ಮಹಾನ್ ಕಿಡ್ಸ್ ಸ್ಕೂಲ್ 100 % ಫಲಿತಾಂಶ

Get real time updates directly on you device, subscribe now.

ಗಂಗಾವತಿ  : ನಗರದ ಪ್ರತಿಷ್ಠಿತ ಶಾಲೆಯಾದ ಮಹಾನ್ ಕಿಡ್ಸ್ ಸ್ಕೂಲ್ ಈ ವರ್ಷವೂ ಕೂಡ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ 100 % ಫಲಿತಾಂಶವನ್ನು ನೀಡಿದ್ದು ಗಂಗಾವತಿ ತಾಲೂಕಿಗೆ ಪ್ರಥಮ ಸ್ಥಾನವನ್ನು ಮಕ್ಕಳು ಪಡೆದಿದ್ದಾರೆ.
ಕುಮಾರಿ ಅರ್ಪಿತ 625ಕ್ಕೆ 616 ,ಸೈಯದಾ ಮುಸಿರ 625 ಕ್ಕೆ 614 ,ನಿಖಿತ 625ಕ್ಕೆ 608 ,ವೈಷ್ಣವಿ 625ಕ್ಕೆ 599 ಅಂಕಗಳನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ ಸತತ ಮೂರು ವರ್ಷಗಳಿಂದ ಗಂಗಾವತಿ ತಾಲೂಕಿಗೆ ಕೊಪ್ಪಳ ಜಿಲ್ಲೆಗೆ ಪ್ರಥಮ ಸ್ಥಾನವನ್ನು ಮಹಾನ್ ಕಿಡ್ಸ್ ಶಾಲೆ ಎಸ್ ಎಸ್ ಎಲ್ ಸಿ ಫಲಿತಾಂಶ ನೀಡುವಲ್ಲಿ ಪ್ರಥಮ ಸ್ಥಾನವನ್ನು ಪಡೆದಿದೆ. 2023 -24ರ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ರಾಜ್ಯಕ್ಕೆ ನಾಲ್ಕನೇ ಸ್ಥಾನ ಮತ್ತು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿತ್ತು, 2024 -25ರಲ್ಲಿ ಪ್ರಥಮ ಸ್ಥಾನವನ್ನು ಪಡೆದಿತ್ತು ಹಾಗೂ 100% ಫಲಿತಾಂಶ ನೀಡಿದ ಏಕೈಕ ಶಾಲೆ ಹಾಗೂ 2025- 26ರಲ್ಲಿ 100 ಪರ್ಸೆಂಟ್ ಫಲಿತಾಂಶ ನೀಡಿ ಪುನಹ ಗಂಗಾವತಿಗೆ ಪ್ರಥಮ ಸ್ಥಾನವನ್ನು ಪಡೆದಿದೆ. ಅಧ್ಯಕ್ಷರಾದ ಶ್ರೀ ನೇತ್ರಾಜ್ ಗುರುವಿನ ಮಠ ಮಾತಾಡಿ ಎಲ್ಲ ಮಕ್ಕಳಿಗೆ ಪಾಲಕರಿಗೆ ಶಿಕ್ಷಕ ಸಿಬ್ಬಂದಿಗೆ ಧನ್ಯವಾದಗಳು ಅರ್ಪಿಸಿದರು. ಮುಖ್ಯೋಪಾಧ್ಯಾಯರಾದ ಶ್ರೀಮತಿ ಸವಿತಾ ಗುರುವಿನ ಮಠ ಮಾತನಾಡಿ ನಮ್ಮ ಮಕ್ಕಳು ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಉತ್ತಮ ಫಲಿತಾಂಶವನ್ನು ನೀಡಿದ್ದಾರೆ ನಮ್ಮ ಶಾಲೆ ಕೇವಲ ಶಿಕ್ಷಣ ಅಲ್ಲದೆ ಎಲ್ಲಾ ಚಟುವಟಿಕೆಗಳಲ್ಲಿ ಮಕ್ಕಳನ್ನು ಪ್ರೋತ್ಸಾಹಿಸುತ್ತಿವೆ ಎಂದು ತಿಳಿಸಿದರು.

ಮಕ್ಕಳ ವಿವರ
ಅರ್ಪಿತ 616, ಸೈಯದ್ ಮುಶಿರ 614, ನಿಕಿತಾ 608, ವೈಷ್ಣವಿ 599 (ನಿಖಿತಾ ಮತ್ತು ವೈಷ್ಣವಿ ಇವರಿಬ್ಬರು ರೀ ಇ ವ್ಯಾಲ್ಯೂಯೇಷನ್ ಹಾಕಿರುವುದರಿಂದ ಖಂಡಿತ ಅವರ ಅಂಕಗಳು ಜಾಸ್ತಿ ಬರುತ್ತವೆ ಎಂದು ವ್ಯಕ್ತಪಡಿಸಿದ್ದಾರೆ) ಇಸ್ಮೈಲ್ ಹುಸೇನಿ 588,ಅಲವೇರ ಬಾನು 576, ಮೀನಾಕ್ಷಿ 575, ,ಜಿ ಶಶಾಂತ 558, ಜೈನಬ ಇಕ್ರ ಖಾನಂ 542, ಇಮ್ರಾನ್ 537, ರಾಕೇಶ್ 533, ನಂದೀಶ್ ಮಳ್ಳಿ 531,ಸೊಹೇಲ್ ಖಾನ್ 528, ತರನ್ನು ಮ 524

ಡಿಸ್ಟಿಂಕ್ಷನ್ 54% ಫಸ್ಟ್ ಕ್ಲಾಸ್ 38%, ಸೆಕೆಂಡ್ ಕ್ಲಾಸ್ 8%, ಪರ್ಸೆಂಟ್ ಫೇಲ್ 0%

 

Gangavathi: Mahan Kids School, a prestigious school in the city, has given 100% results in the SSLC results this year as well, with the children securing the first position for Gangavathi taluk. Kumari Arpita scored 616 out of 625, Syeda Musira scored 614 out of 625, Nikhitha scored 608 out of 625, and Vaishnavi scored 599 out of 625, bringing fame to the school. For three consecutive years, Mahan Kids School has secured the first position in the Koppal district for Gangavathi taluk. It had secured the fourth position in the state and the first position in the district in the SSLC results of 2023-24, secured the first position in 2024-25 and is the only school to give 100% results and has again secured the first position for Gangavathi by giving 100 percent results in 2025-26. The President, Shri Netraj Guruvina Math, thanked all the children, parents, teachers and staff. The Headmistress, Mrs. Savita Guruvina Math, spoke and said that our children have given good results this year as well as every year and that our school is encouraging the children not only in education but also in all activities.

Children’s details
Arpita 616, Syed Mushir 614, Nikita 608, Vaishnavi 599 (Nikita and Vaishnavi have expressed that their marks will definitely increase since they have done re-evaluation) Ismail Hussaini 588, Alavera Banu 576, Meenakshi 575, ,G Shashanta 558, Zainab Iqra Khanam 542, Imran 537, Rakesh 533, Nandish Malli 531, Sohail Khan 528, Tarannu M 524

Distinction 54% First Class 38%, Second Class 8%, Percentage Fail 0%

Get real time updates directly on you device, subscribe now.

Comments are closed.

error: Content is protected !!