ಸಾಮೂಹಿಕ ವಿವಾಹ ಕಾರ್ಯಕ್ರಮ-ಸಂಪರ್ಕಿಸಿ
ಕೊಪ್ಪಳ ಜಿಲ್ಲಾ ಶ್ರೀ ಅನ್ನಪೂರ್ಣೇಶ್ವರಿ ಅಡಿಗೆ ಭಟ್ಟರ ಕ್ಷೇಮಾಭಿವೃದ್ಧಿ ಸಂಘದ (ರಿ )ವತಿಯಿಂದ ಶಿವಶಾಂತವೀರ ಮಂಗಲ ಭವನದಲ್ಲಿ 05/01/24 ರಂದು 5ನೇ ವರ್ಷದ ವಾರ್ಷಿಕೋತ್ಸವ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದು ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸುವರು ಇದೇ ಡಿಸೆಂಬರ್ 15ರ ಒಳಗಾಗಿ ನೋಂದಣಿಯನ್ನು ಮಾಡಿಸಬೇಕು ಸಂಘದ ಅಧ್ಯಕ್ಷರು ಮಂಜುನಾಥ ಅರಿಕೇರಿ ಮೊಬೈಲ್ ಸಂಖ್ಯೆ9972201514, ಶರಣಯ್ಯ ನಿಟ್ಟಾಲಿ 9611224110, ಗಿರೀಶ್ ಪಾನಘಂಟಿ 9945160228 ಇವರುಗಳನ್ನು ಸಂಪರ್ಕಿಸಿ ನೋಂದಾಯಿಸಬೇಕಾಗಿ ವಿನಂತಿ
Comments are closed.