ಹುಲಗಿ ಗ್ರಾಮದಲ್ಲಿ ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ
ಕೊಪ್ಪಳ :೦೩ ಹುಲಗಿ ಗ್ರಾಮದಲ್ಲಿ ಬಿಜೆಪಿ ಪಕ್ಷ ತೊರೆದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ರವರ ಜನಪರ ಯೋಜನೆಗಳನ್ನು ಮೆಚ್ಚಿ ಹಾಗೂ ಕ್ಷೇತ್ರದ ಹ್ಯಾಟ್ರಿಕ್ ಗೆಲುವಿನ ಕೆ. ರಾಘೌಏಂದ್ರ ಹಿಟ್ನಾಳ ರವರ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳನ್ನು ಹಾಗೂ ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತಗಳನ್ನು ಮೆಚ್ಚಿ ಅನೇಕ ಮುಖಂಡರು ಇಂದು ಶಾಸಕರ ನೇತೃತ್ವದದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಪ್ರಮುಖರಾದ ಸಿದ್ದಪ್ಪ ಗುಂಗಾಡಿ, ಪಾಲಾಕ್ಷಪ್ಪ ಗುಂಗಾಡಿ, ಮಂಜುನಾಥ ಗಡಗಿ, ಮಂಜುನಾಥ ನಾಯಕ ಯಮನೂರಪ್ಪ ಕೋಟ್ರಯ್ಯ ಸ್ವಾಮಿ ಶರಬಯ್ಯ ಸ್ವಾಮಿ ಮಂಜುನಾಥ ಹಿರೇಮಠ, ಪರಶುರಾಮ ನಾಯಕ ಅನಿತಾ ಪೂಜಾರ ಮಂಜುನಾಥ ಮಾಳೆಕೊಪ್ಪ ಕರಿಯಪ್ಪ ಭೋವಿ, ಶಂಕರಗೌಡ, ಮಾರುತಿ ಶಿವಪುರ ಹಾಗೂ ಒಟ್ಟು ೫೦ಹೆಚ್ಚು ಹೆಚ್ಚು ಕಾರ್ಯಕರ್ತರು ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಕೆ. ಬಸವರಾಜ ಹಿಟ್ನಾಳ, ಲೋಕಸಭಾ ಕ್ಷೇತ್ರದ ನಿಯೋಜಿತ ಅಭ್ಯರ್ಥಿ ಕೆ. ರಾಜಶೇಖರ ಹಿಟ್ನಾಳ ಎಸ್.ಬಿ ನಾಗರಳ್ಳಿ ಪ್ರಸನ್ನ ಗಡದ ಜನಾರ್ಧನ ಹುಲಗಿ ಸ್ಥಾಯಿ ಸಮಿತಿ ಅಧ್ಯಕ್ಷ ಅಕ್ಬರ ಪಾಷ ಪಲ್ಟನ್ ಬಾಷುಸಾಬ ಖತ್ತಿಬ ಅಮರೇಶ ಉಪಲಾಪುರ ಬಾಲಚಂದ್ರನ್ ಕಾಟನ್ ಪಾಷ ತೋಟಪ್ಪ ಕಾಮನೂರು ಈರಣ್ಣ ಹುಲಗಿ ತಾಲೂಕ ಕೆ.ಡಿ.ಪಿ ಸದಸ್ಯ ನಾಗರತ್ನ ಪುಜಾರ ಜ್ಯೋತಿ ಗೊಂಡಬಾಳ ಸುಮಾ ನಾಯಕ ವಿಜಯಕುಮಾರ ಹುಲಗಿ ಅಶೋಕ ಈಳಗೇರ ಶರಣಪ್ಪ ಸಜ್ಜನ ಶಿವಕುಮಾರ ಪೌಲಿ ಶೆಟ್ರ ವೈಜುನಾಥ ದಿವಟರ ಈರಣ್ಣ ಗಾಣಿಗೇರ ಅಂದಪ್ಪ ಬಣಕರ ಇನ್ನೂ ಅನೇಕ ಮುಖಂಡರು ಸದಸ್ಯರು ಕಾರ್ಯಕರ್ತರು ಉಪಸ್ಥಿತರಿದ್ದರು.
Comments are closed.