ಶ್ರೀ ನಿಜ ಶರಣ ಅಂಬಿಗರ ಚೌಡಯ್ಯನವರ 6ನೇ ಶರಣ ಸಂಸ್ಕೃತಿ ಉತ್ಸವ
ಕೊಪ್ಪಳ : ಭಾಗ್ಯನಗರದ ಶ್ರೀ ಗಂಗಾಪರಮೇಶ್ವರಿ ದೇವಸ್ಥಾನಕ್ಕೆ ಪರಮಪೂಜ್ಯ ಶ್ರೀ ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮಿಗಳು ಆಗಮಿಸಿ ಜನವರಿ 14/15 2024 ರಂದು ನಡೆಯುವ
904ನೇ ಜಯಂತಿ ಶಾಂತ ಭೀಷ್ಮ ಚೌಡಯ್ಯ ಸ್ವಾಮಿಗಳ 8ನೇ ಪೀಠಾರೋಣ ಸಾಮೂಹಿಕ ವಿವಾಹ ಜಾತ್ರಾ ಮಹೋತ್ಸವಕ್ಕೆ ಸರ್ವ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ತನು ಮನ ಧನ ದಿಂದ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿ ಮಾಡಿಕೊಡಬೇಕೆಂದು ಆಹ್ವಾನಿಸಿ ಪೋಸ್ಟರ್ ಬಿಡುಗಡೆ ಮಾಡಿದರು ಸಭೆಯಲ್ಲಿ ಜಿಲ್ಲಾಧ್ಯಕ್ಷರಾದ ಸೋಮಣ್ಣ ಬಾರಕೇರ ತಾಲೂಕು ಅಧ್ಯಕ್ಷರಾದ ಹುಲುಗಪ್ಪ ಬಾರಕೇರ ಕಾರ್ಯದರ್ಶಿ ರಾಜು ಕಲೆಗಾರ ಜಿಲ್ಲಾ ನೌಕರ ಸಂಘದ ಅಧ್ಯಕ್ಷರಾದ ಶಂಕರ್ ಗೌಡ ಪಾಟೀಲ್ ಮುಖಂಡರಾದ ಯಮನಪ್ಪ ಕಬ್ಬೇರ್ ಕೃಷ್ಣಪ್ಪ ಕಬ್ಬೆರ್ ಗಂಗಾಧರ ಕಬ್ಬೇರ್ ರಮೇಶಪ್ಪ ಕಬ್ಬೆರ್ ಉದಯ್ ಕಬ್ಬೆರ್ ಅಣ್ಣಪ್ಪ ಬಾರಕೇರ N ಯಂಕಪ್ಪ ಪ್ರವೀಣ್ ಗುಡಿ ಶಿವು ಕಬ್ಬೆರ್ ಮಲ್ಲಪ್ಪ ತಿಗರಿ ಪರಮೇಶ ತಿಗರಿ ಮಾರ್ಕಂಡಪ್ಪ ಹನುಮಂತ ವಾಲಿಕಾರ ಗವಿಸಿದ್ದಪ್ಪ ದೇವಲಾಪುರ ಸುರೇಶ ಗಂಗಪ್ಪ ಟಣಕನಕಲ್ಲ ವಾಸು ಬಾರಕೇರ ಮುದಕಪ್ಪ ಕೋಳೂರು ಮುಕಣ್ಣ ನೆರಗಲ್ಲ ವಿಜಯ್ ಜವಳಗೇರಿ ವೆಂಕಟೇಶ್ ಸಿದ್ದಪ್ಪ ಇನ್ನು ಅನೇಕ ಮುಖಂಡರು ಉಪಸ್ಥಿತಇದ್ದರು
Comments are closed.