ರಾಜೀವಗಾಂದಿ ಆರೋಗ್ಯ ವಿಶ್ವವಿದ್ಯಾಲಯದ ನೆಟ್ ಬಾಲ್‌ತಂಡಕ್ಕೆ ಆಯ್ಕೆ
ಶ್ರೀ ಜಗದ್ಗುರು ಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯದ ಪುರು? ಮತ್ತು ಮಹಿಳಾ ತಂಡಗಳು ದಾವಣಗೇರಿಯಲ್ಲಿ ನಡೆದ ನೆಟ್ ಬಾಲ್‌ಕ್ರೀಡೆಯಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡ್ಡಿದ್ದುಅದರಲ್ಲಿ ಮಹಾವಿದ್ಯಾಲಯದಕುಮಾರಿಕಾವೇರಿ , ನೇತ್ರಾ ಮತ್ತು ಲಿಖಿತಾರಾಜೀವಗಾಂಧಿಆರೋಗ್ಯ ವಿಶ್ವವಿದ್ಯಾಲಯದ ನೆಟ್ ಬಾಲ್ ಮಹಿಳಾ ತಂಡಕ್ಕೆಆಯ್ಕೆಯಾಗಿ ಮಹಾವಿದ್ಯಾಲಯಕ್ಕೆಕೀರ್ತಿತಂದುಕೊಟ್ಟಿದ್ದಾರೆ. ಕಾವೇರಿ ಸತತ ಮೂರನೇ ಬಾರಿಗೆಆಯ್ಕೆಯಾಗಿ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ . ನೇತ್ರಾ ಮತ್ತು ಲಿಖಿತಾ ಸತತಎರಡನೆ ಬಾರಿಗೆಆಯ್ಕೆಯಾಗಿದ್ದಾರೆಇದರೊಂದಿಗೆ ಈ ಮೂವರು ವಿದ್ಯಾರ್ಥಿನಿಯರುರಾಜೀವಗಾಂಧಿಆರೋಗ್ಯವಿಶ್ವವಿದ್ಯಾಲಯದಕ್ರೀಡಾ ಪ್ರೋತ್ಸಾಹಧನಕ್ಕೆಅರ್ಹರಾಗಿದ್ದಾರೆ. ಈ ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ ಹ? ವ್ಯಕ್ತಪಡಿಸಿದ್ದಾರೆ. ಮಹಾವಿದ್ಯಾಲಯದ ಪ್ರಾಚಾರ್ಯರಾದಡಾ. ಸುರೇಶ ಹಕ್ಕಂಡಿಯವರು ವಿದ್ಯಾರ್ಥಿನಿಯರಿಗೆ ಶುಭಕೋರಿರಾ?ಮಟ್ಟದ ನೆಟಬಾಲ ಪಂದ್ಯಾಟಗಳಲ್ಲಿ ನಮ್ಮ ವಿದ್ಯಾರ್ಥಿಗಳಿಂದ ಉತ್ತಮ ಸಾಧನೆ ಹೊರಹೊಮ್ಮಲಿ ಎಂದು ಹಾರೈಸಿದ್ದಾರೆ. ನಿರ್ದೇಶಕರಾದಡಾ ಪ್ರವೀಣಕುಮಾರ ಈ ವಿದ್ಯಾರ್ಥಿನಿಯರು ಮಹಾವಿದ್ಯಾಲಯದಇತರ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿಅವರಿಂದಲೂಉತ್ತಮ ಸಾಧನೆ ಹೊರಹೊಮ್ಮಲು ಪ್ರೇರೆಪಿಸಲಿ ಎಂದು ಆಶಿಸಿದರು. ಮಹಾವಿದ್ಯಾಲಯದ ವಿದ್ಯಾರ್ಥಿನಿಯರು ದಿನಾಂಕ ೨೮ ರಿಂದ ೨ ಮೇ ವರೆಗೆದಾವಣಗೇರಿಯಲ್ಲಿತರಬೇತಿ ಪಡೆದು ನಂತರಕ್ಯಾಲಿಕಟ್ ವಿಶ್ವವಿದ್ಯಾಲಯದಲ್ಲಿ ದಿನಾಂಕ ೦೪-೦೫-೨೦೨೪ ರಂದು ನಡೆಯುವರಾ?ಮಟ್ಟದ ನೆಟಬಾಲ ಪಂದ್ಯಾಟಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದುಡಾ. ಶಿರೂರಮಠ ಮಾಹಿತಿ ನೀಡಿದ್ದಾರೆ.
Comments are closed.