ಮೂಕಿ ಕಿರುಚಿತ್ರ “ಮೌನ ಮಲ್ಲಿಗೆ” ಬಿಡುಗಡೆ
Koppal ನಟಿ, ನಿರ್ದೇಶಕಿ,ಮತ್ತು ಯುವ ಸಾಹಿತಿಗಳಾದ ಅಂಚಿ ಗೀತಾ ಅವರು ನಿರ್ದೇಶಿಸಿ ನಟಿಸಿರುವ ಮೂಕಿ ಕಿರುಚಿತ್ರ “ಮೌನ ಮಲ್ಲಿಗೆ” ಈ ಕಿರುಚಿತ್ರ ವನ್ನ ಕೊಪ್ಪಳದ ಹಿರಿಯ ಸಾಹಿತಿಗಳು,ಮತ್ತು ಹೋರಾಟಗಾರರಾದ ಹೆಚ್.ಎಸ್.ಪಾಟೀಲ್ ರವರು ಬಿಡುಗಡೆ ಮಾಡಿದರು. ರಾಜ್ಯಪ್ರಶಸ್ತಿಪುರಸ್ಕೃತರಾದ ಅಲ್ಲಮಪ್ರಭು ಬೆಟ್ಟದೂರು, ಮೆಘರಾಜ್ ಸರ್. ಕಂಬಳಿ ಸರ್. ಕಿರುಚಿತ್ರಕ್ಕೆ ಮತ್ತು ಕಲಾವಿದರಿಗೆ ಶುಭ ಹಾರೈಸಿದರು.
Comments are closed.