Browsing Tag

gavimath koppal

ಜಾತ್ರಾ ಮಹೋತ್ಸವಕ್ಕಾಗಿ ಸಿದ್ದಗೊಳ್ಳುತ್ತಿರುವ ಜಾತ್ರಾ ಮೈದಾನ

ಕೊಪ್ಪಳ: ದಕ್ಷಿಣ ಭಾರತದ ಕುಂಭಮೆಳ ಎಂದು ಪ್ರಖ್ಯಾತಿ ಪಡೆದ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವವು ಜನೇವರಿ ೧೫ ರಂದು ಜರುಗುವ ಪ್ರಯುಕ್ತ ಜಾತ್ರಾ ಸಿದ್ದತೆಗಳು ಭರದಿಂದ ಸಾಗುತ್ತಲಿವೆ. ಇಂದು ರಥೋತ್ಸವ ಸಾಗುವ ಮೈದಾನ ಹಾಗೂ ಅಂಗಡಿ ಮುಂಗಟ್ಟುಗಳನ್ನು ಹಾಕುವ ಜಾತ್ರಾ ಆವರಣವನ್ನು ಇಟ್ಯಾಚಿ,…

ಗವಿಮಠ ಜಾತ್ರೆಗೆ ಅಮಿತಾಬ ಬಚ್ಚನ್ ?

ಕೊಪ್ಪಳ : ಜನವರಿ ತಿಂಗಳಲ್ಲಿ ನಡೆಯಲಿರುವ ವಿಶ್ವಪ್ರಸಿದ್ಧ ಕೊಪ್ಪಳದ ಗವಿಮಠದ  ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ಉದ್ಘಾಟಕರಾಗಿ ಖ್ಯಾತ ಚಲನ ಚಿತ್ರ ನಟ ಅಮಿತಾಬ್ ಬಚ್ಚನ್ ಬರಲಿದ್ದಾರೆಯೇ? ಹೀಗೊಂದು ಮಾತು ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬರ್ತಾ ಇದೆ. ಕ್ಯಾತ ನಟ ಅಮಿತಾಬ್ ಬಚ್ಚನ್ ಜೊತೆ…

ಉಸಿರು ಇರುವವರೆಗೂ ಒಳ್ಳೆಯ ಕಾರ್ಯ ಮಾಡಿ – ಗವಿಮಠಶ್ರೀಗಳು

ಕೊಪ್ಪಳ ಈ ಗಾಳಿಯನ್ನು ನೀಡುವ ನಿಸರ್ಗವೂ ಏನನ್ನು ಕೇಳುವುದಿಲ್ಲ, ಬೆಳಕು ನೀಡುವ ಸೂರ್ಯನೂ ಸಹ ತನ್ನ ಕಾಯಕವನ್ನು ನಿಲ್ಲಿಸುವುದಿಲ್ಲ. ಹಾಗೆಯೇ  ಈ ದೆಹದಲ್ಲಿ ಉಸಿರು ಇರುವವರೆಗೂ ಒಳ್ಳೆಯ ಕಾರ್ಯ ಮಾಡಬೇಕು. ಸಾವು ಸನಿಹದಲ್ಲಿಯೇ ಇದ್ದರೂ ಸಹ ಒಳ್ಳೆಯ ಕಾರ್ಯಕ್ಕಾಗಿ ಮನ ಮಿಡಿಯಬೇಕು ಎಂದು ಶ್ರೀ…

ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳ ಹೆಸರಿನ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆಗಳು-ಶ್ರೀ ಗವಿಮಠದ ಪ್ರಕಟಣೆ

Koppal   ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ವೈಯಕ್ತಿಕವಾಗಿ ಯಾವುದೇ ಸಾಮಾಜಿಕ ಜಾಲತಾಣಗಳನ್ನು ಬಳಸುವುದಿಲ್ಲ ಮತ್ತು ಪರಮ ಪೂಜ್ಯರ ಹೆಸರಿನಲ್ಲಿ ಸಂಸ್ಥಾನ ಶ್ರೀ ಗವಿಮಠವು ಯಾವುದೇ ರೀತಿಯ ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ತೆರೆದಿರುವುದಿಲ್ಲ. ಶ್ರೀ ಗವಿಸಿದ್ಧೇಶ್ವರ ಸಂಸ್ಥಾನ ಶ್ರೀ…

ಗವಿಮಠದ ಉಚಿತ ವಸತಿ ಹಾಗೂ ಪ್ರಸಾದ ನಿಲಯ ಉದ್ಘಾಟನೆ

ಅಕ್ಷರ ಸಂತ ಹಾಜಬ್ಬ ಹಾಗೂ ಮಹಾದಾನಿ ಹುಚ್ಚಮ್ಮ ಉದ್ಘಾಟಿಸಿದರು. ಗವಿಮಠದ ಉಚಿತ ವಸತಿ ಹಾಗೂ ಪ್ರಸಾದ ನಿಲಯ ಉದ್ಘಾಟನೆ ಕೊಪ್ಪಳ : ಶ್ರೀ ಗವಿಸಿದ್ದೇಶ್ವರ ಮಠದ ವಿದ್ಯಾರ್ಥಿಗಳ ಉಚಿತ ವಸತಿ ಹಾಗೂ ಪ್ರಸಾದ ನಿಲಯವನ್ನು ಅಕ್ಷರ ಸಂತ ಹಾಜಬ್ಬ ಹಾಗೂ ಮಹಾದಾನಿ ಹುಚ್ಚಮ್ಮ ಉದ್ಘಾಟಿಸಿದರು.…

ಶ್ರೀ ಗವಿಸಿದ್ಧೇಶ್ವರ ಜಾತ್ರಾಮಹೋತ್ಸವಕ್ಕೆ ಆಗಮಿಸುವ ಭಕ್ತರಿಗೆ ಉಚಿತ ಆರೋಗ್ಯ ಮತ್ತು ವೈದ್ಯಕೀಯ ಸೇವೆಗಳು

ಸಂಪರ್ಕಿಸುವ ಮೊಬೈಲ್ ಸಂಖ್ಯೆ ೧. ಡಾ. ಪ್ರವೀಣ ಕುಮಾರ - ೯೯೬೪೮೯೯೭೮೪ ೨. ಡಾ ಗುರುರಾಜ್ - ೯೪೮೦೧೯೩೩೭೩ ೩. ಡಾ ಎಂ ಸೂರ್ಯನಾರಾಯಣ - ೯೮೪೫೬೩೧೪೪೨ ೪. ಶ್ರೀ ಜಗದ್ಗುರು ಗವಿಸಿದ್ಧೇಶ್ವರ ಆಯುರ್ವೇದ ಮಹಾವಿದ್ಯಾಲಯ ಆಸ್ಪತ್ರೆ ದೂರವಾಣಿ ಸಂಖ್ಯೆ :೦೮೫೩೯ -೨೨೧೯೮೯ ವೈದ್ಯಕೀಯ ಸೇವೆಯನ್ನು…

  ಶ್ರೀ ಗವಿಮಠದ ಜಾತ್ರಾ ಮಹೋತ್ಸವಕ್ಕೆ ದಿನಗಣನೆ – ಮಹಾದಾಸೋಹ ಸಿದ್ಧತೆ

ಕೊಪ್ಪಳ: ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವಕ್ಕೆ ದಿನಗಣನೆ ಆರಂಭಗೊಂಡಿದ್ದು ಜಾತ್ರಾ ಸಿದ್ದತೆಗಳು ಭರದಿಂದ ಸಾಗುತ್ತಿವೆ. ಲಕ್ಷೆಪಲಕ್ಷ ಭಕ್ತರ ಆಧ್ಯಾತ್ಮಿಕ ನೆಲೆ, ಮೆಮ್ಮದಿಯ ತಾಣ ಸಂಸ್ಥಾನ ಶ್ರೀ ಗವಿಮಠ. ಇಂದು ಹೊಸ ವರುಷದ ನಿಮಿತ್ಯ ಭಕ್ತ ಸಮೂಹವೇ ಹರಿದು ಬಂದಿದೆ. ಶಾಲಾ…

ಗವಿಮಠ ನಾಡಿನ ಎರಡನೇ ಸಿದ್ಧಗಂಗಾ ಕ್ಷೇತ್ರ-ಎಂ.ಬಿ ಪಾಟೀಲ್

ಅಭಿನವ ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳ ಆಶೀರ್ವಾದದ ಪ್ರೇರಣೆ ಪಡೆದ ಸಚಿವರಾದ ಎಂ.ಬಿ ಪಾಟೀಲ್* Kannadanet ಕೊಪ್ಪಳ ಜೂನ್ 03 : ಸರ್ಕಾರದಲ್ಲಿ ಸಂಪುಟ ದರ್ಜೆಯ ಸಚಿವರಾದ ಬಳಿಕ ಪ್ರಪ್ರಥಮ ಬಾರಿಗೆ ಜೂನ್ 3ರಂದು ವಿಜಯಪುರಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಬೃಹತ್ ಮತ್ತು ಮಧ್ಯಮ
error: Content is protected !!