ಲೋಕ ಸಭೆಯಲ್ಲಿ ಧ್ವನಿ ಎತ್ತಲು ಕಾರ್ಮಿಕ ಸಂಘಟನೆಗಳಿಂದ ಮನವಿ
ಕೊಪ್ಪಳ : ಸಂಸದ ಸಂಗಣ್ಣ ಕರಡಿಗೆ ಕೇಂದ್ರದ ಗಮನ ಸೆಳೆಯಲು ಲೋಕ ಸಭೆಯಲ್ಲಿ ಧ್ವನಿ ಎತ್ತಲು ಕಾರ್ಮಿಕ ಸಂಘಟನೆಗಳಿಂದ ಮನವಿ.
ಕೊಪ್ಪಳ : ಕೇಂದ್ರ ಸರ್ಕಾರ ಪುರಸ್ಕೃತ ಯೋಜನೆಗಳಾದ ಅಂಗನವಾಡಿ.ಬಿಸಿಯೂಟ. ಸ್ಕೀಂ ನೌಕರರ ಗೌರವಧನ ಹೆಚ್ಚಳ.ನಿವೃತ್ತಿ ವೇತನ.ಇ.ಎಸ್.ಐ. ಹಾಗೂ ಸಾಮಾಜಿಕ ಭದ್ರತೆ!-->!-->!-->!-->!-->…