ರಾಜ್ಯ ಮಟ್ಟದ ಮುಕ್ತ ಶಟಲ್‌ಬ್ಯಾಡ್ಮಿಂಟನ್ ಪಂದ್ಯಾವಳಿ: ಹೆಸರು ನೋಂದಾಯಿ
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೊಪ್ಪಳ ಹಾಗೂ ಫ್ರೆಂಡ್ಸ್ ಮೀಟ್ ಬ್ಯಾಡ್ಮಿಂಟನ್ ಗ್ರೂಪ್‌ರವರ ಸಂಯುಕ್ತಾಶ್ರಯದಲ್ಲಿ ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ಜುಲೈ 13 ಮತ್ತು ಜು.14ರಂದು ರಾಜ್ಯ ಮಟ್ಟದ ಮುಕ್ತ ಶಟಲ್‌ಬ್ಯಾಡ್ಮಿಂಟನ್(ಡಬಲ್ಸ್) ಪಂದ್ಯಾವಳಿಯನ್ನು ಆಯೋಜಿಸಲಾಗಿದ್ದು, ಭಾಗವಹಿಸಲಿಚ್ಛೀಸುವ ಆಸಕ್ತರು ತಮ್ಮ ಹೆಸರನ್ನು ನೋಂದಾಯಿಸಬೇಕು.
ಈ ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳು ಮೊದಲಿಗೆ ಪ್ರವೇಶ ಶುಲ್ಕ ರೂ. 1000 ಗಳನ್ನು
ಭರಿಸಬೇಕು. ಕ್ರೀಡೆಯ ದಿನದಂದು ಹೆಸರನ್ನು ನೋಂದಾಯಿಸಲು ಅವಕಾಶವಿರುವುದಿಲ್ಲ. ಕ್ರೀಡಾಪಟುಗಳು ಜುಲೈ 11 ರೊಳಗೆ ತಮ್ಮ ಹೆಸರನ್ನು ನೋಂದಾಯಿಬೇಕು. ಭಾಗವಹಿಸುವ ಕ್ರೀಡಾಪಟುಗಳು ಆಧಾರ ಕಾರ್ಡ್ ಕಡ್ಡಾಯವಾಗಿ ತರಬೇಕು. ಕ್ರೀಡಾಪಟುಗಳಿಗೆ ಟಿಫನ್ ಮತ್ತು ಊಟದ ವ್ಯವಸ್ಥೆ ಇರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸುರೇಶ ಮೊ.ಸಂ: 8660114164, ಅರುಣ ಮೊ.ಸಂ: 8951665355, ಹರೀಶ ಮೊ.ಸಂ: 8088302741, ಸುಶೀಲ್ ಕುಮಾರ ಮೊ.ಸಂ: 8884247730 ಇವರಿಗೆ ಸಂಪರ್ಕಿಸುವAತೆ ಕೊಪ್ಪಳ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.