ಇಸ್ಲಾಂ ಧರ್ಮದಲ್ಲಿ ದ್ವನಿವರ್ದಕ ವಸ್ತುಗಳ ಬಳಕೆಗೆ ಅವಕಾಶ ವಿಲ್ಲಾ-ಮಹಮ್ಮದ್ ಆರಿಫ್

Get real time updates directly on you device, subscribe now.

ಕುಕನೂರು, : .
ಇಸ್ಲಾಂ ಧರ್ಮದಲ್ಲಿ ದ್ವನಿವರ್ದಕ ವಸ್ತುಗಳ ಬಳಕೆಗೆ ಅವಕಾಶ ವಿಲ್ಲಾ ಇದನ್ನು ಅರಿತುಕೊಂಡು ಜೀವನ ಸಾಗಿಸಲು ಮುಂದಾಗಬೇಕು ಯುವ ಜನತೆ ಎಂದು ಮೌಲಾನಾ ಅಮೀರ್ ಹನಿಸಿ ಆಲ್ ಅಶ್ ಹರಿ ಬನ್ನೂರು  ಮಂಗಳೂರು ಹೇಳಿದರು
ಅವರು ಗುರುವಾರ ಪಟ್ಟಣದ ಅಂಜುಮನ್ ಕಮಿಟಿ ಹಮ್ಮಿಕೊಂಡಿದ್ದ ಈದ್ ಮಿಲಾದ್ ಮತ್ತು ಮೊಹಮ್ಮದ್ ಪೈಗಂಬರ್ ಅವರ ಜನ್ಮದಿನಾಚರಣೆಯ ಕುರಿತು ಪ್ರವಚನ ನೀಡಿ ಮಾತನಾಡಿದವರು ಇಸ್ಲಾಂ ಧರ್ಮ ಮತ್ತು ಮಹಮ್ಮದ್
ಪೈಗಂಬರ್ ರವರ ಸಂದೇಶಗಳು ಮಾನವ ಕುಲಕ್ಕೆ ಒಳಿತನ್ನು ನೀಡುವ ಸಂದೇಶಗಳಾಗಿವೆ. ಯುವಜನತೆ ಇಂತಹ ಮಹಾಪುರುಷರ ಮಾನವೀಯ ಮೌಲ್ಯಗಳನ್ನು ರೂಡಿಸಿಕೊಳ್ಳಲು ಮುಂದಾಗಬೇಕು. ಅಲದೇ ಇಸ್ಲಾಂ ಧರ್ಮ ಶ್ರೇಷ್ಠ ಧರ್ಮ ಇದರಲ್ಲಿ ಕುಣಿದು ಕುಪ್ಪಳಿಸುವ ಯೋಚನೆಯನ್ನು ಯುವಕರು ಬದಿ ಒತ್ತಬೇಕು ಇಂತಹ ಮಹಾನೀಯರ ಅರ್ಥಪೂರ್ಣವಾಗಬೇಕಾದರೆ ಧ್ವನಿವರ್ಧಕ ವಸ್ತುಗಳು ಬಳಕೆ ಸಂಪೂರ್ಣ k ನೂರ ಮಹಮ್ಮದ್ ಗುಡಿ ಹಿಂದಲ್, ರಶಿದ್ ಸಾಬ ಉಮಚಗಿ,ರಹೇಮಾನಸಾಬ ಮಕ್ಕಪ್ಪನವರು,

Get real time updates directly on you device, subscribe now.

Comments are closed.

error: Content is protected !!