ಭಾರತ ಭಾಗ್ಯವಿಧಾತ ಡಾ. ಬಿ. ಆರ್. ಅಂಬೇಡ್ಕರ್ ರವರ ಬದುಕು ಬರಹ ಮತ್ತು ಸಂವಿಧಾನ ಕುರಿತು ರಾಜ್ಯ ಮಟ್ಟದ ಮುಕ್ತ ರಸಪ್ರಶ್ನೆ ಕಾರ್ಯಕ್ರಮ

Get real time updates directly on you device, subscribe now.

ಭಾರತ ರತ್ನ ಡಾ. ಬಿ.ಆರ್.ಅಂಬೇಡ್ಕರ್ ರವರ 135ನೇ ಜನ್ಮ ದಿನಾಚರಣೆ

ಪ್ರಯುಕ್ತ

ತಾಲೂಕು ಆಡಳಿತ, ಪೋಲೀಸ್ ಇಲಾಖೆ, ದಲಿತ ಪರ ಸಂಘಟನೆಗಳು, ಕನ್ನಡ ಸಾಹಿತ್ಯ ಪರಿಷತ್ತು ಮತ್ತು ವಿವಿಧ NGO ಸಂಘಟನೆಗಳು ಕುರುಗೋಡು

ಸಂಯುಕ್ತಾಶ್ರಯದಲ್ಲಿ

ಭಾರತ ಭಾಗ್ಯವಿಧಾತ ಡಾ. ಬಿ. ಆರ್. ಅಂಬೇಡ್ಕರ್ ರವರ ಬದುಕು ಬರಹ ಮತ್ತು ಸಂವಿಧಾನ ಕುರಿತುರಾಜ್ಯ ಮಟ್ಟದ ಮುಕ್ತ ರಸಪ್ರಶ್ನೆ ಕಾರ್ಯಕ್ರಮ

: 12.04.2025

ಸಮಯ : ಬೆಳಿಗ್ಗೆ 9.00 ಗಂಟೆಗೆ

ಸ್ಥಳ: ಎಸ್.ಎಲ್.ವಿ. ಕಲ್ಯಾಣ “ಮಂಟಪ, ಕುರುಗೋಡು,

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

ನಾಗರಾಜ ಮಸೂತಿ – 9743399029

ಡಿ.ಎಮ್.ಮಲಿಕಾರ್ಜುನ – 9964407145

ಗವಿಸಿದ್ದಪ್ಪ ಅಲನಗರ – 9743006149

ವೀರಭದ್ರ ಗೌಡ – 7406088105

ಭಾಗವಹಿಸಿದ ಎಲ್ಲಾರಿಗೂ ಅಭಿನಂದನ ಪತ್ರ ನೀಡಲಾಗುವುದು.

ದ್ವಿತೀಯ ಬಹುಮಾನ’

ಪ್ರಥಮ ಬಹುಮಾನ . 25,000/-

. 15,000/-

ತೃತೀಯ ಬಹುಮಾನ

. 10.000/-

Get real time updates directly on you device, subscribe now.

Comments are closed.

error: Content is protected !!