ಭರದಿಂದ ಸಾಗಿದ. ನಗರಸಭೆಯ ಆಸ್ತಿ ಅರ್ಜಿ3 ನಮೂನೆ ವಿತರಣೆ-ಪೌರಾಯುಕ್ತ ವಿರುಪಾಕ್ಷಮೂರ್ತಿ
ಗಂಗಾವತಿ.. ನಗರಸಭೆಯ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ. ಆಸ್ತಿ ಮಾಲೀಕರ. ಅರ್ಜಿ ನಮೂನೆ ಮೂರು ವಿತರಣೆಗೆ ಸಂಬಂಧಿಸಿದಂತೆ ಈಗಾಗಲೇ 25 ಸಾವಿರಕ್ಕೂ ಅಧಿಕ ಅರ್ಜಿಗಳು ಬಂದಿದ್ದು. ಅವುಗಳಲ್ಲಿ. ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ. ಅರ್ಜಿ ನಮೂನೆ ಮೂರನ್ನು ವಿತರಿಸಲಾಗಿದೆ ಎಂದು. ನಗರಸಭೆಯ ಪೌರಾಯುಕ್ತ. ವಿರೂಪಾಕ್ಷ ಮೂರ್ತಿ. ಹೇಳಿದರು. ಅವರು ನಗರಸಭೆ ವ್ಯಾಪ್ತಿಯ. ವಾರ್ಡ್ ನಂಬರ್ 22 23 ಹಾಗೂ 24ನೆಯ ಆಸ್ತಿ ಹೊಂದಿದ ಮಾಲೀಕರಿಗೆ. ಅರ್ಜಿ ವಿತರಣೆಯ ಮೂರು. ಸಂಬಂಧಿಸಿದಂತೆ. ದಾಖಲೆಗಳನ್ನು ಪರಿಶೀಲಿಸಿ. ಬಳಿಕ ಮಾತನಾಡಿ. ಇಂದು ಅಂಬೇಡ್ಕರ್ ನಗರದಲ್ಲಿ. 29 ಮಾಲೀಕರಿಗೆ. ಅರ್ಜಿ ನಮೂನೆ 3 ವಿತರಿಸಲಾಗಿದ್ದು ಒಟ್ಟಾರೆ250 ಇಲ್ಲಿಯವರೆಗೆ ವಿತರಿಸಲಾಗಿದೆ ಇನ್ನೂ ಎರಡು ದಿನಗಳ ಕಾಲ. ವಾರ್ಡ್ಗಳಲ್ಲಿ. ಶಿಬಿರ. ಜರುಗಲಿದ್ದು.ಈಗಾಗಲೇ ನಿಗದಿಪಡಿಸಿದಂತ ಎಲ್ಲಾ. ದಾಖಲೆಗಳೊಂದಿಗೆ. ಅರ್ಜಿ ಸಲ್ಲಿಸಿದ್ದಲ್ಲಿ. ಫಾರಂ ನಂಬರ್ 3 ನಮೂನೆಯನ್ನು. ವಿತರಿಸಲಾಗುತ್ತದೆ. ಈಗಾಗಲೇ ಬಂದಿರುವಂತಹ ಎಲ್ಲಾ ದಾಖಲೆಗಳನ್ನು. ತ್ವರಿತಗತಿಯಿಂದ ಪರಿಶೀಲಿಸಿ. ಮಾಲೀಕರಿಗೆ. ತಲುಪಿಸುವ.ಜವಾಬ್ದಾರಿ. ಹೊಣೆಗಾರಿಕೆ. ನಗರಸಭೆಯ ಎಲ್ಲಾ ಅಧಿಕಾರಿಗಳ ಮೇಲಿದೆ ಎಂದು ಸ್ಪಷ್ಟಪಡಿಸಿದರು. ಈ ಸಂದರ್ಭದಲ್ಲಿ ನಗರಸಭೆಯ ಸದಸ್ಯ ಕಾಶೀನಾಥ್ ಚಿತ್ರಗಾರ್ ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು
Comments are closed.