ಆರ್‌ಪಿ, ಹಾಸನ,
95) ರವಿ ಜಿ ಎನ್, ಫಾಲೋವರ್ ಜಮೇದಾರ್, 11ನೇ ಪಡೇ, ಕೆಎಸ್‌ಆರ್‌ಪಿ, ಹಾಸನ
96) 5 20 -18200 4
97) ಹನುಮಂತಪ್ಪ ಶಿರೀಹಳ್ಳಿ, ಪಿಎಸ್‌ಐ, ತಳಕು ವೃತ್ತ, ಚಿತ್ರದುರ್ಗ ಜಿಲ್ಲೆ
98) ಅಣ್ಣಪ್ಪ ಎನ್, ಹೆಚ್‌ಸಿ-71, ಹೊಳೆಹೊನ್ನೂರು ಪೊಲೀಸ್ ಠಾಣೆ, ಶಿವಮೊಗ್ಗ ಜಿಲ್ಲೆ
99) ಗುರುಸ್ವಾಮಿ, ಎಎಸ್‌ಐ, ಹೈಕೋರ್ಟ್ ಭದ್ರತಾ ವಿಭಾಗ, 3ನೇ ಪಡೆ, ಕೆಎಸ್‌ಐಎಸ್‌ಎಫ್, ಕಲಬುರಗಿ
100) ಎನ್ ವರದರಾಜು, ಎಆರ್‌ಎಸ್‌ಐ, ಸಿಎಆರ್ ಕೇಂದ್ರ ಸ್ಥಾನ, ಬೆಂಗಳೂರು ನಗರ
101) ವಸಂತ್ ಕುಮಾರ್ ಹೆಚ್‌ಸಿ-01, ಸೈಬರ್ ಕ್ರೈಂ ಪೊಲೀಸ್ ಠಾಣೆ, ಯಾದಗಿರಿ
102) ಕೆ ಬಸವರಾಜು, ಡಿವೈಎಸ್‌ಪಿ, ಐಎಸ್‌ಡಿ, ಕಲಬುರಗಿ
3
L
103) ಜಯಾನಂದ ಎನ್. ಹೆಚ್‌ಸಿ-2268, ಕಂಕನಾಡಿನಗರ ಪೊಲೀಸ್ ಠಾಣೆ, ಮಂಗಳೂರು ನಗರ
104) ಕೆ ಎಂ ಆನಂದ, ಪಿಸಿ-121, ಹರಪನಹಳ್ಳಿ ಪೊಲೀಸ್ ಠಾಣೆ, ವಿಜಯನಗರ ಜಿಲ್ಲೆ
105) ನವೀನ ಎಸ್ ನಾಯ್ಕ, ಪಿಎಸ್‌ಐ, ಭಟ್ಕಳ ನಗರ ಪೊಲೀಸ್ ಠಾಣೆ, ಉತ್ತರ ಕನ್ನಡ ಜಿಲ್ಲೆ
106) ಮಣಿ ಎಂ ಎನ್ ಹೆಚ್‌ಸಿ-899, ಸೈಬರ್ ಕ್ರೈಂ ಪೊಲೀಸ್ ಠಾಣೆ, ಮಂಗಳೂರು ನಗರ
107) ಸತೀಶ್ ಹೆಚ್‌ಸಿ-2137, ಸೈಬರ್ ಕ್ರೈಂ ಪೊಲೀಸ್ ಠಾಣೆ, ಮಂಗಳೂರು ನಗರ
108) ರಘುರಾಜ್ ಎಸ್, ಸ್ಟೆಆರ್‌ಎಸ್‌ಐ, ಐಎಸ್‌ಡಿ, ಬೆಂಗಳೂರು
109) ಪಾಂಡುರಂಗ ವಿ ಭಂಡಾರಿ, ಎಸಿಪಿ (ಸಿಎಆರ್ ಪಶ್ಚಿಮ) ಬೆಂಗಳೂರು ನಗರ
110) ಮಹಮ್ಮದ್ ಶಬ್ಬಿರ್, ಹೆಚ್ಸಿ-7650, ಮಡಿವಾಳ ಸಂಚಾರ ಪೊಲೀಸ್ ಠಾಣೆ, ಬೆಂಗಳೂರು ನಗರ
111) ನಯಾಜ್, ಪೊಲೀಸ್ ಇನ್ಸ್‌ಪೆಕ್ಟರ್, 1ನೇ ಪಡೆ, ಕೆಎಸ್‌ಐಎಸ್‌ಎಫ್, ಬೆಂಗಳೂರು
112) ಸುರೇಶ್, ಎಂ.ಎನ್, ಪೊಲೀಸ್ ಇನ್ಸ್ ಪೆಕ್ಟರ್, ಎಪ್‌ಪಿಬಿ, ಚಿಕ್ಕಬಳ್ಳಾಪುರ
113) ಮಂಜುನಾಥ ಬಿ, ಪಿಎಸ್‌ಐ, ಅಂಡರ್‌ಸನ್‌ಪೇಟೆ ಪೊಲೀಸ್ ಠಾಣೆ, ಕೆಜಿಎಫ್,
114) ಕಿಶೋರ್ ಬಿ ಟಿ, ಪಿಎಸ್‌ಐ, ಸಿದ್ದಾಪುರ ಪೊಲೀಸ್ ಠಾಣೆ, ಬೆಂಗಳೂರು ನಗರ
115) ಮಹಾದೇವಪ್ಪ ಡಿ, ಸಿಪಿಐ, ಸೇಡಂ ವೃತ್ತ, ಕಲಬುರಗಿ ಜಿಲ್ಲೆ
116) ಜಗದೀಶ್ ಈರಪ್ಪ ಕಾದ್ರೋಳ್ಳಿ, ಹೆಚ್ ಸಿ-1685, ಖಾನಾಪುರ ಪೊಲೀಸ್ ಠಾಣೆ, ಬೆಳಗಾವಿ
117) ಶಿವನಂಜಶೆಟ್ಟಿ ಸಿ, ಸಿಪಿಐ, ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆ, ಮೈಸೂರು ಜಿಲ್ಲೆ
118) ಡಾ. ಸಂತೋಷ ಚವ್ಹಾಣ, ಡಿವೈಎಸ್‌ಪಿ, ಹರಪನಹಳ್ಳಿ ಉಪ-ವಿಭಾಗ, ವಿಜಯನಗರ ಜಿಲ್ಲೆ
119) ಗಿರೀಶ್ ಟಿ.ಎಸ್, ಹೆಚ್‌ಸಿ-133, ಡಿಸಿಆರ್‌ಇ ಪೊಲೀಸ್ ಠಾಣೆ, ಚಿಕ್ಕಮಗಳೂರು ಜಿಲ್ಲೆ
120) ಬಾಳಪ್ಪ ನಂದಗಾವಿ, ಡಿವೈಎಸ್‌ಪಿ, ಬಸವನಬಾಗೇವಾಡಿ, ಉಪ-ವಿಭಾಗ, ವಿಜಯಪುರ ಜಿಲ್ಲೆ
121) ರಾಮನಗೌಡ ಬಿರಾದರ, ಪಿಸಿ-1708, ಮನಗೂಳಿ ಪೊಲೀಸ್ ಠಾಣೆ, ವಿಜಯಪುರ ಜಿಲ್ಲೆ
122) ಚಿದಾನಂದ ಗಿಡಗಂಚಿ, ಪಿಸಿ-1823, ಗಾಂಧಿ ಪೊಲೀಸ್ ಠಾಣೆ, ವಿಜಯಪುರ ಜಿಲ್ಲೆ
123) ಗಿರೀಶ ಜಿ.ಬಿ, ಪಿಸಿ-387, ಕೆಎಸ್‌ಐಎಸ್‌ಎಫ್, ಐಎಸ್‌ಡಿ, ಬೆಂಗಳೂರು
124) ಅಭಿಷೇಕ್ ಗೌಡ ಎಂ, ಪಿಸಿ-1829 ತಲಘಟ್ಟಪುರ ಸಂಚಾರ ಪೊಲೀಸ್ ಠಾಣೆ, ಬೆಂಗಳೂರು ನಗರ
125) ಪರಶುರಾಮ, ಪಿಎಸ್‌ಐ, ಸಿರಗುಪ್ಪ ಪೊಲೀಸ್ ಠಾಣೆ, ಬಳ್ಳಾರಿ ಜಿಲ್ಲೆ
126) ರಾಜಣ್ಣ ವಿ, ಪಿಎಸ್‌ಐ, ಮಡಿವಾಳ ಸಂಚಾರ ಪೊಲೀಸ್ ಠಾಣೆ, ಬೆಂಗಳೂರು ನಗರ
127) ಲಕ್ಷ್ಮಿಕಾಂತ್ ಆರ್, ಎಸಿಪಿ, ಸಿಸಿಪಿಎಸ್ ಪೂರ್ವ ವಿಭಾಗ, ಬೆಂಗಳೂರು ನಗರ
128) ಈರಪ್ಪ ಪೂಜಾರಿ, ಹೆಚ್ಸಿ-9631, ಸಿಸಿಪಿಎಸ್ ಪೂರ್ವ ವಿಭಾಗ, ಬೆಂಗಳೂರು ನಗರ
129) ಕೆ ಎ ರಫೀಕ್, ಡಿಟೆಕ್ಟಿವ್ ಪಿಎಸ್‌ಐ, ಸಿಐಡಿ, ಬೆಂಗಳೂರು
130) ಡಿ ಎಸ್ ಬಸವರಾಜು, ಅನುಯಾಯಿ, 3ನೇ ಪಡೆ, ಕೆಎಸ್‌ಆರ್‌ಪಿ, ಬೆಂಗಳೂರು
131) ವಿರೇಶ್ ಎ ಜೋಳದ ಸ್ಟೆ ಆರ್‌ಹೆಚ್‌ಸಿ-32, ಐಆರ್‌ಬಿ ಮುನಿರಾಬಾದ್
132) ನವೀನ್ ಈರಪ್ಪ ಜಕ್ಕಲಿ, ಪೊಲೀಸ್ ಇನ್ಸ್‌ಪೆಕ್ಟರ್, ಐಎಸ್‌ಡಿ, ಹುಬ್ಬಳ್ಳಿ-ಧಾರವಾಡ
133) ಶ್ರೀಹರಿಬಾಬು ಬಿ.ಎಲ್. ಐಪಿಎಸ್, ಉಪ ಪೊಲೀಸ್ ಆಯುಕ್ತರು, ಅಪರಾಧ, ಬೆಂಗಳೂರು ನಗರ
134) ನಾಗರತ್ನಮ್ಮ ಹೆಚ್.ಎಸ್. ಮಹಿಳಾ ಹೆಚ್‌ಸಿ, ಸಿಐಡಿ, ಬೆಂಗಳೂರು
135) ರೇವಣ್ಣ, ಹೆಚ್‌ಸಿ-389, ಸೈಬರ್ ಕ್ರೈಂ ಪೊಲೀಸ್ ಠಾಣೆ, ಮಂಡ್ಯ ಜಿಲ್ಲೆ
136) ಜಯಕುಮಾರ್, ಎಹೆಚ್‌ಸಿ-27, ಸಿಎಆರ್ ಮೈಸೂರು ನಗರ
137) ಪ್ರಕಾಶ್ ಎಲ್ ಮಾಳಿ, ಪೊಲೀಸ್ ಇನ್ಸ್‌ಪೆಕ್ಟರ್, ಗಂಗಾವತಿ ನಗರ ಪೊಲೀಸ್ ಠಾಣೆ, ಕೊಪ್ಪಳ ಜಿಲ್ಲೆ
138) ಎಸ್ ಶಿವಕುಮಾರ್, ಎಎಸ್‌ಐ, ಅಶೋಕಪುರಂ ಪೊಲೀಸ್ ಠಾಣೆ, ಮೈಸೂರು ನಗರ
139) ಪುಟ್ಟಸ್ವಾಮಿ, ಪಿಎಸ್‌ಐ, ಬೆಳ್ಳಂದೂರು ಪೊಲೀಸ್ ಠಾಣೆ, ಬೆಂಗಳೂರು ನಗರ
140) ರಾಘವೇಂದ್ರ ಎಸ್.ಪಿ., ಎಹೆಚ್‌ಸಿ-18774, ಸಿಎಆರ್ ಕೇಂದ್ರ ಸ್ಥಾನ, ಬೆಂಗಳೂರು ನಗರ
141) ລ້ 3, 54-9025, ລ, ລ,
142) ಮಂಜುನಾಥ ಸಿ, ಎಹೆಚ್‌ಸಿ-18172, ಸಿಎಆರ್ ಕೇಂದ್ರ ಸ್ಥಾನ, ಬೆಂಗಳೂರು ನಗರ
143) ಶಿವಕುಮಾರ್ ಎ.ಬಿ, ಪೊಲೀಸ್ ಇನ್ಸ್‌ಪೆಕ್ಟರ್ ಹಾಗೂ ಸಹಾಯಕ ದಂಡನಾಯಕ, ವಿಧಾನಸಭೆ ಸಚಿವಾಲಯ,
144) ದಿವಾಕರ ವಿ.ಎಂ. ಎಎಸ್‌ಐ, ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆ, ಬೆಂಗಳೂರು ನಗರ
145) ರಮೇಶ್ ಬಸನಗೌಡ ಚಾಯಗೋಳ್, ಪೊಲೀಸ್ ಇನ್ಸ್‌ಪೆಕ್ಟರ್, ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆ, ಬೆಂಗಳೂರು ನಗರ
146) ದೀಪಕ್ ರಮೇಶ್ ಭೂಸರೆಡ್ಡಿ, ಸಿಪಿಐ, ಹೂವಿನ ಹಡಗಲಿ ಪೊಲೀಸ್ ವೃತ್ತ, ವಿಜಯನಗರ ಜಿಲ್ಲೆ
147) ಪ್ರವೀಣ್ ಕೋಟಿ, ಪಿಎಸ್‌ಐ, ಧಾರವಾಡ ಗ್ರಾಮಾಂತರ ಪೊಲೀಸ್ ಠಾಣೆ, ಧಾರವಾಡ
148) ಲಕ್ಷ್ಮಿನಾರಾಯಣ ಕೆ, ಪೊಲೀಸ್ ಇನ್ಸ್‌ಪೆಕ್ಟರ್, ಸಿಸಿಬಿ, ಬೆಂಗಳೂರು ನಗರ
149) ಅಬ್ದುಲ್ ರೌಫ್, ಎಎಸ್‌ಐ, ಎಲೆಕ್ಟ್ರಾನಿಕ್ಸ್ ಸಿಟಿ ಸಂಚಾರ ಪೊಲೀಸ್ ಠಾಣೆ, ಬೆಂಗಳೂರು ನಗರ
150) ವಿಠೋಬ, ಸಿಪಿಸಿ-115, ವಿಶ್ವವಿದ್ಯಾಲಯ ಕಲಬುರಗಿ ನಗರ
151
) ನಜ್ಞಾ ಫಾರೂಕಿ, ಸಹಾಯಕ ಪೊಲೀಸ್ ಆಯುಕ್ತರು, ಸಂಚಾರ ಉಪ-ವಿಭಾಗ, ಪಾಂಡೇಶ್ವರ
ಮಂಗಳೂರು ನಗರ
152) ಬಸವರಾಜು, ಸ್ಪೆಷಲ್ ಹೆಚ್‌ಸಿ-267, 4ನೇ ಪಡೆ, ಕೆಎಸ್‌ಆರ್‌ಪಿ, ಬೆಂಗಳೂರು
153) ಬಿ ಜಿ. ಕುಮಾರ್, ಪೊಲೀಸ್ ಇನ್ಸ್‌ಪೆಕ್ಟರ್, ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣೆ, ಮಂಡ್ಯ ಜಿಲ್ಲೆ
ಪದಕ ಪುರಸ್ಕೃತ ಅಧಿಕಾರಿ/ಸಿಬ್ಬಂದಿಗಳ ಹೆಸರು, ಹುದ್ದೆ ಮತ್ತು ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳದ ಮಾಹಿತಿಯಲ್ಲಿ ಯಾವುದಾದರೂ ಬದಲಾವಣೆಗಳಿದ್ದರೆ ಹಾಗೂ ಇವರಲ್ಲಿ ಯಾರಾದರೂ ಸ್ವಯಂ ನಿವೃತ್ತಿ / ಮರಣ / ಕರ್ತವ್ಯದಿಂದ ಬಿಡುಗಡೆ ಆಗಿದ್ದಲ್ಲಿ, ಪ್ರಸ್ತುತ ಅಮಾನತ್ತಿನಲ್ಲಿದ್ದರೆ. ಈ ಬಗ್ಗೆ ಈ ದಿನವೇ ಪ್ರಧಾನ ಕಛೇರಿಗೆ ಮಾಹಿತಿಯನ್ನು ಕಳುಹಿಸಿಕೊಡುವಂತೆ ಕೋರಲಾಗಿದೆ.
ಪದಕ ಪುರಸ್ಕೃತ ಪೊಲೀಸ್ ಅಧಿಕಾರಿ/ ಸಿಬ್ಬಂದಿಗಳಿಗೆ ದಿನಾಂಕ:02/04/2026 ರಂದು ಪದಕ ಪ್ರದಾನ ಸಮಾರಂಭವನ್ನು ಆಯೋಜಿಸಲು ಉದ್ದೇಶಿಸಲಾಗಿದ್ದು. ಸದರಿ ಸಮಾರಂಭಧ ಪೂರ್ವಾಭ್ಯಾಸವನ್ನು ದಿನಾಂಕ: 29.03.2026 ರಿಂದ ನಡೆಸಲಾಗುವುದು. ಆದುದರಿಂದ, ಸಂಬಂಧಪಟ್ಟ ಘಟಕಾಧಿಕಾರಿಗಳು ಪದಕ ಪುರಸ್ಕೃತ ಪೊಲೀಸ್ ಅಧಿಕಾರಿ/ ಸಿಬ್ಬಂದಿಯವರಿಗೆ ಕೆಳಕಂಡ ಸೂಚನೆಗಳನ್ನು ನೀಡಿ ತಪ್ಪದೇ ಕಳುಹಿಸಿಕೊಡುವಂತೆ ಕೋರಲಾಗಿದೆ.
- ಪದಕ ಪುರಸ್ಕೃತ ಪೊಲೀಸ್ ಅಧಿಕಾರಿ/ ಸಿಬ್ಬಂದಿಯವರಿಗೆ ದಿನಾಂಕ: 29/3/2026 ರಿಂದ ಪೂರ್ವಾಭ್ಯಾಸ ಇರುವುದರಿಂದ ದಿನಾಂಕ: 29-3-2026 ರಂದು ಬೆಳಿಗ್ಗೆ 08-00 ಗಂಟೆಗೆ ಕಮಾಂಡೆಂಟ್, 3ನೇ ಪಡೆ, ಕೆಎಸ್‌ಆರ್‌ಪಿ, ಕೋರಮಂಗಲ, ಬೆಂಗಳೂರು ರವರ ಮುಂದೆ ವರದಿ ಮಾಡಿಕೊಳ್ಳುವಂತೆ ಹಾಗೂ ದಿನಾಂಕ: 02-04-2026 ರವರೆಗೆ ಬೆಂಗಳೂರು ಕೇಂದ್ರದಲ್ಲಿಯೇ ತಂಗುವ ವ್ಯವಸ್ಥೆಯೊಂದಿಗೆ ಬರಲು ಸಹ ಸೂಚನೆ ನೀಡಿ ಕಳುಹಿಸಿಕೊಡುವುದು.
- ಸಮವಸ್ತ್ರ :
ಎ) ಪದಕ ಪುರಸ್ಕೃತ ಡಿವೈಎಸ್‌ಪಿ ಮತ್ತು ಮೇಲ್ಪಟ್ಟ ಅಧಿಕಾರಿಗಳು Working Dress with Cross Belt & Sword & Medals.
ಬಿ) ಸಿ.ಪಿ.ಐ. ನಿಂದ ಎಎಸ್‌ಐ ವರೆಗಿನ ಅಧಿಕಾರಿಗಳು Working Dress with Cross Belt & Medals.
ಸಿ) ಹೆಚ್‌ಸಿ ಮತ್ತು ಪಿಸಿ ವರೆಗಿನ ಸಿಬ್ಬಂದಿಗಳು Ceremonial Dress
- ಪೂರ್ವಭ್ಯಾಸದಲ್ಲಿ ಭಾಗವಹಿಸದೇ ಇರುವ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ನಿಗದಿಪಡಿಸಿದ ಪದಕ ಪ್ರದಾನ ಸಮಾರಂಭದಲ್ಲಿ ಭಾಗವಹಿಸಲು ಅನುಮತಿ ನೀಡಲಾಗುವುದಿಲ್ಲ.
- ಪದಕ ಪುರಸ್ಕೃತ ಅಧಿಕಾರಿ / ಸಿಬ್ಬಂದಿಗಳ ಪೈಕಿ ಯಾರಾದರೂ ನಿವೃತ್ತಿ ಹೊಂದಿದವರು ಇದ್ದಲ್ಲಿ, ಅವರಿಗೂ ಸಹ ಪದಕ ಪ್ರದಾನ ಸಮಾರಂಭದ ಬಗ್ಗೆ ತಿಳಿಸಿ, ಪೂರ್ವಾಭ್ಯಾಸದಲ್ಲಿ ಮತ್ತು ಪದಕ ಪ್ರದಾನ ಸಮಾರಂಭದಲ್ಲಿ ಭಾಗವಹಿಸಲು ತಿಳಿಸಿ ಕಳುಹಿಸತಕ್ಕದ್ದು.
5
Comments are closed.