ಕೊಪ್ಪಳ ಅಬ್ದುಲ್ ಕಲಾಂ ಆಟೋ ನಿಲ್ದಾಣದಲ್ಲಿ ಧ್ವಜಾರೋಹಣ

Get real time updates directly on you device, subscribe now.

Koppal :

ಕೊಪ್ಪಳ ತಾಲೂಕ ಆಟೋರಿಕ್ಷಾ ಚಾಲಕರು ಹಾಗೂ ಮಾಲೀಕರ ಸಂಘದ ವತಿಯಿಂದ ಕೇಂದ್ರೀಯ ಬಸ್ ನಿಲ್ದಾಣದ ಅಬ್ದುಲ್ ಕಲಾಂ ಆಟೋ ನಿಲ್ದಾಣದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಸಂಚಾರಿ ಪೊಲೀಸ್ ಠಾಣೆಯ ಪಿಎಸ್ಐ ಭಾನು ಅವರು ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ಮೆಹಬೂಬ್ ಪಾಷಾ ಸಲೀಂ ಸಾಬ್ ಕಣಕೆ ರಿಯಾಜ್ ಪಟ್ಟನ್ ಸಲಹುದ್ದೀನ್ ಕೊಪ್ಪಳ ನಜೀರ್ ಅಹ್ಮದ್ ಟಾಂಗಾವಳೆ, ಉಸ್ಮಾನ್ ಸಾಬ್ ಯೂಸುಫ್ ಹಸನ್ ನಗರ್ ಸೇರಿದಂತೆ ಇತರರು ಉಪಸ್ಥಿತರಿದ್ದರು

Get real time updates directly on you device, subscribe now.

Comments are closed.

error: Content is protected !!