ಝೆಡ್ ಝಮೀರ್ ಆಹೆಮದ್ ಖಾನರ 58ನೇ ಜನ್ಮದಿನದ ಮಕ್ಕಳಿಗೆ ನೋಟ್ ಬುಕ್, ಪೆನ್ನು ಹಾಗೂ ಪೆನ್ಸಿಲ್ ವಿತರಣೆ
ವಸತಿ, ವಖ್ಫ್ ಮತ್ತು ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವರು ಹಾಗೂ ವಿಜಯನಗರ, ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ. ಝೆಡ್ ಝಮೀರ್ ಆಹೆಮದ್ ಖಾನರ 58ನೇ ಜನ್ಮದಿನದ ಪ್ರಯುಕ್ತ ಕೊಪ್ಪಳ ನಗರದ ಬಹಾರಪೇಟೆ ಶಾಲೆಯಲ್ಲಿ ಮಕ್ಕಳಿಗೆ ನೋಟ್ ಬುಕ್, ಪೆನ್ನು ಹಾಗೂ ಪೆನ್ಸಿಲ್ ವಿತರಣೆ ಮಾಡುವ ಮೂಲಕ ಜನ್ಮದಿನ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯರಾದ ಶ್ರೀನಿವಾಸ್ ಚಿತ್ರಗಾರ,
ಇರ್ಫಾನ್ ಪಾಶ ಜಮೆದಾರ್ ಕಾಂಗ್ರೆಸ್ ಯುವ ಮುಖಂಡರು , ಸೈಯದ್ ನಾಸಿರ್ ಸೇರಿದಂತೆ ಇತರರು ಉಪಸ್ಥಿತರಿದ್ದರು
. ಝೆಡ್ ಝಮೀರ್ ಆಹೆಮದ್ ಖಾನರ 58ನೇ ಜನ್ಮದಿನದ ಮಕ್ಕಳಿಗೆ ನೋಟ್ ಬುಕ್, ಪೆನ್ನು ಹಾಗೂ ಪೆನ್ಸಿಲ್ ವಿತರಣ
Comments are closed.