ಕರ್ನಾಟಕ ರಕ್ಷಣಾ ವೇದಿಕೆ ಚೈತನ್ಯ ಸಭೆ

Get real time updates directly on you device, subscribe now.

ಕುಷ್ಟಗಿ  :   ಕರ್ನಾಟಕ ರಕ್ಷಣಾ ವೇದಿಕೆ ಕುಷ್ಟಗಿ ತಾಲೂಕ ಘಟಕದ ಯನ್ನು ಪಟ್ಟಣದ ಹಳೆ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಲಾಗಿದ್ದು, ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷರಾದ ಬಿ.ಗಿರೀಶಾನಂದ ಜ್ಞಾನಸುಂದರ ಅವರು ವಹಿಸಿದ್ದರು, ಯುವ ಘಟಕದ ಜಿಲ್ಲಾಧ್ಯಕ್ಷರಾದ ಹನುಮಂತ ಬೆಸ್ತರ, ಕುಷ್ಟಗಿ ತಾಲೂಕ ಅಧ್ಯಕ್ಷರಾದ ಸಂಗಮೇಶ ಕಂದಕೂರ, ಕೊಪ್ಪಳ ತಾಲೂಕ ಪ್ರಧಾನ ಕಾರ್ಯದರ್ಶಿ ನಿಂಗಪ್ಪ ಮೂಗಿನ, ಯುವ ಘಟಕದ ತಾಲೂಕಾಧ್ಯಕ್ಷರಾದ ವಿಜಯ ಮಾಳಶೆಟ್ಟಿ, ಕರವೇ ಮುಖಂಡರಾದ ಪ್ರಕಾಶ ಮನ್ನೇರಾಳ, ಆದಪ್ಪ ಉಳ್ಳಾಗಡ್ಡಿ, ಕುಮಾರಸ್ವಾಮಿ ನಾಗರಳ್ಳಿ, ಅಮರೇಶ ಪೊ.ಪಾಟೀಲ್, ಅಶೋಕ ಮಿಸ್ಕಿನ್, ಮಲ್ಲಿಕಾರ್ಜುನ ಬಡಿಗೇರ, ಮೃತ್ಯುಂಜಯಸ್ವಾಮಿ ಹಿರೇಮಠ, ಮುತ್ತಣ್ಣ ಬರಗೂರ, ಜಾವೀದಸಾಬ ದೋಟಿಹಾಳ, ಯಮೂರಸಾಬ ಹುಲಿಯಾಪುರ, ಶರಣಬಸವ ಮದಲಗಟ್ಟಿ, ಪ್ರವೀಣ ಬಡಿಗೇರ, ಹಾಗೂ ತಾಲೂಕಾ ಪದಾಧಿಕಾರಿಗಳು ಮತ್ತು ಗ್ರಾಮ ಘಟಕದ ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!
%d bloggers like this: