ಮೈಸೂರು ದಸರಾ ಉದ್ಘಾಟಿಸಲಿರುವ ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಸ್ವಾಮಿಗಳು

ಕ ೊಪ್ಪಳ ): ಐತಿಹಾಸಿಕ, ಜಗತ್ಪ್ರಸಿದ್ಧ ಮೈಸೂರು ದಸರೆಯನ್ನು ಈ ಬಾರಿ ಕೊಪ್ಪಳದ ಸಂಸ್ಥಾನ ಗವಿಮಠದ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಅಕ್ಟೋಬರ್ 11 ರಂದು ನಾಡದೇವಿ ಶ್ರೀ ಚಾಮುಂಡೇಶ್ವರಿ ತಾಯಿಗೆ ಪೂಜೆ ಸಲ್ಲಿಸುವ ಮೂಲಕ‌ ಉದ್ಘಾಟಿಸಲಿದ್ದಾರೆ. *ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ…

ಕರ್ನಾಟಕ ನವ ನಿರ್ಮಾಣ ಸೇನೆಯಿಂದ 2000 ಗುಂಪು ಮನೆಗಳಿಂದ ನಗರಸಭೆಯವರೆಗೆ ಪಾದಯಾತ್ರೆ

13 ವರ್ಷ 10 ತಿಂಗಳಾದರೂ ಬಡ ಫಲಾನುಭವಿಗಳಿಗೆ ವಸತಿ ಕಲ್ಪಿಸದ ಸರ್ಕಾರದ ವಿರುದ್ಧ ಕರ್ನಾಟಕ ನವ ನಿರ್ಮಾಣ ಸೇನೆಯಿಂದ ಸಿಂದೋಗಿ ರಸ್ತೆಯಲ್ಲಿರುವ 2000 ಗುಂಪು ಮನೆಗಳಿಂದ ನಗರಸಭೆಯವರೆಗೆ ಪಾದಯಾತ್ರೆ ಕೊಪ್ಪಳ: ನಗರದ ಸಿಂದೋಗಿ ರಸ್ತೆಯಲ್ಲಿರುವ ಸುಮಾರು 2000 ಗುಂಪು ಮನೆಗಳ ಯೋಜನೆ…

ಸೇವಾ ಸಂಕಲ್ಪ ಅಭಿಯಾನ 2026 ರ ಸೇವಾ ಜ್ಯೋತಿ ಯಾತ್ರೆ

ಕನ್ನಡನೆಟ್ ನ್ಯೂಸ್ #ಕೊಪ್ಪಳ : ನಗರದಲ್ಲಿ ಭಾರತೀಯ ಜನತಾ ಪಕ್ಷದ ವತಿಯಿಂದ ‘ಸೇವಾ ಸಂಕಲ್ಪ ಅಭಿಯಾನ 2026 ರ ಸೇವಾ ಜ್ಯೋತಿ ಯಾತ್ರೆ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶ್ರೀ ಶಿವಶಾಂತವೀರ ಮಂಗಲ ಭವನದಿಂದ ಆರಂಭವಾದ ಬೈಕ್ ಯಾತ್ರೆಯು ನಗರದ ಪ್ರಮುಖ ವೃತ್ತಗಳ ಮೂಲಕ ಸಾಗಿದ…

ಹಿರೇಸಿಂದೋಗಿ 50 ಹಾಸಿಗೆಗಳ ಪ್ರಾಥಮಿಕ ಸಮುದಾಯ ಆರೋಗ್ಯ ಕೇಂದ್ರ ಕಟ್ಟಡ ಕಾಮಗಾರಿ ವೀಕ್ಷಿಸಿದ ಶಾಸಕ ಕೆ. ರಾಘವೇಂದ್ರ…

ಕೊಪ್ಪಳ: ಕೊಪ್ಪಳ ತಾಲೂಕಿನ ಹಿರೇಸಿಂದೋಗಿ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ 50 ಹಾಸಿಗೆಗಳ ಪ್ರಾಥಮಿಕ ಸಮುದಾಯ ಆರೋಗ್ಯ ಕೇಂದ್ರದ ನೂತನ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಕೊಪ್ಪಳ ಕ್ಷೇತ್ರದ ಶಾಸಕರಾದ ಕೆ. ರಾಘವೇಂದ್ರ ಹಿಟ್ನಾಳ ಅವರು ವೀಕ್ಷಿಸಿ, ಕಾಮಗಾರಿಯ ಪ್ರಗತಿ ಹಾಗೂ ಗುಣಮಟ್ಟವನ್ನು…

ಹೃದಯ ಆರೋಗ್ಯ ಜಾಗೃತಿಗಾಗಿ ಕೊಪ್ಪಳದಲ್ಲಿ ಸಾವಿರಾರು ಜನರ ಹೆಜ್ಜೆ

Kannadanet News ಕೊಪ್ಪಳ, ಅಕ್ಟೋಬರ್ 03, 2026: ವಿಶ್ವ ಹೃದಯ ದಿನದ ಅಂಗವಾಗಿ ಸಾರ್ವಜನಿಕರಲ್ಲಿ ಹೃದಯದ ಆರೋಗ್ಯ ಹಾಗೂ ತುರ್ತು ಸಂದರ್ಭದಲ್ಲಿ ಜೀವ ಉಳಿಸುವ ಸಿಪಿಆರ್ (CPR) ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಕೆ.ಎಸ್. ಆಸ್ಪತ್ರೆ, ಕೊಪ್ಪಳ ವತಿಯಿಂದ ಶನಿವಾರ ಬೆಳಿಗ್ಗೆ…

ದೇಹ, ಮನಸ್ಸು ಗಟ್ಟಿಗೊಳಿಸಕೊಳ್ಳಲು ಕರಾಟೆ ಕಲೆ ಮುಖ್ಯ: ಮೋಟ್ಲಾ ನಾಯಕ

ಕನ್ನಡನೆಟ್ ನ್ಯೂಸ್ ರಾಜ್ಯ ಮಟ್ಟದ ದಸರಾ ಮಟ್ಟದಲ್ಲಿ ಭಾಗವಹಿಸಿ ಕಲ್ಯಾಣ ಕರ್ನಾಟಕಕ್ಕೆ ಕೀತಿ ತರಲಿ: ದಶರತ್, ಡಿ. ಕಾರ್ಯಕ್ರಮ ಉದ್ಘಾಟಕರಾಗಿ ಆಗಮಿಸಿದ ಮೋಟ್ಲಾ ನಾಯಕ, ಮುಖ್ಯ ಕಾರ್ಯನಿರ್ವಾಹಕ ಅಭಿಯಂತರರು, ಜೆಸ್ಕಾಂ ಕೊಪ್ಪಳ, ಮಾತನಾಡುತ್ತಾ ಕರಾಟೆ ಕಲೆಯುವುದ ಇಂದಿನ ದಿನಮಾನಗಳಲ್ಲಿ…

ಮನೆಗೊಂದು ಗ್ರಂಥಾಲಯದ ಮೂಲಕ ಮನೆಯೊಳಗೆ ಜ್ಞಾನದ ಗುಡಿ ಕಟ್ಟಿದ ಮಕ್ಕಳು: ಶ್ರೀ ಮರಿಶಾಂತವೀರ ಸ್ವಾಮೀಜಿ

Kanndanet News ದೊಡ್ಡವರು ಊರಿಗೊಂದು ಗುಡಿ ಕಟ್ಟಿದರೆ, ಮಕ್ಕಳು ‘ಮನೆಗೊಂದು ಗ್ರಂಥಾಲಯ’ ಮಾಡುವ ಮೂಲಕ ತಮ್ಮ ಮನೆಯೊಳಗೇ ಜ್ಞಾನದ ಗುಡಿ ಕಟ್ಟಿದ್ದಾರೆ ಎಂದು ಶ್ರೀ ಗವಿಮಠ ಸಂಸ್ಥಾನದ ಕಡಲಬಾಳು ಶಾಖಾ ಮಠದ ಶ್ರೀ ಮರಿಶಾಂತವೀರ ಮಹಾಸ್ವಾಮಿಗಳು ಹೇಳಿದರು. ಕೊಪ್ಪಳದ ಶ್ರೀ ಗವಿಮಠ ಆವರಣದಲ್ಲಿ…

ಗಾಂಧೀಜಿಯವರ ಸರಳತೆ, ಸತ್ಯ, ಅಹಿಂಸೆ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಿ: ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ

ಕನ್ನಡನೆಟ್ ನ್ಯೂಸ್ : ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ನಮಗೆ ತಿಳಿಸಿಕೊಟ್ಟಿರುವ ಸರಳತೆ, ಸೇವೆ, ಸತ್ಯ, ಅಹಿಂಸೆ ಮತ್ತು ದೇಶಭಕ್ತಿಯ ಮೌಲ್ಯಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಾದ ಡಾ. ಸುರೇಶ ಬಿ. ಇಟ್ನಾಳ ಅವರು ಹೇಳಿದರು.…

ಮಾದಕ ವ್ಯಸನ ನಿರ್ಮೂಲನೆ ಇಂದಿನ ಅಗತ್ಯವಾಗಿದೆ – CV ಚಂದ್ರಶೇಖರ್

' ಕೊಪ್ಪಳ: ಮಾದಕ ವಸ್ತುಗಳ ಮಾರಾಟ ಮತ್ತು ಸೇವನೆಯನ್ನು ಸಂಪೂರ್ಣವಾಗಿ ಹತ್ತಿಕ್ಕುವುದೇ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರಿಗೆ ತೋರಿಸುವ ನಿಜವಾದ ಗೌರವವಾಗಿದೆ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ ವಿ ಚಂದ್ರಶೇಖರ್ ಹೇಳಿದರು. ಪಕ್ಷದ ಜಿಲ್ಲಾ ಕಚೇರಿಯಲ್ಲಿ…
error: Content is protected !!