ಅಭಿವೃದ್ಧಿ ನೆಪದಲ್ಲಿ ಗಿಡ, ಮರಗಳನ್ನು ಕಡಿದು ಪರಿಸರ ನಾಶ ; ಹಿರಿಯ ಸಿವಿಲ್ ನ್ಯಾಯಾಧೀಶೆ ಸರಸ್ವತಿ ದೇವಿ ಬೇಸರ
ಕುಷ್ಟಗಿ ; ಇಂದಿನ ಆಧುನಿಕ ಯುಗದ ಜನತೆ ಅಭಿವೃದ್ಧಿ ನೆಪದಲ್ಲಿ ಗಿಡ, ಮರಗಳನ್ನು ಕಡಿದು ಪರಿಸರವನ್ನು ನಾಶ ಮಾಡುತ್ತಿದ್ದಾರೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ತಾಲ್ಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷೆ ಸರಸ್ವತಿ ದೇವಿ ಬೇಸರ ವ್ಯಕ್ತಪಡಿಸಿದರು.ವಿಶ್ವ ಪರಿಸರ ದಿನಾಚರಣೆ ಅಂಗವಾಗಿ!-->!-->!-->…