ಆರೋಗ್ಯವೇ ಇಲ್ಲದ ಮೇಲೆ ಗಳಿಸಿ ಏನು ಪ್ರಯೋಜನ : ನಾರಾಯಣ ಕುರುಗೋಡ

ಕುಣಿಕೇರಿ ತಾಂಡ ಕ್ಯಾನ್ಸರಮಯವಾಗಿದೆ : ಹೈಸ್ಕೂಲ್ ವಿದ್ಯಾರ್ಥಿನಿ ಕಣ್ಣೀರುಹರ್ಷರಾಜ್ ಕಟ್ಟಿಮನಿ ಎಂಬ ಬಾಲಕನ ವಯಸ್ಸು ಮೀರಿದ ಕನಿಕರ ಕೊಪ್ಪಳ: ನಗರಸಭೆ ಮುಂದೆ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತ ರಕ್ಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆ ನೇತೃತ್ವದಲ್ಲಿ ೩೮

ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ-    ಶಾಸಕ ಕೆ. ರಾಘವೇಂದ್ರ ಹಿಟ್ನಾಳ

9.50 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅಡಿಗಲ್ಲು. ಕೊಪ್ಪಳ : ಇಂದು ಕೊಪ್ಪಳ ಶಾಸಕರಾದ ಕೆ. ರಾಘವೇಂದ್ರ ಹಿಟ್ನಾಳ ಅವರು ಕೊಪ್ಪಳ, ನರೇಗಲ್, ಯತ್ನಟ್ಟಿ, ಚಿಲವಾಡಗಿ ಹಾಗೂ ಕಲಿಕೇರಿ ಗ್ರಾಮಗಳಲ್ಲಿ 9. 50 ಕೋಟಿ ವೆಚ್ಚದಲ್ಲಿ ವಿವಿಧ

ಶಾಸಕರೇ ಈ ಸಲವಾದರೂ ಮಾತನಾಡಿ – ಸಿ ವಿ ಚಂದ್ರಶೇಖರ್ ಆಗ್ರಹ

ಕೊಪ್ಪಳ: ನಾಳೆಯಿಂದ ವಿಧಾನ ಸಭೆಯ ಚಳಿಗಾಲದ ಅಧಿವೇಶನ ಬೆಳಗಾವಿಯಲ್ಲಿ ಆರಂಭವಾಗುತ್ತಿದೆ. ಉತ್ತರ ಕರ್ನಾಟಕದ ಸಮಸ್ಯೆಗಳು ಚರ್ಚೆಯಾಗುವ ನಿರೀಕ್ಷೆ ಇದೆ. ಶಾಸಕ ರಾಘವೇಂದ್ರ ಹಿಟ್ನಾಳ್ ಈ ಸಲವಾದರೂ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿ ಪರಿಹಾರ ಹುಡುಕಲಿ. ಇಲ್ಲವೇ ಮತದಾರರ ಕ್ಷಮೆ ಕೇಳಿ

ಮೇಘಾಲಯ ರಾಜ್ಯದ  ರಾಜ್ಯಪಾಲ ಸಿ. ಹೆಚ್. ವಿಜಯಶಂಕರ್  :  ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ – ೨೦೨೬ ಮಹಾರಥೋತ್ಸವದ…

ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ – ೨೦೨೬ಮಹಾರಥೋತ್ಸವದ ಉದ್ಘಾಟಕರುಜನವರಿ ೦೫-೦೧-೨೦೨೬ ಸೋಮವಾರ, ಸಾಯಂಕಾಲ ೫:೩೦ ಗಂಟೆಗೆ ಮೇಘಾಲಯ ರಾಜ್ಯದ  ರಾಜ್ಯಪಾಲರಾದ  ಸಿ. ಹೆಚ್. ವಿಜಯಶಂಕರ್ ಇವರು ನೆರವೇರಿಸಲಿದ್ದಾರೆ. ಮೂಲತಹ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಬಿನ್ನಾಳದವರೆಂಬುವುದು

ಕಲ್ಟ್ ಥ್ರಿಲ್ಲಿಂಗ್ ಲವ್ ಸ್ಟೋರಿ ಸಿನಿಮಾ –  ಜೈದ್ ಖಾನ್

ಕಾಟಾಚಾರಕ್ಕೆ ಸಿನಿಮಾ ಮಾಡೋರು ಚಿತ್ರರಂಗಕ್ಕೆ ಬರಬೇಡಿ: ಝೈದ್ ಖಾನ್ ಕೊಪ್ಪಳ: ಜನ ಉತ್ತಮ ಸಿನಿಮಾಗಳನ್ನ ಯಾವತ್ತೂ ಕೈ ಬಿಟ್ಟಿಲ್ಲ. ಆದರೆ ಕನ್ನಡದ ಸಾಕಷ್ಟು ಸಿನಿಮಾಗಳು ಇಂದು ಜನರನ್ನು ತಲುಪಲು ವಿಫಲವಾಗುತ್ತಿವೆ. ಇದಕ್ಕೆ ಕಾರಣ ಕಾಟಾಚಾರದ ಸಿನಿಮಾ ನಿರ್ಮಾಣ. ಇಂಥ ಮನೋಭಾವದವರು

ಗವಿಮಠದ ಶ್ರೀಗಳ ಕಣ್ಣೀರಿಗೆ ಕಾರಣರಾದವರಿಗೆ ತಕ್ಕ ಶಾಸ್ತಿ : ನಾರಾಯಣರಡ್ಡಿ

೩೬ನೇ ದಿನದ ಕಾರ್ಖಾನೆ ವಿರೋಧಿ ಹೋರಾಟ ರಾಜ್ಯ ರೈತ ಸಂಘದಿಂದ ಮೆರವಣಿಗೆ ಕೊಪ್ಪಳ: ನಗರದಲ್ಲಿ ಬಲ್ಡೋಟ (ಬಿಎಸ್ಪಿಎಲ್), ಕಿರ್ಲೋಸ್ಕರ್, ಕಲ್ಯಾಣಿ ಸ್ಟೀಲ್, ಮುಕುಂದ ಸುಮಿ, ಎಕ್ಸಿಂಡಿಯಾ ಇತರೆ ಮಾರಕ ಕಾರ್ಖಾನೆಗಳ ವಿಸ್ತರಣೆ ವಿರೋಧಿಸಿ ನಡೆದಿರುವ ಅನಿರ್ದಿಷ್ಟಾವಧಿ ಧರಣಿ ೩೬ನೇ ದಿನದಲ್ಲಿ…

ನಾಳೆ ಕೊಪ್ಪಳಕ್ಕೆ ಕಲ್ಟ್ ಚಿತ್ರದ ಝೈದ್‌ಖಾನ್, ಮಲೈಕಾ

Zaid Khan, Malaika to star in cult film Koppal tomorrow ಕೊಪ್ಪಳ: ನಗರಕ್ಕೆ ಕನ್ನಡದ ಮತ್ತೊಂದು ಬಿಗ್ ಸಿನೆಮಾ ಆಗಲಿರುವ "ಕಲ್ಟ್" ಚಿತ್ರದ ನಾಯಕ ನಟ ಝೈದ್ ಖಾನ್ ಮತ್ತು ನಾಯಕ ನಟಿ ಮಲೈಕಾ ವಸುಪಾಲ್ ಹಾಗೂ ತಂಡ ಚಿತ್ರದ ಪ್ರಚಾರಕ್ಕೆ ಆಗಮಿಸುತ್ತಿದ್ದಾರೆ ಎಂದು ಕಾರ್ಯಕ್ರಮದ…

ಮಕ್ಕಳ ಬಹುಮುಖಿ ಪ್ರತಿಭೆಯಿಂದ ಉತ್ತಮ ಭವಿಷ್ಯ – ಡಾ. ಸುರೇಶ ಇಟ್ನಾಳ

: A bright future for children with their multifaceted talents - Dr. Suresh Itnalಮಕ್ಕಳಿಗೆ ಅವರ ಬಾಲ್ಯದ ಹಂತದಲ್ಲಿಯೇ ಬಹುಮುಖಿ ಪ್ರತಿಭೆಗಳನ್ನು ಬೆಳೆಸಿಕೊಳ್ಳಲು ಮತ್ತು ಆಸಕ್ತಿಗಳಿಗೆ ಅನುಗುಣವಾಗಿ ತರಬೇತಿ ನೀಡುವುದರಿಂದ ಅವರ ಉತ್ತಮ ಭವಿಷ್ಯ ರೂಪಿಸಲು ಸಾಧ್ಯವಾಗಿದೆ ಎಂದು…
error: Content is protected !!