ನಾಳೆ ಕೊಪ್ಪಳಕ್ಕೆ ಕಲ್ಟ್ ಚಿತ್ರದ ಝೈದ್‌ಖಾನ್, ಮಲೈಕಾ

Get real time updates directly on you device, subscribe now.

Zaid Khan, Malaika to star in cult film Koppal tomorrow

ಕೊಪ್ಪಳ: ನಗರಕ್ಕೆ ಕನ್ನಡದ ಮತ್ತೊಂದು ಬಿಗ್ ಸಿನೆಮಾ ಆಗಲಿರುವ “ಕಲ್ಟ್” ಚಿತ್ರದ ನಾಯಕ ನಟ ಝೈದ್ ಖಾನ್ ಮತ್ತು ನಾಯಕ ನಟಿ ಮಲೈಕಾ ವಸುಪಾಲ್ ಹಾಗೂ ತಂಡ ಚಿತ್ರದ ಪ್ರಚಾರಕ್ಕೆ ಆಗಮಿಸುತ್ತಿದ್ದಾರೆ ಎಂದು ಕಾರ್ಯಕ್ರಮದ ಆಯೋಜಕರಾದ ಅಮ್ಜದ್ ಪಟೇಲ್ ಮತ್ತು ಮಂಜುನಾಥ ಜಿ. ಗೊಂಡಬಾಳ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು ಸಚಿವ ಜಮೀರ್ ಅಹ್ಮದ್ ಖಾನ್ ಅವರ ಸುಪುತ್ರ, ಸ್ಟೆöÊಲಿಶ್ ಸ್ಟಾರ್ ಖ್ಯಾತಿಯ ನಟ. ಝೈದ್ ಖಾನ್ ಅವರು ನಾಯಕ ನಟನಾಗಿ ನಟಿಸಿದ ಖ್ಯಾತ ಚಿತ್ರ ತಾರೆ ರಚಿತಾ ರಾಮ್, ಯುವ ನಟಿ ಮಲೈಕಾ ವಸುಪಾಲ್ ಅವರು ನಟಿಸಿದ ಚಲನಚಿತ್ರ ಕಲ್ಟ್ ಚಿತ್ರದ ಪ್ರಮೋಷನಗಾಗಿ ನಗರಕ್ಕೆ ಆಗಮಿಸುತ್ತಿದ್ದು ಅವರ ಅಭಿಮಾನಿಗಳು ಭರ್ಜರಿ ಸಿದ್ಧತೆ ಮಾಡುತ್ತಿದ್ದಾರೆ. ರವಿವಾರ ಡಿಸೆಂಬರ್ ೭ ರಂದು ಬೆಳಿಗ್ಗೆ ೧೧ ಗಂಟೆಗೆ ರೋಡ್ ಶೋ, ಬೈಕ್ ರ‍್ಯಾಲಿ ಗಂಜ್ ವೃತ್ತದಿಂದ ಸಾಹಿತ್ಯ ಭವನದವರೆಗೆ ನಡೆಯುತ್ತದೆ ನಂತರ ಸಾಹಿತ್ಯ ಭವನದಲ್ಲಿ ವೇದಿಕೆ ಕಾರ್ಯಕ್ರಮ ಇದ್ದು, ಅಲ್ಲಿಯೇ ಭಾಗವಹಿಸಿದವರಿಗೆ ಕೆಲವು ಉಚಿತ ಉಡುಗೊ

Get real time updates directly on you device, subscribe now.

Comments are closed.

error: Content is protected !!