ಜನರ ಮೇಲೆ ಆರ್ಥಿಕತ ಹೊರೆ ಹೆಚ್ಚಿಸಿದ ಬೋಗಸ್ ಬಜೆಟ್-ನವೀನಕುಮಾರ ಈ ಗುಳಗಣ್ಣವರ
ಜನರ ಮೇಲೆ ಆರ್ಥಿಕತ ಹೊರೆ ಹೆಚ್ಚಿಸಿದ ಬೋಗಸ್ ಬಜೆಟ್. ಗ್ಯಾರಂಟಿ ಯೋಜನೆಗಳಿಗೆ ಅನುಧಾನ ಹೊಂದಿಸಲು ಹೋಗಿ ಅಭಿವೃದ್ಧಿ ಹಿನ್ನಡೆ ಆಗುದೆ, ರಾಜ್ಯದ ಆರ್ಥಿಕ ವ್ಯವಸ್ಥೆ ಸಂಪೂರ್ಣ ಹದಗೆಟ್ಟು ಹೋಗಿದೆ, ಕೊಪ್ಪಳ ಏತ ನೀರಾವರಿ ಯೋಜನೆಯ ಕಗಂಟು ಬಿಡಿಸಲು ರಾಜ್ಯ ಬಜೆಟ್ ವಿಫಲ, ಹಾಗಾಗಿ ಜಿಲ್ಲೆಯ ರೈತರಿಗೆ ಅನ್ಯಾಯ ವಾಗಿದೆ. ರೈತರ ಮಕ್ಕಳಿಗೆ ಅನ್ಯಾಯ, ನಮ್ಮ ಸರ್ಕಾರ ಇದ್ದಾಗ ಅಂಜನಾದ್ರಿಯ ಅಭಿವೃದ್ಧಿ ಗೆ ಮೀಸಲಿಟ್ಟ ಹಣವನ್ನು ಬಿಡುಗಡೆ ಮಾಡದೆ, ಈ ವರ್ಷದ ಬಜೆಟ್ ನಲ್ಲಿ ಮತ್ತೆ ಘೋಷಣೆ ಮಾಡಿದ್ದು ಹಾಸ್ಯಸ್ಪದ, ಜಿಲ್ಲೆಯಲ್ಲಿ ಕೈಗಾರಿಕೆ ಉತ್ತೇಜನನೀಡುವಲ್ಲಿ ಬಜೆಟ್ ವಿಫಲವಾಗಿದೆ. ಕೊಪ್ಪಳ ವಿಮಾನ ನಿಲ್ದಾಣ ನಿರ್ಮಾಣ ಬಗ್ಗೆ ಈ ಬಜೆಟ್ ನಲ್ಲಿ ನೀಡದೆ ಇರುವುದು ದುರಂತದ ಸಂಗತಿ ಕೊಪ್ಪಳ ಜಿಲ್ಲೆಗೆ ಜನರ ನಿರೀಕ್ಷೆ ತಕ್ಕ ಹಾಗೆ ಯೋಜನೆಗಳನ್ನು ಕೊಡುವಲ್ಲಿ ರಾಜ್ಯ ಸರಕಾರ ವಿಫಲವಾಗಿದೆ.
ನವೀನಕುಮಾರ ಈ ಗುಳಗಣ್ಣವರ*
*ಜಿಲ್ಲಾಧ್ಯಕ್ಷರು – ಬಿಜೆಪಿ ಕೊಪ್ಪಳ
Comments are closed.