ಇಲ್ಲಿನ ಮಾಲಿನ್ಯಕಾರಕ ಕಾರ್ಖಾನೆಗಳು ಶಿಫ್ಟ್ ಆಗಲಿ : ಪಲ್ಟನ್
ಮನೆಮನೆಯ ಕರಿಬೂದಿ ದರ್ಶನಕ್ಕೆ ತೆರಳಿದ 152 ನೇ ದಿನದ ಹೋರಾಟ
ಕೊಪ್ಪಳ: ನಗರಸಭೆ ಮುಂದೆ ನಡೆದಿರುವ 152ನೇ ದಿನದ ಬಳ್ದೂಟ ವಿರೋಧಿ ಧರಣಿಯನ್ನು ಬೆಂಬಲಿಸಿ ಮಾಜಿ ನಗರಸಭಾ ಅಧ್ಯಕ್ಷ ಅಕ್ಬರ್ ಪಾಷಾ ಪಲ್ಟನ್ ಮಾತನಾಡಿ, ಬಲ್ಡೋಟ ಬೃಹತ್ ಬಂಡವಾಳದಲ್ಲಿ ವಿಸ್ತರಣೆಯಾದರೆ ಕೊಪ್ಪಳ ಭಾಗ್ಯನಗರ…