3 ನೇ ದಿನಕ್ಕೆ ಕಾಲಿಟ್ಟ ಧರಣಿ ಸತ್ಯಾಗ್ರಹ     

Get real time updates directly on you device, subscribe now.

ಭಾಗ್ಯನಗರ : ಪಟ್ಟಣ ಪಂಚಾಯತಿಯ ಸದಸ್ಯರು ಮತ್ತು ನಾಗರಿಕರು ಹಮ್ಮಿಕೊಂಡ ಧರಣಿ ಸತ್ಯಾಗ್ರಹ ಮೂರನೇ ದಿನಕ್ಕೆ ಕಾಲಿಟ್ಟಿದ್ದು ಇಂದು ವಿಧಾನಪರಿಷತ್ತಿನ ಸದಸ್ಯರು ಶ್ರೀಮತಿ ಹೇಮಲತಾ ನಾಯಕ್ ಮತ್ತು ಭಾಜಪ ರಾಜ್ಯ ಕಮಿಟಿಯ ಸದಸ್ಯರು ಡಾ. ಬಸವರಾಜ್ ಕೆ ಭಾಜಪ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣವರ ಎಸ್ ಸಿ ಮೋರ್ಚಾ ಜಿಲ್ಲಾಧ್ಯಕ್ಷ ಗಣೇಶ್ ಹೊರ ತಟ್ನಾಳ ಸ್ಥಳಕ್ಕೆ ಆಗಮಿಸಿ ಬೆಂಬಲ ಸೂಚಿಸಿದರು ನಂತರ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಮನವಿಯನ್ನ ಸಲ್ಲಿಸಿದರು.

  ಜಿಲ್ಲಾಧಿಕಾರಿಗಳು ಸ್ಪಂದಿಸಿ ಪಟ್ಟಣ ಪಂಚಾಯತಿಯ ಮುಖ್ಯ ಅಧಿಕಾರಿಯನ್ನ ಕರೆದು ಮಾತನಾಡುವ ಭರವಸೆಯನ್ನು ನೀಡಿದರು ಈ ಸಂದರ್ಭದಲ್ಲಿ ಶ್ರೀನಿವಾಸ್ ಹ್ಯಾಟಿ  ಸುರೇಶ ದರಗದ ಕಟ್ಟಿ ಚಂದ್ರು ಉಂಕಿ ನೀಲಕಂಠ ಮೈಲಿ ಡಾಕ್ಟರ್  ಕೊಟ್ರೇಶ್ ಶೇಡ್ಮಿ ಗಿರೀಶ್ ಪಾನಗಂಟಿ ಕೊಟ್ರೇಶ್ ಕವಲೂರು ಕೃಷ್ಣ ಮ್ಯಾಗಳ ಮನಿ  ವಜ್ರೇಶ್ ಮ್ಯಾಳಿ ಇನ್ನು ಮುಂತಾದವರು ಉಪಸ್ಥಿತರಿದ್ದರು

Get real time updates directly on you device, subscribe now.

Comments are closed.

error: Content is protected !!