Sign in
Sign in
Recover your password.
A password will be e-mailed to you.
ತೋಟಗಾರಿಕೆ ಬೆಳೆಗಳಿಂದ ರೈತರಿಗೆ ಹೆಚ್ಚಿನ ಲಾಭ ಸಿಗಲಿದೆ- ಕೆ.ರಾಘವೇಂದ್ರ ಹಿಟ್ನಾಳ
ಕೊಪ್ಪಳ ಮಾವು ಮೇಳ- 2025
: ತೋಟಗಾರಿಕೆ ಬೆಳೆಗಳಾದ ಮಾವು, ದಾಳಿಂಬೆ, ಪಪ್ಪಾಯಿಗಳಿಂದ ರೈತರಿಗೆ ಹೆಚ್ಚಿನ ಲಾಭ ಸಿಗುವುದರಿಂದ ರೈತರು ಇವುಗಳನ್ನು ಬೆಳೆಸುವುದರ ಕಡೆಗೆ ಹೆಚ್ಚಿನ ಒತ್ತು ನೀಡಬೇಕೆಂದು ಕೊಪ್ಪಳ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಹೇಳಿದರು. ಅವರು ಮಂಗಳವಾರ!-->!-->!-->…
ಪ್ರತಿಯೊಬ್ಬರೂ ಬುದ್ಧನ ಮಾರ್ಗವನ್ನು ಅನುಸರಿಸಿ: ಕುಲಪತಿ ಪ್ರೊ.ಬಿ.ಕೆ.ರವಿ
ಕೊಪ್ಪಳ ವಿವಿಯಿಂದ ಕಾವ್ಯ ಪೂರ್ಣಿಮಾ ಕಾರ್ಯಕ್ರಮ ಆಯೋಜನೆ
ಕವಿಗಳಿಂದ ಕವಿತೆ ವಾಚನ
ಕೊಪ್ಪಳ : ಸಮಾಜದಲ್ಲಿ ಎಲ್ಲರೂ ಶಾಂತಿ ಹಾಗೂ ಸಹಬಾಳ್ವೆಯಿಂದ ಬದುಕಬೇಕಾದರೆ ಪ್ರತಿಯೊಬ್ಬರೂ ಬುದ್ಧನ ಮಾರ್ಗವನ್ನು ಅನುಸರಿಸಬೇಕು ಎಂದು ಕೊಪ್ಪಳ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಬಿ.ಕೆ.ರವಿ!-->!-->!-->!-->!-->!-->!-->…
ಸದಾಶಿವ ಸೊರಟೂರಗೆ ವಿಭಾ ಕಾವ್ಯ ಪ್ರಶಸ್ತಿ
ಮೇ ಸಾಹಿತ್ಯ ಮೇಳದ ಗೌರವ ಪ್ರಕಟ-1
ಸದಾಶಿವ ಸೊರಟೂರಗೆ ವಿಭಾ ಕಾವ್ಯ ಪ್ರಶಸ್ತಿ
ನೋವಿಗೆ ಕವಿತೆಯೇ ಮದ್ದು: ಸದಾಶಿವ ಸೊರಟೂರು
ಸದಾಶಿವ ಸೊರಟೂರು ಹೊನ್ನಾಳಿ ತಾಲ್ಲೂಕಿನ ಸೊರಟೂರಿನವರು. ವೃತ್ತಿಯಲ್ಲಿ ಪ್ರೌಢಶಾಲಾ ಶಿಕ್ಷಕರು. ಬರವಣಿಗೆ ಬರೀ ಪ್ರವೃತ್ತಿಯಲ್ಲ, ಬದುಕು. ಇವರು ಸೂಕ್ಷ್ಮ…
ಶಾಂತಿ, ಸಮಾನತೆ, ಏಕತೆಗಾಗಿ ಹೋರಾಡಿದವರು ಭಗವಾನ್ ಬುದ್ದರು- ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ
): ಶಾಂತಿ, ಸಮಾನತೆ, ಏಕತೆಗಾಗಿ ಹೋರಾಡಿದವರು ಭಗವಾನ್ ಬುದ್ದರೆಂದು ಇತಿಹಾಸದ ಚರಿತ್ರೆಗಳಲ್ಲಿದೆ ಎಂದು ಕೊಪ್ಪಳ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಹೇಳಿದರು.
ಅವರು ಕೊಪ್ಪಳ ನಗರದ ಡಾ. ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೊಪ್ಪಳ ನಗರಸಭೆ…
ಡಾ. ಸಬಿಹಾ ಭೂಮಿಗೌಡ ಅವರಿಗೆ ನವಲಕಲ್ಲ ಬೃಹನ್ಮಠ ಶಾಂತವೀರಮ್ಮ ಮಹಾತಾಯಿ ಕಥಾ ಪ್ರಶಸ್ತಿ
11ನೇ ಮೇ ಸಾಹಿತ್ಯ ಮೇಳದ ಗೌರವ ಪ್ರಕಟ-3
ಡಾ. ಸಬಿಹಾ ಭೂಮಿಗೌಡ ಅವರಿಗೆ ನವಲಕಲ್ಲ ಬೃಹನ್ಮಠ ಶಾಂತವೀರಮ್ಮ ಮಹಾತಾಯಿ ಕಥಾ ಪ್ರಶಸ್ತಿ
ಸಮಾಜಮುಖಿ ಚಿಂತನೆಯ ಡಾ. ಸಬಿಹಾ ಭೂಮಿಗೌಡ ಅವರನ್ನು ಮೇ ಸಾಹಿತ್ಯ ಮೇಳವು ಕೊಡಮಾಡುವ 2025 ರ ಸಾಲಿನ ನವಲಕಲ್ಲ ಬೃಹನ್ಮಠ ಶಾಂತವೀರಮ್ಮ ಮಹಾತಾಯಿ ಕಥಾ…
ಕೊಪ್ಪಳ ಮಾವು ಪ್ರದರ್ಶನ ಹಾಗೂ ಮಾರಾಟ ಮೇಳ
: ನೈಸರ್ಗಿಕವಾಗಿ ಮತ್ತು ವೈಜ್ಞಾನಿಕವಾಗಿ ಮಾಗಿಸಿದ ವಿವಿಧ ತಳಿಗಳ ಮಾವಿನ ಹಣ್ಣುಗಳನ್ನು ರೈತರಿಂದ ನೇರವಾಗಿ ಗ್ರಾಹಕರಿಗೆ, ರೈತರಿಂದ ಖರೀದಿಸಿ ರೈತರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕೊಪ್ಪಳ ತೋಟಗಾರಿಕೆ ಇಲಾಖೆ ವತಿಯಿಂದ "ಕೊಪ್ಪಳ ಮಾವು ಮೇಳ-2025" ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಮೇ 13…
ಕಂದಾಯ ಗ್ರಾಮ ರಚನೆ ಪ್ರಕ್ರಿಯೆ ಪೂರ್ಣಗೊಳಿಸಲು ಜೂನ್ 30ರ ಗಡುವು
ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಸೂಚನೆ
***************
*ಚಿತ್ರದುರ್ಗ ಮೇ.12:*
ಮುಂಬರುವ ಜೂನ್ 30 ರೊಳಗಾಗಿ ಜಿಲ್ಲೆಯಲ್ಲಿ ಬಾಕಿ ಇರುವ ಕಂದಾಯ ಗ್ರಾಮಗಳ ರಚನೆಗೆ ಸಂಬಂಧಿಸಿದಂತೆ ಅಂತಿಮ ಅಧಿಸೂಚನೆ ಹೊರಡಿಸಬೇಕು ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ…
ಕಾಮ್ರೆಡ್ ಕೆ.ವಿಕ್ರಮ್ ರಾವ್ ನಿಧನಕ್ಕೆ ಕೆಯುಡಬ್ಲ್ಯೂಜೆ ಸಂತಾಪ
ಕಾಮ್ರೆಡ್ ಕೆ.ವಿಕ್ರಮ್ ರಾವ್ ನಿಧನಕ್ಕೆ ಕೆಯುಡಬ್ಲ್ಯೂಜೆ ಸಂತಾಪ
ಬೆಂಗಳೂರು:
ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ (IFWJ)ರಾಷ್ಟ್ರೀಯ ಅಧ್ಯಕ್ಷರಾದ ಕೆ. ವಿಕ್ರಂರಾವ್ (82) ಅವರು ಇಂದು ಬೆಳಿಗ್ಗೆ ಉತ್ತರ ಪ್ರದೇಶದ ಲಕ್ನೋ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಭಾರತೀಯ ಭಾರತೀಯ…
ಕೊಪ್ಪಳಕ್ಕೆ ಕ್ರಾಂತಿಕಾರಿ ರಥಯಾತ್ರೆ: ಪ್ರಕಾಶ್
ಕೊಪ್ಪಳ : ಒಳ ಮೀಸಲಾತಿ ಜಾರಿಗೆ ಒತ್ತಾಯಿಸಿ ಏಪ್ರಿಲ್ 5 ರಿಂದ ಜೂನ್ 9 ರವರೆಗೆ ಚಾಮರಾಜನಗರದಿಂದ ಪ್ರಾರಂಭವಾಗಿ ಕರ್ನಾಟಕ ರಾಜ್ಯದಾದ್ಯಂತ ಭಾಸ್ಕರ್ ಪ್ರಸಾದ್ ನೇತೃತ್ವದ ತಂಡ ಕ್ರಾಂತಿಕಾರಿ ರಥಯಾತ್ರೆ ಇಂದು ದಿ.12 ರಂದು ಕೊಪ್ಪಳಕ್ಕೆ ಆಗಮಿಸಲಿದೆ ಎಂದು ದಲಿತ ಸಂಘರ್ಷ ಸಮಿತಿ (ಭೀಮವಾದ)…
ಇಕ್ಬಾಲ್ ಅನ್ಸಾರಿ ಪಕ್ಷದ B. ಪಾರಂ ತೆಗೆದುಕೊಂಡು ಚುನಾವಣೆಯಲ್ಲಿ ಸ್ಪರ್ದೆ ಮಾಡುತ್ತಾರೆ – ಡಾ. ವೆಂಕಟೇಶ ಬಾಬು
ಗಂಗಾವತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಇಕ್ಬಾಲ್ ಅನ್ಸಾರಿ ಅವರ ಹೆಸರು ಮತ್ತೊಂದು ಅನ್ವರ್ಥಕನಾಮ ಅಭಿವೃದ್ಧಿ ಹರಿಕಾರ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜನರಿಗೆ ಸುಳ್ಳು ಭರವಸೆಗಳನ್ನು ನೀಡುವ ಮೂಲಕ ಜನರಿಗೆ ಗಂಗಾವತಿಯನ್ನು ಸಿಂಗಪೂರ ಮಾಡುತ್ತೆನೆ, ಡಬಲ್ ಬೆಡ್ ಮನೆ ಕೊಡುತ್ತೇನೆ ಎಂದು…