ಭಾಗ್ಯನಗರ ಪಟ್ಟಣ ಪಂಚಾಯಿತಿಯ ಅಧ್ಯಕ್ಷ,ಉಪಾಧ್ಯಕ್ಷರಿಗೆ ಸನ್ಮಾನ
ಭಾಗ್ಯನಗರ ಪಟ್ಟಣ ಪಂಚಾಯಿತಿಯ ಪ್ರಥಮ ಪ್ರಜೆ, ಅಧ್ಯಕ್ಷರಾದ ತುಕರಾಮಪ್ಪ ಗಡಾದ್ ಮತ್ತು ಉಪಾಧ್ಯಕ್ಷರಾದ ಹೊನ್ನೂರ್ ಸಾಬ್ ಬೈರಾಪುರ ಅವರಿಗೆ ಶ್ರೀ ಗ್ರಾಮ ದೇವತೆ ಮತ್ತು ಶ್ರೀ ಮಾರುತೇಶ್ವರ ದೇವಸ್ಥಾನಗಳ ಜೀವನೋದ್ಧಾರ ಟ್ರಸ್ಟ್ ಕಮಿಟಿ ವತಿಯಿಂದ ಸನ್ಮಾನಿಸಲಾಯಿತು, ಈ ಸಂದರ್ಭದಲ್ಲಿ ಗೌರವಾಧ್ಯಕ್ಷರಾದ ಯಮುನಪ್ಪ ಕಬ್ಬೇರ್ ಶ್ರೀನಿವಾಸ್ ಗುಪ್ತಾ, ಲಕ್ಷ್ಮಣ್ ಸಾ ನಿರಂಜನ್ ಶ್ರೀನಿವಾಸ್ ಹ್ಯಾಟಿ ಪರಶುರಾಮ್ ನಾಯಕ್ ವಿಜಯ ಪಾಟೀಲ ಕೊಟ್ರೇಶ್ ಕವಲೂರು ಶ್ರೀಧರ್ ಹುರಕಡ್ಲೆ ಉದಯ ಕಬ್ಬೇರ್ ರುಕ್ಮಣ್ಣ ಶಾವಿ ಮತ್ತು ಟ್ರಸ್ಟ್ ಕಮಿಟಿಯ ಸದಸ್ಯರು ಹಾಗೂ ಪಟ್ಟಣದ ನಾಗರಿಕ ಬಂಧುಗಳು ಉಪಸ್ಥಿತರಿದ್ದರು
Comments are closed.