Browsing Category

Latest

ದೇಶದ ಆರೋಗ್ಯ ಕ್ಷೇತ್ರದಲ್ಲಿ ಗಣನೀಯ ಸಾಧನೆಯಾಗಿದೆ-ಕ್ಯಾವಟರ್

ಕೇಂದ್ರ ಸರ್ಕಾರದಿಂದ ಆರೋಗ್ಯ ಕ್ಷೇತ್ರ ವೃದ್ಧಿ- ಕ್ಯಾವಟರ್ ಕೊಪ್ಪಳ: ಸ್ವಾಸ್ಥ್ಯ ಸುರಕ್ಷಾ ಯೋಜನೆ, ಆಯುಷ್ಮಾನ ಭಾರತ, ಜನೌಷಧಿ ಕೇಂದ್ರಗಳು, ನೂತನ ಏಮ್ಸ‌ಗಳು ಹೀಗೆ ಆರೋಗ್ಯ ಕ್ಷೇತ್ರವನ್ನು ಗಣನೀಯವಾಗಿ ವೃದ್ದಿಗೊಳಿಸುತ್ತಿರುವ ಪ್ರಧಾನಿ ಮೋದಿಯವರಿಗೆ ಮತ ನೀಡಿ ಎಂದು ಕೊಪ್ಪಳ ಲೋಕಸಭಾ…

ಭಾರತ ರತ್ನ ಬಿ ಆರ್ ಅಂಬೇಡ್ಕರ್ ರವರ ಮೂರ್ತಿಗೆ ಬಯ್ಯಾಪುರ ಮಾಲಾರ್ಪಣೆ

ಸಂವಿಧಾನ ಶಿಲ್ಪಿ ಮಹಾನ್ ದಾರ್ಶನಿಕ ಭಾರತ ರತ್ನ ಬಿ ಆರ್ ಅಂಬೇಡ್ಕರ್ ರವರ 133ನೇ ಜಯಂತಿ ದಿನವಾದ ಇಂದು ಕುಷ್ಟಗಿಯ ತಾವರಗೇರಾ ರಸ್ತೆಯಲ್ಲಿರುವ ಅಂಬೇಡ್ಕರ್ ಮೂರ್ತಿಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಮತ್ತು ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪುರ ಮಾಲಾರ್ಪಣೆ ಮಾಡಿದರು..

ಕುಮಾರಸ್ವಾಮಿ ನಿಜವಾದ ಹಾದಿಬಿಟ್ಟ ವ್ಯಕ್ತಿ-ಜ್ಯೋತಿ ಎಂ. ಗೊಂಡಬಾಳ

ಎಲುಬಿಲ್ಲದ ನಾಚಿಕೆ ಬಿಟ್ಟ ಅಧಿಕಾರ ಧಾಹಿ ಕುಮಾರಸ್ವಾಮಿ - ಸಂಜಯ್ ವಿರುದ್ಧ : ಜ್ಯೋತಿ ಆಕ್ರೋಶ ಕೊಪ್ಪಳ : ಬಡವರ ಮೇಲೆ ಬಿಜೆಪಿ ಮೋದಿ ಸರಕಾರ ಹೊರಿಸಿರುವ ಬೆಲೆ ಏರಿಕೆ ಭಾರ ಕಡಿಮೆ ಮಾಡಲು ಕಾಂಗ್ರೆಸ್ ಸರಕಾರ ತಂದಿರುವ ಗ್ಯಾರಂಟಿಗಳಿಂದ ಹೆಣ್ಣುಮಕ್ಕಳು ಹಾದಿತಪ್ಪಿದ್ದಾರೆ ಎಂದ ಕುಮಾರಸ್ವಾಮಿ…

ಮಕ್ಕಳಿಗಾಗಿ ಸಂವಿಧಾನ- ಪುಸ್ತಕ ವಿತರಿಸುವ ಮೂಲಕ ಮಗುವಿನ ನಾಮಕರಣ

ಭಾಗ್ಯನಗರ : ಬಾಬಾ ಸಾಹೇಬ್ ಡಾ. ಬಿ ಆರ್ .ಅಂಬೇಡ್ಕರ್ ಅವರ ಜಯಂತಿಯಂದು ತಮ್ಮ ಮಗನಿಗೆ ನಾಮಕರಣ ನೆರವೇರಿಸಿದ ಭಾಗ್ಯನಗರದ ದಂಪತಿಗಳು ಮಕ್ಕಳಿಗಾಗಿ ಸಂವಿಧಾನ ಎನ್ನುವ ಪುಸ್ತಕವನ್ನು ವಿತರಿಸುವ ಮೂಲಕ ವಿಶಿಷ್ಟವಾಗಿ ನಾಮಕರಣ ಕಾರ್ಯಕ್ರಮ ನೆರವೇರಿಸಿದರು. ಭಾಗ್ಯನಗರ ಪಟ್ಟಣದ ಡಾ. ಬಿ ಆರ್…

ಡಾ.ಬಿ. ಆರ್. ಅಂಬೇಡ್ಕರ್ ಭಾರತದ ಹೆಮ್ಮೆಯ ಪುತ್ರ: – ಮರಿಸ್ವಾಮಿ ಕುಂಟೋಜಿ

ಗಂಗಾವತಿ: ಏಪ್ರಿಲ್-೧೪ ಅಂಬೇಡ್ಕರ್ ಜಯಂತಿ ಅಂಗವಾಗಿ ನಗರದ ಕೋರ್ಟ್ ಮುಂಭಾಗದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ವಿವಿಧ ದಲಿತಪರ ಸಂಘಟನೆಗಳಿಂದ ಪು?ನಮನ ಸಲ್ಲಿಸಿ, ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸುವ ಮೂಲಕ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.…

ಡಾ. ಬಿ.ಆರ್ ಅಂಬೇಡ್ಕರ್ ಜನ್ಮದಿನಾಚರಣೆ ಅಂಗವಾಗಿ ಸಾಮೂಹಿಕ ವಿವಾಹ ಕಾರ್ಯಕ್ರಮ

ಗಂಗಾವತಿ: ನಗರದ ವಾರ್ಡ್ ೨೭ ಹಿರೇಜಂತಕಲ್‌ದಲ್ಲಿ ಇಂದು ಅಂಬೇಡ್ಕರ್ ಜಯಂತಿ ಅಂಗವಾಗಿ ಬಸವೇಶ್ವರ ಯುವ ಸಮಿತಿ ಮತ್ತು ಚಲವಾದಿ ಸಮಾಜದ ವತಿಯಿಂದ ಬೌದ್ಧ ಧರ್ಮದ ವಿಧಿ ವಿಧಾನಗಳು ಪ್ರಕಾರ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಬಂತಿಜಿ ಬೌದ್ಧ ಧರ್ಮದ ಪಂಚಶೀಲಗಳನ್ನು…

ಯುವ ಮತದಾರರ ಜಾಗೃತಿಗಾಗಿ ಪತ್ರಕರ್ತರೊಂದಿಗೆ ಕ್ರಿಕೆಟ್ ಆಡಿದ ಡಿಸಿ, ಸಿಇಓ !

ಕನ್ನಡನೆಟ್ ಹೆಚ್ಚಿನ ಮತದಾನಕ್ಕಾಗಿ ವಿನೂತನ ಕಾರ್ಯಕ್ರಮ ಆಯೋಜಿಸುತ್ತಿರುವ ಜಿಲ್ಲಾ ಸ್ವೀಪ್ ಸಮಿತಿ ಕೊಪ್ಪಳ : ಲೋಕಸಭಾ ಚುನಾವಣೆಯಲ್ಲಿ ಯುವ ಮತದಾರರಲ್ಲಿ ಮತದಾನ ಜಾಗೃತಿ ಮೂಡಿಸಲು ಜಿಲ್ಲಾಧಿಕಾರಿಗಳು, ಜಿ.ಪಂ. ಸಿಇಓ ಅವರು ಪತ್ರಕರ್ತರೊಂದಿಗೆ ಕ್ರಿಕೆಟ್ ಪಂದ್ಯಗಳನ್ನು ಆಡಿ ಎಲ್ಲರ

ಸಿರುಗುಪ್ಪ ಬಿಜೆಪಿ ಮಹಾಶಕ್ತಿ ಕೇಂದ್ರದ ಬಹಿರಂಗ ಚುನಾವಣಾ ಸಭೆ

ಸಿರುಗುಪ್ಪ: ಹತ್ತು ವರ್ಷಗಳಿಂದ ಭಾರತ ಪ್ರಧಾನಮಂತ್ರಿ ನರೇಂದ್ರ ಮೋದಿ ನಾಯಕತ್ವದಲ್ಲಿ ಜಾಗತಿಕ ಸಮುದಾಯದ ಮಧ್ಯೆ ಎದೆಯುಬ್ಬಿಸಿ ಮುನ್ನುಗ್ಗುತ್ತಿದೆ ಎಂದು ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರ್ ಹೇಳಿದರು. ವಿಧಾನಸಭಾ ಕ್ಷೇತ್ರದ ಹಂಚೋಳ್ಳಿ ಮಹಾಶಕ್ತಿ ಕೇಂದ್ರದ…

ಅಸಂಖ್ಯಾತ ಕಾರ್ಯಕರ್ತರ ಕಾರ್ಯದಿಂದ ಮತ್ತೊಮ್ಮೆ ಬಿಜೆಪಿ ಅರಳಲಿದೆ- ಕ್ಯಾವಟರ್

ಸಿರುಗುಪ್ಪ: ಕಾರ್ಯಕರ್ತರೇ ನಮ್ಮ ಪಕ್ಷದ ಶಕ್ತಿ. ಸಧೃಡ ರಾಷ್ಟ್ರ ನಿರ್ಮಾಣಕ್ಕಾಗಿ ಅರ್ಪಿಸಿಕೊಂಡಿರುವ ಅಸಂಖ್ಯಾತ ಕಾರ್ಯಕರ್ತರ ಕಾರ್ಯದಿಂದ ಈ ಬಾರಿ ದೇಶದಲ್ಲಿ ಮತ್ತೊಮ್ಮೆ ಬಿಜೆಪಿ ಅರಳಲಿದೆ ಎಂದು ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರ್ ವಿಶ್ವಾಸ…

ಬಿಜೆಪಿ ಗೆಲುವಿಗೆ ಮತ ನೀಡಿ- ಗುಳಗಣ್ಣನವರ್

Kannadanet NEWS 24x7  1 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಬೇಕು-ಸುರೇಶ ಭೂಮರೆಡ್ಡಿ, ಜೆಡಿಎಸ್ ಜಿಲ್ಲಾಧ್ಯಕ್ಷರು. ಕೊಪ್ಪಳ: ವಿಧಾನಸಭಾ ಕ್ಷೇತ್ರದ ಅಳವಂಡಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಕವಲೂರ್ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಡಾ ಬಸವರಾಜ ಕ್ಯಾವಟರ್ ಅವರ ಪರ ಮತಯಾಚನೆ ಮಾಡಲಾಯಿತು.…
error: Content is protected !!