Sign in
Sign in
Recover your password.
A password will be e-mailed to you.
DSP ಸಿದ್ದಲಿಂಗಪ್ಪಗೌಡ ಪಾಟೀಲ್, CPI ಪ್ರಕಾಶ್ ಮಾಳಿ, RHC ವೀರೇಶ ಜೋಳದರವರಿಗೆ ಮುಖ್ಯಮಂತ್ರಿಗಳ ಪದಕ ಪ್ರದಾನ
ಕೊಪ್ಪಳ ಸೆನ್ ಡಿ ಎಸ್ ಪಿ ಸಿದ್ದಲಿಂಗಪ್ಪ ಗೌಡ ಪಾಟೀಲ್ ಇವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪದಕ ನೀಡಿ ಗೌರವಿಸಿದರು
ಗಂಗಾವತಿ ನಗರ ಠಾಣೆಯ ಸಿಪಿಐ ಪ್ರಕಾಶ್ ಮಾಳಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪದಕ ನೀಡಿ ಗೌರವಿಸಿದರು
ಇಂದು ಬೆಂಗಳೂರಿನಲ್ಲಿ…
ಜಾತಿ ಮತ್ತು ವರ್ಗ ರಹಿತ ಸಮಾಜ ಆಶಯ ಹೊಂದಿದ ಅಕ್ಕ ಮಹಾದೇವಿ : ಡಾ. ಗಣಪತಿ ಲಮಾಣಿ
ಕೊಪ್ಪಳ, ಏಪ್ರಿಲ್ 2: ನಮ್ಮ ಸಮಾಜವನ್ನು ಜಾತಿ ಮತ್ತು ವರ್ಗ ರಹಿತ ನಿರ್ಮಾಣದ ಆಶಯವನ್ನು ಶಿವಶರಣೆ ಅಕ್ಕ ಮಹಾದೇವಿ ಹೊಂದಿದ್ದರು ಎಂದು ಪ್ರಾಚಾರ್ಯ ಡಾ. ಗಣಪತಿ ಲಮಾಣಿಯವರು ತಿಳಿಸಿದರು.
ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶಿವಶರಣೆ ಅಕ್ಕ ಮಹಾದೇವಿ…
ಡಾ.ಬಿ.ಆರ್.ಅಂಬೇಡ್ಕರ್ ಬದುಕು-ಬರಹದ ರಾಜ್ಯಮಟ್ಟದ ಮುಕ್ತ ರಸಪ್ರಶ್ನೆ ಸ್ಪರ್ಧೆ
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಾಡಳಿತ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆಗಳು ಸ್ಥಳೀಯ ದಲಿತ, ಕನ್ನಡ ಪರ ಹಾಗೂ ಇತರೆ ಸಂಘಟನೆಗಳ ಸಹಯೋಗದಲ್ಲಿ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ನಿಮಿತ್ತ ಡಾ.ಬಿ.ಆರ್.ಅಂಬೇಡ್ಕರ್ ಅವರ ಬದುಕು ಮತ್ತು ಬರಹ ಕುರಿತು ರಾಜ್ಯ ಮಟ್ಟದ ಮುಕ್ತ ರಸಪ್ರಶ್ನೆ…
ಸಮಾಜ ಸೇವಕಿ ಶಿಲ್ಪಾ ಪ್ರಕಾಶ ಮಂಗಳೂರ ಅವರಿಗೆ ‘ಅಕ್ಕ’ ರಾಷ್ಟ್ರ ಪ್ರಶಸ್ತಿ
ಕೊಪ್ಪಳ:ವಚನಸಾಹಿತ್ಯದ ವಚನಕೋಗಿಲೆ, ಪ್ರಪಥಮ ಮಹಿಳಾ ಕವಿತ್ರಿಯಾದ ಜಗನ್ಮಾತೆ ಅಕ್ಕಮಹಾದೇವಿ’ ತಾಯಿಯವರ ಹೆಸರಲ್ಲಿ ನೀಡಲಾಗುವ ‘ ಅಕ್ಕ’ ರಾಷ್ಟ್ರ ಪ್ರಶಸ್ತಿಯನ್ನು ಸಾಮಾಜಿಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಶಿಲ್ಪಾ ಪ್ರಕಾಶ ಮಂಗಳೂರ ಅವರಿಗೆ ನೀಡಿಡಲಾಗಿದೆ.
ಬಸವಶ್ರೀ…
ಭಾಗ್ಯನಗರ: ಉದ್ದಿಮೆದಾರರು ಪರವಾನಿಗೆ ಪಡೆಯುವುದು ಕಡ್ಡಾಯ
ಕೊಪ್ಪಳ ಏಪ್ರಿಲ್ 01 ಭಾಗ್ಯನಗರದ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಬ್ಬ ಉದ್ದಿಮೆದಾರರು ಪುರಸಭೆ ಅಧಿನಿಯಮ 1964ರ ಕಲಂ 256ರಡಿ ಉದ್ದಿಮೆ ಪರವಾನಿಗೆ ಪಡೆಯುವುದು ಕಡ್ಡಾಯವಾಗಿದೆ ಎಂದು ಪ.ಪಂ ಮುಖ್ಯಾಧಿಕಾರಿ ತಿಳಿಸಿದ್ದಾರೆ.ಭಾಗ್ಯನಗರದ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಬರುವ!-->!-->!-->…
ಬೇಸಿಗೆ ರಜೆಯನ್ನು ಸುರಕ್ಷಿತ ಹಾಗೂ ಕ್ರಿಯಾಶೀಲವಾಗಿ ಬಳಸಿಕೊಳ್ಳಲು ಮಕ್ಕಳಿಗೆ ಜಿಲ್ಲಾಧಿಕಾರಿಗಳ ಸಲಹೆ
ಕೊಪ್ಪಳ ಏಪ್ರಿಲ್ 01 : ಮಕ್ಕಳ ನೆಚ್ಚಿನ ಬೇಸಿಗೆ ರಜೆಯಲ್ಲಿ ಮಕ್ಕಳು, ವಿದ್ಯಾರ್ಥಿಗಳು ವಹಿಸಬೇಕಾದ ಆರೋಗ್ಯ ಮುಂಜಾಗ್ರತೆ, ಹವ್ಯಾಸ, ವಿವಿಧ ಸುರಕ್ಷತಾ ಕ್ರಮಗಳ ಕುರಿತು ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ ಅವರು ಮಕ್ಕಳಿಗೆ ಸಲಹೆಗಳನ್ನು ನೀಡಿದ್ದಾರೆ.ಬೇಸಿಗೆ ಅವಧಿಯಲ್ಲಿ ವಾತಾವರಣದಲ್ಲಿ!-->!-->!-->…
ನಗರಗಡ್ಡಿ ಶ್ರೀಗಳಿಂದ ಸಮಾಜಮುಖಿ ಕಾರ್ಯ: ಡಾ.ಕೆ.ಎಂ.ಸೈಯದ್
ಕೊಪ್ಪಳ: ನಗರಗಡ್ಡಿ ಶ್ರೀ ಶಾಂತಲಿಂಗೇಶ್ವರ ಮಹಾಸ್ವಾಮಿಗಳಿಂದ ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದು ಕೆಪಿಸಿಸಿ ಸಂಯೋಜಕ ಹಾಗೂ ಸೈಯದ್ ಫೌಂಡೇಶನ್ ಅಧ್ಯಕ್ಷ ಡಾ. ಕೆ.ಎಂ.ಸೈಯದ್ ಹೇಳಿದರು.
ಅವರು ಬುಧವಾರದಂದು ಕೊಪ್ಪಳ ತಾಲೂಕಿನ ಬಂಡಿ ಹರ್ಲಾಪುರ್ ಬಳಿಯ!-->!-->!-->!-->!-->…
ಕಾರ್ಖಾನೆ ತೊಲಗಲಿ, ಬಾಳು ಬೆಳಗಲಿ ಎಂದ ಜೋಡಿಗೆ ಹಾರೈಸಿದ ಹೋರಾಟಗಾರರು
153 ನೇ ದಿನದ ಬಲ್ಡೋಟ ತೊಲಗಿಸಿ ಹೋರಾಟ ಸಂಪನ್ನ
ಕೊಪ್ಪಳ ಕಾರ್ಖಾನೆ ಬಾಧಿತ ರೈತ ಸಂಘ ರಚನೆಗೆ ಹಳ್ಳಿ ಕಡೆಗೆ ಹೋರಾಟಗಾರರ ನಡೆ
ಕೊಪ್ಪಳ: ನಗರಸಭೆ ಮುಂದುಗಡೆ ನಡೆದಿರುವ ಬಲ್ಡೋಟ ಕಾರ್ಖಾನೆ ವಿರೋಧಿ ಧರಣಿ 153ನೇ ದಿನ ಪೂರ್ಣಗೊಳಿಸಿತು.ಗುರುವಾರ ಎಪ್ರಿಲ್ 2 ರಂದು ಎಂ.ಎಸ್.ಪಿ.ಎಲ್,!-->!-->!-->!-->!-->!-->!-->!-->!-->…
ಕೊಪ್ಪಳ ವಿವಿಯ ಪಿಜಿ ಫಲಿತಾಂಶ: ರ್ಯಾಂಕ್ ಗಳಿಕೆಯಲ್ಲಿ ಎಸ್ಕೆಎನ್ಜಿ ಕಾಲೇಜಿಗೆ ಸಿಂಹಪಾಲು
ಇತಿಹಾಸ, ಕನ್ನಡ ಮತ್ತು ಸಮಾಜಶಾಸ್ತ್ರದ ಟಾಪ್ 5 ಸ್ಥಾನ ಕಾಲೇಜಿನ ಮಡಿಲಿಗೆ ಗಂಗಾವತಿ: ಕೊಪ್ಪಳ ವಿಶ್ವವಿದ್ಯಾಲಯ ಹಾಗೂ ವಿವಿ ವ್ಯಾಪ್ತಿಯಲ್ಲಿ 2023-24ನೇ ಸಾಲಿನಲ್ಲಿ ಪ್ರವೇಶ ಪಡೆದು 2024-25ನೇ ಸಾಲಿನಲ್ಲಿ ಪ್ರಥಮ ಪ್ರಯತ್ನದಲ್ಲೇ ಉತ್ತೀರ್ಣರಾಗಿ ರ್ಯಾಂಕ್ ಪಡೆದವರಲ್ಲಿ ನಗರದ ಶ್ರೀ!-->!-->!-->!-->…
ಮಾರುಕಟ್ಟೆಯಲ್ಲಿ ಹಣ ಹೂಡಿಕೆ ತಿಳಿವಳಿಕೆ ಮುಖ್ಯ: ವೀರಣ್ಣ
ಹೂಡಿಕೆ ಅರಿವು-ಹಣದ ಸಾಕ್ಷರತೆ ಕಾರ್ಯಾಗಾರ
ವಿದ್ಯಾರ್ಥಿ ಹಂತದಲ್ಲೇ ಜಾಗೃತರಾಗಬೇಕು: ಅಕ್ಕಿ ಮಾರುತಿ ಗಂಗಾವತಿ: ಜಾಗತಿಕ ಮಾರುಕಟ್ಟೆ ಏರಿಳಿತದಿಂದ ಕೂಡಿರುತ್ತದೆ. ಯಾವ ಸಂದರ್ಭದಲ್ಲಿ ಹೂಡಿಕೆ ಮಾಡಬೇಕು ಎಂಬ ಅರಿವು ಹೊಂದಬೇಕಾದರೆ ಹಣದ ಸಾಕ್ಷರತೆ ಅಗತ್ಯ ಎಂದು ಎಎಂಎಫ್ಐ ರಿಜಿಸ್ಟರ್ಡ್!-->!-->!-->!-->!-->!-->…