ಮುಖಂಡ ಕೆ.ಎಂ.ಸೈಯದ್‌ಗೆ ಸಚಿವರಿಂದ ಸನ್ಮಾನ
ಕೊಪ್ಪಳ : ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಹಾಗೂ ಕೆಎಂಎಸ್ ಸಮೂಹ ಸಂಸ್ಥೆಯ ಅಧ್ಯಕ್ಷ ಕೆ.ಎಂ. ಸೈಯದ್
ಅವರ ೪೨ನೇ ವರ್ಷದ ಹುಟ್ಟುಹಬ್ಬದ ನಿಮಿತ್ಯವಾಗಿ ವಿಜಯನಗರ ಜಿಲ್ಲೆಯ ಉಸ್ತುವಾರಿ ಹಾಗೂ ವಸತಿ ಸಚಿವ ಬಿ.ಝು.ಜಮೀರ್‌ಅಹ್ಮದ್ ಅವರು ಸನ್ಮಾನಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಮೌಲಾಹುಸೇನ ಜಾಮೇದಾರ, ಜಾಕೀರಹುಸೇನ ಕಿಲ್ಲೇದಾರ,ಎಂ.ಕಾಟನ್‌ಪಾಶಾ, ಬಾಷುಖತೀಬ ಸಾಹೇಬರು, ಮಾನ್ವಿ ಪಾಷಾ, ಯುವ ಮುಖಂಡರಾದ ಸಲೀಂ ಅಳವಂಡಿ, ಫಕ್ರರುಸಾಬ ನದಾಫ್ ಸ್ಭೆರಿದಂತೆ
Comments are closed.