Kukanoor ಯಲಬುರ್ಗಾ ಮಂಡಲದ ಸ್ವ ಗ್ರಾಮ ಇಟಗಿ ಗ್ರಾಮದ ಬೂತ್ ಸಂಖ್ಯೆ 229, 230, 231, 232, ನಾಲ್ಕು ವಾರ್ಡ್ ಗಳಲ್ಲಿ ಸದಸ್ಯತ್ವ ಅಭಿಯಾನದ ಅಂಗವಾಗಿ ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ನವೀನಕುಮಾರ ಈ ಗುಳಗಣ್ಣವರ ಚಾಲನೆ ನೀಡಿದರು
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ನಿರ್ಮಾಲ ಮಹೇಶ ಹಿರೇಮನಿ, ಸದಸ್ಯರುಗಳಾದ ಡಿಜೆ ಮನ್ನಾಪುರ, ಶ್ರೀಮತಿ ಕಲಾವತಿ ಕಳ್ಳಿ, ಶ್ರೀಮತಿ ಬಸಮ್ಮ ಶಾಂತಯ್ಯ ಕಂತಿ, ಶ್ರೀಮತಿ ಲಕ್ಷ್ಮವ್ವ ತಳವಾರ, 230ರ ಬೂತ್ ಅಧ್ಯಕ್ಷರಾದ ಗವಿಸಿದ್ದಪ್ಪ ಮುದ್ದಾಬಳ್ಳಿ, 231ರ ಬೂತ್ ಅಧ್ಯಕ್ಷರಾದ ಮಂಜು ನೀಲಪ್ಪನವರ್, ಪ್ರಮುಖರಾದ ವಿರುಪಾಕ್ಷಪ್ಪ ಹುಳ್ಳಿ, ಸಿದ್ದರಾಮೇಶ ಹಳ್ಳಿ, ಶಿವಕುಮಾರ ಹೊಸಮನಿ, ಶಿವಕುಮಾರ್ ಗುಳಗಣ್ಣವರ, ಮಂಜು ಬಾರಕೇರ್, ಮಾಂತೇಶ್ ಕೌದಿ, ಸೇರಿದಂತೆ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.
Comments are closed.