ಕೆ.ಎಂ.ಸೈಯದ್‌ರ ೪೨ನೇ ಹುಟ್ಟು ಹಬ್ಬ : ವಿದ್ಯಾರ್ಥಿಗಳಿಗೆ ನೋಟ್‌ಬುಕ್ ವಿತರಿಸಿ ಆಚರಣೆ
ಕೊಪ್ಪಳ : ನಗರದ ಡಾ.ಅಬ್ದುಲ್ ಕಲಾಂ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತ ಕೊಪ್ಪಳ ಅಧ್ಯಕ್ಷರು, ಕೆಎಮ್‌ಎಸ್. ಸಮೂಹ ಸಂಸ್ಥೆ, ಕೊಪ್ಪಳ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಕೆ.ಎಂ. ಸೈಯದ್ ಅವರ ೪೨ನೇ ವ?ದ ಹುಟ್ಟುಹಬ್ಬದ ನಿಮಿತ್ಯವಾಗಿ ಕೊಪ್ಪಳ ತಾಲೂಕಿನ ಚುಕನಕಲ್ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ನೋಟ್ ಬುಕ್, ಪೆನ್ಸಿಲ್ ವಿತರಣೆ ಮಾಡುವುದರ ಮೂಲಕ ಸರಳವಾಗಿ ಹುಟ್ಟು ಹಬ್ಬ ಆಚರಿಸಿಕೊಂಡರು.
ಕೆ.ಎಂ. ಸೈಯದ್ ಅವರ ೪೨ನೇ ವ?ದ ಹುಟ್ಟುಹಬ್ಬದ ನಿಮಿತ್ಯವಾಗಿ ಹಿರಿಯ ವಕೀಲರಾದ ಎಸ್.ಅಸೀಫ್‌ಅಲಿ, ಮುಖಂಡರಾದ ಮೌಲಾಹುಸೇನ ಜಾಮೇದಾರ, ಜಾಕೀರಹುಸೇನ ಕಿಲ್ಲೇದಾರ,ಎಂ.ಕಾಟನ್‌ಪಾಶಾ, ಬಾಷಖತೀಬ ಸಾಹೇಬರು, ಮಾನ್ವಿ ಪಾಶಾ, ಯುವ ಮುಖಂಡರಾದ ಸಲೀಂ ಅಳವಂಡಿ, ಫಕ್ರರುಸಾಬ ನದಾಫ್, ಹುಲುಗಪ್ಪ ಕಟ್ಟಿಮನಿ, ಮುನೀರ್ ಸಿದ್ದೀಕಿ ಚುಕನಕಲ್ ಊರಿನ ಗ್ರಾಮಸ್ಥರು, ಶಿಕ್ಷಕರು ಸ್ನೇಹಿತರು ಹಾಗೂ ಅವರ ಅಭಿಮಾನಿ ಬಳಗ ಶುಭ ಕೋರಿದರು.
Comments are closed.