ಸಚಿವ ಬಿ. ಝೆಡ್. ಜಮೀರ್ ಅಹಮದ್ ಖಾನ್ ವೃದ್ಧಾಶ್ರಮದಲ್ಲಿ ಹಣ್ಣು ಹಂಪಲುಗಳ ವಿತರಣೆ
ಸಚಿವ ಬಿ. ಝೆಡ್. ಜಮೀರ್ ಅಹಮದ್ ಖಾನ್ ಅವರ ಜನುಮದಿನದ ನಿಮಿತ್ಯ ಕೊಪ್ಪಳ ನಗರದ ಹಜರತ್ ರಾಜಾಬಾದ್ ಸವಾರ್ ದರ್ಗಾ ಕಮಿಟಿ ಮತ್ತು ಹಜರತ್ ಸೈಯದ್ ಶಾ ಮರ್ದಾನೆಗೆ ದರ್ಗಾ ಮ್ಯಾನೇಜ್ಮೆಂಟ್ ಕಮಿಟಿಯ ವತಿಯಿಂದ ಸುರಭಿ ವೃದ್ಧಾಶ್ರಮಕ್ಕೆ ಭೇಟಿ ನೀಡಿ ಹಣ್ಣು ಹಂಪಲುಗಳನ್ನು ವಿತರಿಸಲಾಯಿತು.
ಸೃಷ್ಟಿಕರ್ತನಲ್ಲಿ ಉತ್ತಮವಾದ ಆಯುರ್ ಆರೋಗ್ಯದೊಂದಿಗೆ ಇನ್ನು ಹೆಚ್ಚಿನ ರೀತಿಯಲ್ಲಿ ಸಮಾಜ ಸೇವೆಯನ್ನು ಮಾಡುವ ಶಕ್ತಿಯನ್ನು ಕರುಣಿಸಲೀ ಎಂದು ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಕಾಟನ್ ಪಾಷಾ ಸೇರಿದಂತೆ ಇನ್ನಿತರರು ಉಪಸ್ಥತರಿದ್ದರು.
Comments are closed.