Get real time updates directly on you device, subscribe now.
ಇಂದು ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ದಾಸ ಶ್ರೇಷ್ಠ ಶ್ರೀ ಭಕ್ತ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರೊಂದಿಗೆ ಜಿಲ್ಲಾ ಅಧ್ಯಕ್ಷರಾದ ನವೀನಕುಮಾರ ಈ ಗುಳಗಣ್ಣವರ ರವರು ಕನಕದಾಸರ ಜಯಂತಿಯನ್ನು ಆಚರಿಸಿದರು.
ಈ ಸಂದರ್ಭದಲ್ಲಿ ಮುಖಂಡರುಗಳಾದ ಗಣೇಶ ವರ್ತತ್ನಾಳ, ಚನ್ನಬಸವ ಗಾಳಿ, ಕನಕ ಮೂರ್ತಿ ಛಲವಾದಿ, ಬಸವರಾಜ ಗಾಳಿ, ಮಹೇಶ ಅಂಗಡಿ, ಮಂಜುನಾಥ ಅಂಗಡಿ, ಸುನಿಲ್ ಹೆಸರುರ, ಫಕೀರಪ್ಪ ಹರೇರ್, ಅಮರೇಶ ಮುರುಳಿ, ಶ್ರೀಮತಿ ಜಯಶ್ರೀ ಗೊಂಡಬಾಳ, ದೇವರಾಜ ಹಾಲ ಸಮುದ್ರ, ರಾಜು ವಸ್ತ್ರದ, ಸೇರಿದಂತೆ ಪಕ್ಷದ ಪದಾಧಿಕಾರಿಗಳು ಉಪಸ್ಥಿತರಿದ್ದರು
Comments are closed.