ಮತದಾರರ ಮನೆಗೆ ಹೃದಯವಂತನ ನಡಿಗೆ ಶಾಸಕರ ಪ್ರವಾಸ ಕಾರ್ಯಕ್ರಮ

Get real time updates directly on you device, subscribe now.

 

ಕುಷ್ಟಗಿ 24; ಶಾಸಕ ದೊಡ್ಡನಗೌಡ ಪಾಟೀಲ್ ಅವರು 2023 ನೇ ಸಾಲಿನ ಚುನಾವಣಾ ಯಲ್ಲಿ ವಿಜಯಶಾಲಿಯಾದ ಪ್ರಯುಕ್ತ ಮತ ನೀಡಿ ಆರ್ಶಿವದಿಸಿದ ಮತದಾರರ ಪ್ರಭುಗಳ ಮನೆಗೆ ಹೃದಯವಂತನ ನಡಿಗೆ ಪ್ರವಾಸ ಕಾರ್ಯಕ್ರಮ ರವಿವಾರ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಆಯೋಜಿಸಲಾಗಿದೆ ಎಂದು ಶಾಸಕರ ಆಪ್ತ ಸಹಾಯಕ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರವಿವಾರ ಬೆಳಿಗ್ಗೆ 10 ಗಂಟೆಗೆ ತಾಲೂಕಿನ ಹನುಮಸಾಗರದ ವೆಂಕಟೇಶ್ವರ ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯಕ್ರಮ ದಲ್ಲಿ ಭಾಗಿ ನಂತರ
ಬೆಳಿಗ್ಗೆ 11:00 ಗಂಟೆಗೆ ಗೋರೆಬಿಹಾಳ ಗ್ರಾಮ, ಮಧ್ಯಾಹ್ನ 12:00 ಗಂಟೆಗೆ ಗಡಚಿಂತಿ ಗ್ರಾಮ, 1:00 ಗಂಟೆಗೆ ಮಾಸ್ತಿಕಟ್ಟಿ ಗ್ರಾಮ, 2:00 ಗಂಟೆಗೆ ಹಾಬಲಕಟ್ಟಿ ಗ್ರಾಮ, 4:00 ಗಂಟೆಗೆ ಚಳಗೇರಿ ಗ್ರಾಮದಲ್ಲಿ ಮತ ನೀಡಿ ಆರ್ಶಿವದಿಸಿದ ಮತದಾರರ ಪ್ರಭುಗಳ ಮನೆಗೆ ಹೃದಯವಂತನ ನಡಿಗೆ ಪ್ರವಾಸ ಕಾರ್ಯಕ್ರಮದಲ್ಲಿ ಮತದಾರರಿಗೆ ಅಭಿನಂದನೆ ಸಲ್ಲಿಸುತ್ತಾರೆ ಎಂದು ತಿಳಿಸಿದ್ದಾರೆ.

Get real time updates directly on you device, subscribe now.

Comments are closed.

error: Content is protected !!