ಕಾಂಗ್ರೆಸ್ ವಿರುದ್ಧ ಬಿಜೆಪಿ ಪ್ರತಿಭಟನೆ

Get real time updates directly on you device, subscribe now.

Koppal News    ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಧೀರಜ್ ಪ್ರಸಾದ್ ಸಾಹು ಮೇಲೆ ತೆರಿಗೆ ಇಲಾಖೆ ದಾಳಿ ಮಾಡಿದಾಗ  ಸುಮಾರು 400 ಕೋಟಿ ನಗದು ಪತ್ತೆಯಾದ ಹಿನ್ನೆಲೆಯಲ್ಲಿ  ಕಾಂಗ್ರೆಸ್ ರಾಜ್ಯಸಭಾ ಸದಸ್ಯ ವಿರುದ್ಧ ಹಾಗೂ ಕಾಂಗ್ರೆಸ್ ಪಕ್ಷದ ವಿರುದ್ಧ ಭಾರತೀಯ ಜನತಾ ಪಕ್ಷ ನಗರದ ಗಂಜ್ ಸರ್ಕಲ್ ನಲ್ಲಿ ಪ್ರತಿಭಟನೆ  ನಡೆಸಿತು.
ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯೆ ಶ್ರೀಮತಿ ಹೇಮಲತಾ ನಾಯಕ್ ಶ್ರೀಮತಿ ಮಂಜುಳಾ ಕರಡಿ ನಗರ ಅಧ್ಯಕ್ಷರು ಸುನಿಲ್ ಹೆಸರೂರ ಮಹೇಶ ಅಂಗಡಿ ಜಿಲ್ಲಾ ವಕ್ತಾರರು.  ಮಹಾಂತೇಶ್ ಮೈನಹಳ್ಳಿ.ವಾಣಿಶ್ರೀ ಮಠದ.ಗಣೇಶ್.ಶರಣಯ್ಯ.ಪಂಪಯ್ಯ.ರಾಜು ವಸ್ತ್ರದ್.ರವಿಚಂದ್ರನ್.ಮಹೇಶ್ ಹಾದಿಮನಿ. ಕಂಠಯ್ಯ ಹಿರೇಮಠ. ವೆಂಕಟೇಶ್.ಬಸಯ್ಯ. ಇತರ ಕಾರ್ಯಕರ್ತರು ಭಾಗವಹಿಸಿದ್ದರು

Get real time updates directly on you device, subscribe now.

Comments are closed.

error: Content is protected !!