ನಿವೃತ್ತ ಶಿರಸ್ತೇದಾರ ಡಿ ಎಂ ಪಾಟೀಲ ನಿಧನ
ಕೊಪ್ಪಳ: ಕಂದಾಯ ಇಲಾಖೆಯ ನಿವೃತ್ತ ಶಿರಸ್ತೇದಾರ ಡಿ ಎಂ ಪಾಟೀಲ(73) ಡಾ ಮಹಾಂತೇಶ ಮಲ್ಲನಗೌಡರ ಸಹೋದರ ಇಂದು ಬೆಳಗಿನ ಜಾವ ಗದಗದಲ್ಲಿ ನಿಧನರಾಗಿದ್ದಾರೆ.
ಕೊಪ್ಪಳ, ರಾಯಚೂರು.ಗಂಗಾವತಿ. ಸಿಂಧನೂರಿನಲ್ಲಿ ಸೇವೆ ಸಲ್ಲಿಸಿದ್ದರು.
ಮೃತರು ಸಹೋದರ ಮಹಾಂತೇಶ ಮಲ್ಲನಗೌಡ, ಸಹೋದರಿ. ಇಬ್ಬರು ಪುತ್ರರು.ಒರ್ವ ಪುತ್ರಿ, ಪತ್ನಿ ಅಗಲಿದ್ದಾರೆ.
ಮಂಗಳವಾರ ಸಂಜೆ ಗದಗಿನ ವೀರಶೈವ ರುದ್ರಭೂಮಿಯಲ್ಲಿ ಜರುಗಿತು.
Comments are closed.