ಬೀರಪ್ಪ ಅಂಡಗಿ ಚಿಲವಾಡಗಿಗೆ ಗುರುಶ್ರೀ ಸನ್ಮಾನ ಪ್ರಶಸ್ತಿ ಪ್ರದಾನ

Get real time updates directly on you device, subscribe now.


ಕೊಪ್ಪಳ: ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರು ಹಾಗೂ ಸರಕಾರಿ ನೌಕರರ ಸಂಘದ ಕಾರ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ ಅವರಿಗೆ ಬಾಗಲಕೋಟ ಜಿಲ್ಲೆಯ ಬಾದಾಮಿಯ ಗುರುಶ್ರೀ ಮನೋಚಾರ್ಯ ಪ್ರತಿಷ್ಠಾನದಿಂದ ನೀಡಲಾಗುವ ರಾಜ್ಯ ಮಟ್ಟದ ಗುರುಶ್ರೀ ಸನ್ಮಾನ ಪ್ರಶಸ್ತಿಯನ್ನು ಏ.೨೪.ಶುಕ್ರವಾರದಂದು ಗದಗ ನಗರದ ಎಂ.ಬಿ.ಹುಯಿಲಗೋಳ ಬಿ.ಎಡ್.ಕಾಲೇಜಿನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಈ ಸಮಯದಲ್ಲಿ ಖ್ಯಾತ ಉಪನ್ಯಾಸಕರಾದ ಸುರೇಶ ಕುಲಕರ್ಣಿ,ಮನೋಚಾರ್ಯ ಪ್ರತಿಷ್ಠಾನದ ಗೌರವ ಸಲಹೆಗಾರರಾದ ಎ.ರಾಮಚಂದ್ರಪ್ಪ,ಸAಚಾಲಕರಾದ ಆಕಾಶ ಮನೋಚಾರ್ಯ,ಸಿರಿಗಂದ ಸಾಂಸ್ಕೃತಿಕ ಬಳಗದ ಅಧ್ಯಕ್ಷರಾದ ದಾಜಿಬಾ ಜಗದಾಳೆ,ಹುಯಿಲಗೋಳ ಬಿ.ಎಡ್.ಕಾಲೇಜಿನ ಪ್ರಾಚಾರ್ಯರಾದ ಡಾ.ಗಂಗೂಬಾಯಿ ಪವಾರ,ಆಶೋಕ ನಾಗಠಾಣ ಮುಂತಾದವರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!