Browsing Category

Elections Karnataka

ರಾಜ್ಯ ಸರಕಾರಿ ನೌಕರರ ಚುನಾವಣೆ : ೬ ಸ್ಥಾನಗಳಲ್ಲಿ ಆಯ್ಕೆಯಾದವರು

ರಾಜ್ಯ ಸರಕಾರಿ ನೌಕರರ ಚುನಾವಣೆ ಪ್ರಾಥಮಿಕ ,ಪದವೀದರ ಪ್ರಾಥಮಿಕ ಶಾಲಾ ಶಿಕ್ಷಣ ವಿಭಾಗದಲ್ಲಿ ೬ ಸ್ಥಾನಗಳಲ್ಲಿ ಆಯ್ಕೆಯಾದವರು ಒಟ್ಟು ಮತದಾರರು ೧೧೩೫ ಚಲಾಯಿತ ಮತಗಳು ೧೦೫೬ ೬ ಸ್ಥಾನಗಳಿಗೆ ೧೨ ಜನ ಸ್ಪರ್ಧೆ ಮಾಡಿದ್ದರು. ಅದರಲ್ಲಿ ೫ ಪ್ರಾಥಮಿಕ ವಿಭಾಗ ೧ ಪದವೀಧರ ಪ್ರಾಥಮಿಕ ವಿಭಾಗ

ರಾಜ್ಯ ವಕ್ಫ್ ಬೋರ್ಡ್ ಚುನಾವಣೆ ಮತಯಾಚನೆ

ರಾಜ್ಯ ವಕ್ಫ್ ಬೋರ್ಡ್ ಚುನಾವಣೆ ಅಭ್ಯರ್ಥಿ ಖಾಜಾ ಬಂದಾನವಾಜ ಪೀಠಾಧಿಪತಿ ಗುರುಗಳಾದ ಸೈಯದ್ ಷಾ ಅಲಿಬಾಬಾ ಖೂಸ್ರು ಹುಸೇನಿ ಗುಲ್ಬರ್ಗಾ  ಗಂಗಾವತಿ ತಾಲೂಕಿನ ಮಸೀದಿಯ ಮತದಾರರಿಗೆ  ಯಾಚನೆ ಮಾಡಿದರು  . ಮಾಜಿ ಕೇಂದ್ರ ಸಚಿವ c.m. ಇಬ್ರಾಹಿಂ ಸಾಬ್ ರಾಜ್ಯದಲ್ಲಿ ಇವರ ಜೋತೆ ಪ್ರವಾಸ ಮಾಡುವ ಮೂಲಕ…

ಗ್ರಂಥಾಲಯ ಇಲಾಖೆ: ನಾಗರಾಜನಾಯಕ ಡೊಳ್ಳಿನ ಆಯ್ಕೆ

ಕೊಪ್ಪಳ ,ನವೆಂಬರ್ 16: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕೊಪ್ಪಳ ಜಿಲ್ಲಾ ಘಟಕದ ನಿರ್ದೇಶಕ ಸ್ಥಾನದ ಚುನಾವಣೆಗೆ ಸಾರ್ವಜನಿಕ ಗ್ರಂಥಾಲಯ ಇಲಾಖೆಯಿಂದ ಸ್ಪರ್ಧಿಸಿದ್ದ ನಾಗರಾಜನಾಯಕ ಡಿ.ಡೊಳ್ಳಿನ ಚುನಾಯಿತರಾಗಿದ್ದಾರೆ. ನಿರ್ದೇಶಕ ಸ್ಥಾನಕ್ಕೆ ಇಂದು ಮತದಾನ ನಡೆದು ,ಸಂಜೆ ಮತ…

ಸರಕಾರ ಬಂದಾಗಿನಿಂದಲೂ ಕೆಡವಲು ಪ್ರಯತ್ನಿಸಿದ್ದಾರೆ ನಮ್ಮ ಸರಕಾರ ಬೀಳುವುದಿಲ್ಲ-ಶಿವರಾಜ್ ತಂಗಡಗಿ

Koppal ಚನ್ನಪಟ್ಟಣ ಚುನಾವಣೆಗೆ ನಾನು ಹೋಗಿಲ್ಲ   ನಾನು ಸಂಡೂರು ಶಿಗ್ಗಾವಿ ಚುನಾವಣೆಗೆ ಮಾತ್ರ ಹೋಗಿದ್ದೆ  ನನಗೆ ವಿಶ್ವಾಸ ಇದೆ ಮಾಹಿತಿ ಪ್ರಕಾರ ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುತ್ತೆ ಸಂಡೂರು ಕ್ಷೇತ್ರದಲ್ಲಿ ಕನಿಷ್ಠ 20-25 ಸಾವಿರ ಮತಗಳ ಅಂತರದಲ್ಲಿ ಗೆಲ್ಲುತ್ತೇವೆ   …

ತಾಲೂಕ ಘಟಕದ ಅಧ್ಯಕ್ಷ ಸ್ಥಾನಕ್ಕೆ ಹಸನ್ ಸಾಬ್ & ಇಬ್ಬರು ನಾಮಪತ್ರ ಸಲ್ಲಿಕೆ.

ಗಂಗಾವತಿ : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬೆಂಗಳೂರು. ಗಂಗಾವತಿ ತಾಲೂಕ ಘಟಕದ ಅಧ್ಯಕ್ಷ ಸ್ಥಾನಕ್ಕೆ ಹಸನ್ ಸಾಬ್ ಕ್ರಮ ಸಂಖ್ಯೆ 3. ಸೇರಿದಂತೆ ಶರಣೆಗೌಡ ಪೊಲೀಸ್ ಪಾಟೀಲ್ ಶಿವಶಂಕರ್ ಕಲ್ಮಠ. ನಾಮಪತ್ರವನ್ನು ಸಲ್ಲಿಸಿದ್ದಾರೆ ದಿನಾಂಕ 16 ಶನಿವಾರದಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ…

ದೇಶ ನಿರ್ಮಿಸುವಲ್ಲಿ ಯುವ ಮತದಾರರ ಪಾತ್ರ ಬಹು ಮುಖ್ಯ: ಇಒ ದುಂಡಪ್ಪ ತುರಾದಿ

ಸುಭದ್ರ ದೇಶವನ್ನು ನಿರ್ಮಿಸುವಲ್ಲಿ ಯುವ ಮತದಾರರ ಪಾತ್ರ ಬಹಳ ಮುಖ್ಯವಾಗಿದೆ ಎಂದು ಮತದಾರರ ವಿಶೇಷ ಸಹಾಯಕ ನೊಂದಣಾಧಿಕಾರಿ ಹಾಗೂ ಕೊಪ್ಪಳ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ ಅವರು ಹೇಳಿದರು. ತಾಲ್ಲೂಕಿನ ಅಳವಂಡಿ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ…

ಸಂಡೂರು ಮನೆ ಮನೆ ಪ್ರಚಾರ : ಕಾಂಗ್ರೆಸ್ ಅನ್ನಪೂರ್ಣ ಗೆಲುವು ಖಚಿತ : ಜ್ಯೋತಿ 

ಕೊಪ್ಪಳ: ಐದು ಪ್ರಮುಖ ಸಮಾಜಮುಖಿ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮೀ, ಶಕ್ತಿ, ಯುವನಿಧಿ, ಅನ್ನಭಾಗ್ಯ ಮತ್ತು ಗೃಹಜ್ಯೋತಿ ಗಳ ಬಗ್ಗೆ ಮನೆ ಮನೆಗೆ ತೆರಳಿ ಜನರಲ್ಲಿ ಅದರ ಬಗ್ಗೆ ಜಾಗೃತಿ ಮೂಡಿಸಿದ ಗ್ಯಾರಂಟಿ ಸಮಿತಿ ಸದಸ್ಯೆ, ಕಾಂಗ್ರೆಸ್ ನಾಯಕಿ ಜ್ಯೋತಿ ಎಂ. ಗೊಂಡಬಾಳ ಸಂಡೂರು…

ನ.09 ರಿಂದ ಜಿಲ್ಲಾಡಳಿತದಿಂದ ವಿಶೇಷ ಅಭಿಯಾನ: ಸದುಪಯೋಗಕ್ಕೆ ಮನವಿ ಮತದಾರರ ಪಟ್ಟಿ ಪರಿಷ್ಕರಣೆ voters list

ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ 2025 ರ ನಿಮಿತ್ತ ಕೊಪ್ಪಳ ಜಿಲ್ಲಾಡಳಿತದಿಂದ ವಿಶೇಷ ಅಭಿಯಾನವನ್ನು ನ.09 ರಿಂದ ನ.24ರವರೆಗೆ ಪ್ರತಿ ಶನಿವಾರ ಮತ್ತು ಭಾನುವಾರದಂದು ಜಿಲ್ಲೆಯ 5 ವಿಧಾನಸಭಾ ಕ್ಷೇತ್ರದ ಎಲ್ಲಾ ಮತಗಟ್ಟೆಗಳಲ್ಲಿ ಹಮ್ಮಿಕೊಳ್ಳಲಾಗಿದ್ದು,…

ಯತ್ನಾಳ್ ಅವರದ್ದು ರಾಜಕೀಯ ಪ್ರತಿಭಟನೆ-ಮುಖ್ಯಮಂತ್ರಿ ಸಿದ್ದರಾಮಯ್ಯ

ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನಿರೀಕ್ಷೆಗೂ ಮೀರಿ ಜನಸ್ಪಂದನೆ-ಮುಖ್ಯಮಂತ್ರಿ ಸಿದ್ದರಾಮಯ್ಯ ಬಳ್ಳಾರಿ(ಸಂಡೂರು), ನವೆಂಬರ್ 7 : ಉಪಚುನಾವಣೆಯ ಪ್ರಚಾರ ಸಭೆಗಳಲ್ಲಿ ನಿರೀಕ್ಷೆಗೂ ಮೀರಿ ಜನರು ತಮ್ಮ ಬೆಂಬಲವನ್ನು ವ್ಯಕ್ತವಾಗುತ್ತಿದ್ದು, ಸಂಡೂರು, ಶಿಗ್ಗಾಂವಿ ಹಾಗೂ ಚನ್ನಪಟ್ಟಣದಲ್ಲಿ…

ಸಂಡೂರು ಪ್ರಚಾರಕ್ಕೆ ಎಂ.ಡಿ ಆಸೀಫ್ ಹುಸೇನ್ ನೇಮಕ ನೇಮಕ

ಗಂಗಾವತಿ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಡಿ ಆಸೀಫ್ ಹುಸೇನ್ ಇವರನ್ನು ಸಂಡೂರು ಉಪಚುನಾವಣೆಗೆ ಮನೆ ಮನೆಗೆ ತೆರಳಿ ಪ್ರಚಾರ ಕೈಗೊಳ್ಳುವ ಸಲುವಾಗಿ ರಾಜ್ಯ ಯುವ ಕಾಂಗ್ರೆಸ್ ವತಿಯಿಂದ ನಿಯೋಜನೆಗೊಂಡಿದ್ದಾರೆ. ಇತ್ತೀಚೆಗೆ ರಾಜ್ಯ ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ…
error: Content is protected !!