ಗವಿಮಠ ಜಾತ್ರೆಗೆ ಅಮಿತಾಬ ಬಚ್ಚನ್ ?

Get real time updates directly on you device, subscribe now.

ಕೊಪ್ಪಳ : ಜನವರಿ ತಿಂಗಳಲ್ಲಿ ನಡೆಯಲಿರುವ ವಿಶ್ವಪ್ರಸಿದ್ಧ ಕೊಪ್ಪಳದ ಗವಿಮಠದ  ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ಉದ್ಘಾಟಕರಾಗಿ ಖ್ಯಾತ ಚಲನ ಚಿತ್ರ ನಟ ಅಮಿತಾಬ್ ಬಚ್ಚನ್ ಬರಲಿದ್ದಾರೆಯೇ? ಹೀಗೊಂದು ಮಾತು ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬರ್ತಾ ಇದೆ.

ಕ್ಯಾತ ನಟ ಅಮಿತಾಬ್ ಬಚ್ಚನ್ ಜೊತೆ ಕೊಪ್ಪಳದ ಉದ್ಯಮಿ ಅಶ್ವಿನ್ ಜಾಂಗಡಾ ಇರುವ ಚಿತ್ರವನ್ನು ಪ್ರಕಾಶ ಎನ್ನುವವರು ಹಂಚಿಕೊಂಡಿದ್ದು

2025 ರಲ್ಲಿ ನಡೆಯುವ ಕೊಪ್ಪಳ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವವನ್ನು ಉದ್ಘಾಟಿಸಲು ಭಾರತ ಹಿಂದಿ ಸುಪ್ರಸಿದ್ಧ ಖ್ಯಾತ ಹಿರಿಯ ದಾದಾ ಪಾಲ್ಕಿ ಪ್ರಶಸ್ತಿ ಪಡೆದ ನಟರಾದ ಶ್ರೀ ಅಮಿತಾ ಬಚ್ಚನ್ ಜಿ ರವರಿಗೆ ನಮ್ಮ ಕೊಪ್ಪಳದ ಖ್ಯಾತ ಉದ್ಯಮಿ ಹಾಗೂ ನನ್ನ ಆತ್ಮೀಯ ಗೆಳೆಯನಾದಂತ ಶ್ರೀ ಅಶ್ವಿನ್ ಜಾಂಗಡ ಜಿ ಅವರು ಹಾಗೂ ಅವರ ಸ್ನೇಹಿತರು ಆಹ್ವಾನಿಸಿದ್ದಾರೆ.   ಎನ್ನುವ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

Get real time updates directly on you device, subscribe now.

Comments are closed.

error: Content is protected !!