ಶ್ರೀ ಗವಿಸಿದ್ಧೇಶ್ವರ ಮಹಾರಥೋತ್ಸವ ಸಂದರ್ಭದಲ್ಲಿ ಪೀಪಿ, ಪುಂಗಿ ಮಾರಾಟ ಮಾಡದಿರಲು ಸದ್ಭಕ್ತರಲ್ಲಿ ಮನವಿ
ಶ್ರೀ ಗವಿಮಠದಜಾತ್ರಾ ಮಹೋತ್ಸವಕ್ಕೆ ದಿನಗಣನೆಆರಂಭವಾಗಿದ್ದುಜಾತ್ರಾ ಸಮಯದಲ್ಲಿಅಪಾರಜನಸ್ತೋಮ ಸೇರಿರುವುದರಿಂದ ಶ್ರೀ ಮಠದಆವರಣ ಹಾಗೂ ಜಾತ್ರಾಮಹೋತ್ಸವಆವರಣದಲ್ಲಿಜೋರಾಗಿ ಶಬ್ದ ಮಾಡುವ ಪೀಪಿ, ಪುಂಗಿ ಇತ್ಯಾದಿಗಳನ್ನು ಬಳಸುವುದರಿಂದ ಮಕ್ಕಳು, ವಯೋವೃದ್ಧರು, ಮಹಿಳೆಯರು, ಸಣ್ಣ ಮಕ್ಕಳು ಜಾತ್ರೆಗೆ ಆಗಮಿಸುವ ಭಕ್ತಗಣಕ್ಕೆ, ಈ ಪೀಪಿಗಳು ಉಂಟು ಮಾಡುವ ಶಬ್ದದಿಂದತೊಂದರೆ, ಮಾನಸಿಕ ಹಿಂಸೆಯಾಗುವುದರಿಂದಜೋರಾಗಿ ಕರ್ಕಶವಾಗಿ ಸದ್ದು ಮಾಡಿ ಶಬ್ದಮಾಲಿನ್ಯಉಂಟುಮಾಡುವ ಪೀಪಿಗಳನ್ನು ಮಾರುವುದನ್ನು ಮಾಡಬಾರದುಎಂದು ಶ್ರೀ ಗವಿಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.