ಜೆ ಡಿ ಎಸ್ ಪಕ್ಷ ತೋರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ
ಕೊಪ್ಪಳ ತಾಲ್ಲೂಕಿನ ಬೆಟಗೇರಿ ಗ್ರಾಮದ ವೀರೇಶ ಲಕ್ಷಾಣಿ. ಮಾಜಿ p.l.d ಬ್ಯಾಂಡ್ ಅದ್ಯಕ್ಷರು, ಮಲ್ಲಪ್ಪ ಯತ್ನಳ್ಳಿಮಾಜಿ ಗ್ರಾಮ ಪಂಚಾಯತ ಅಧ್ಯಕ್ಷರು ಚನ್ನಬಸಪ್ಪ ಗೋರೆಬಾಳ ಗುರುಮೂರ್ತಿ ಜೋಗದ ಇವರು ಇಂದು ಜೆ ಡಿ ಎಸ್ ಪಕ್ಷ ತೋರದು ಕಾಂಗ್ರೆಸ್ ಪಕ್ಷಕ್ಕೆ ಶಾಸಕರಾದ ರಾಘವೇಂದ್ರ ಹಿಟ್ನಾಳ ಮತ್ತು ಎಸ್ ಬಿ ನಾಗರಳ್ಳಿ ವಕೀಲರ ಸಮ್ಮುಖದಲ್ಲಿ ಸೇರ್ಪಡೆಯಾದರು. ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಮೈತ್ರಿಯಿಂದ ಅಭಿವೃದ್ಧಿ ಅಸಾದ್ಯ ಇದರಿಂದ ಕಾಂಗ್ರೆಸ್ ಪಕ್ಷ ಸೇರ್ಪಡೆ ಆಗಿರುವುದಾಗಿ ತಿಳಿಸಿದರು
Comments are closed.